ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಕೆಲವು ಭಾಗಗಳಲ್ಲಿ ಮಧ್ಯಾಹ್ನದ ನಂತರ ಸ್ವಲ್ಪ ಬಿಸಿಲು ಕಾಣಿಸಿಕೊಳ್ಳುವುದು. ಸಂಜೆ ವೇಳೆ ವಾತಾವರಣ ತಂಪಾಗಿದ್ದು, ಎಲ್ಲ ಕಡೆ ಮಳೆಯಾಗುವುದಿಲ್ಲ.
ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರು ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಗರಗಳ ಇಂದಿನ ಹವಾಮಾನ ವರದಿ:
ಬೆಂಗಳೂರು: 30-19
ಮಂಗಳೂರು: 29-24
ಶಿವಮೊಗ್ಗ: 29-21
ಬೆಳಗಾವಿ: 27-20
ಮೈಸೂರು: 32-20
ಮಂಡ್ಯ: 32-20
ರಾಮನಗರ: 29-23
ಮಡಿಕೇರಿ: 24-17
ಹಾಸನ: 28-18
ಚಾಮರಾಜನಗರ: 32-20
ಚಿಕ್ಕಬಳ್ಳಾಪುರ: 29-18
ಕೋಲಾರ: 32-21
ತುಮಕೂರು: 31-19
ಉಡುಪಿ: 29-24
ಕಾರವಾರ: 29-25
ಚಿಕ್ಕಮಗಳೂರು: 27-18
ದಾವಣಗೆರೆ: 31-21
ಚಿತ್ರದುರ್ಗ: 31-20
ಹಾವೇರಿ: 29-21
ಗದಗ: 31-21
ಕೊಪ್ಪಳ: 32-22
ರಾಯಚೂರು: 33-23
ಯಾದಗಿರಿ: 32-22
ವಿಜಯಪುರ: 32-21
ಬೀದರ್: 29-21
ಕಲಬುರಗಿ: 32-22
ಬಾಗಲಕೋಟೆ: 32-21