ರಾಜ್ಯಾದ್ಯಂತ ಬಿಸಿಲಿನ ತಾಪ ಹೆಚ್ಚಾಗಿದೆ. ಇದರ ನಡುವೆ ಹಲವು ಜಿಲ್ಲೆಗಳಲ್ಲಿ ಮಳೆರಾಯ ತಂಪೆರೆದಿದ್ದಾನೆ. ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
Advertisement
Advertisement
ನಗರಗಳ ಹವಾಮಾನ ವರದಿ:
ಬೆಂಗಳೂರು: 36-21
ಮಂಗಳೂರು: 33-27
ಶಿವಮೊಗ್ಗ: 39-23
ಬೆಳಗಾವಿ: 37-23
ಮೈಸೂರು: 37-22
ಮಂಡ್ಯ: 37-22
Advertisement
Advertisement
ಮಡಿಕೇರಿ: 33-19
ರಾಮನಗರ: 38-22
ಹಾಸನ: 36-21
ಚಾಮರಾಜನಗರ: 37-21
ಚಿಕ್ಕಬಳ್ಳಾಪುರ: 36-22
ಕೋಲಾರ: 36-22
ತುಮಕೂರು: 37-21
ಉಡುಪಿ: 34-27
ಕಾರವಾರ: 34-27
ಚಿಕ್ಕಮಗಳೂರು: 35-20
ದಾವಣಗೆರೆ: 39-23
ಹುಬ್ಬಳ್ಳಿ: 38-23
ಚಿತ್ರದುರ್ಗ: 38-23
ಹಾವೇರಿ: 39-23
ಬಳ್ಳಾರಿ: 41-26
ಗದಗ: 38-24
ಕೊಪ್ಪಳ: 39-24
ರಾಯಚೂರು: 40-27
ಯಾದಗಿರಿ: 40-27
ವಿಜಯಪುರ: 35-22
ಬೀದರ್: 37-26
ಕಲಬುರಗಿ: 39-27
ಬಾಗಲಕೋಟೆ: 39-26