ಬೆಂಗಳೂರು ಸೇರಿದಂತೆ ಇಂದು ರಾಜ್ಯದ ಹಲವು ಭಾಗಗಳಲ್ಲಿ ಎಂದಿನಂತೆ ಬೆಳಗಿನ ಜಾವ ಸ್ವಲ್ಪ ಚಳಿ ಇರಲಿದೆ. ಆದರೆ ಮಧ್ಯಾಹ್ನದ ಹೊತ್ತಿಗೆ ಸೂರ್ಯನ ತಾಪಮಾನ ಏರಿಕೆಯಾಗಲಿದ್ದು, ಶಖೆ ಹೆಚ್ಚಾಗಲಿದೆ.
Advertisement
ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.
Advertisement
Advertisement
ನಗರಗಳ ಇಂದಿನ ಹವಾಮಾನ ವರದಿ:
Advertisement
ಬೆಂಗಳೂರು: 34-18
ಮಂಗಳೂರು: 33-26
ಶಿವಮೊಗ್ಗ: 38-21
ಬೆಳಗಾವಿ: 38-22
ಮೈಸೂರು: 36-19
ಮಂಡ್ಯ: 36-19
ರಾಮನಗರ: 35-19
ಹಾಸನ: 34-18
ಚಾಮರಾಜನಗರ: 36-20
ಚಿಕ್ಕಬಳ್ಳಾಪುರ: 33-18
ಕೋಲಾರ: 34-19
ತುಮಕೂರು: 34-19
ಉಡುಪಿ: 33-26
ಕಾರವಾರ: 33-26
ಚಿಕ್ಕಮಗಳೂರು: 34-18
ದಾವಣಗೆರೆ: 38-21
ಚಿತ್ರದುರ್ಗ: 36-21
ಹಾವೇರಿ: 39-22
ಬಳ್ಳಾರಿ: 39-23
ಗದಗ: 38-22
ಕೊಪ್ಪಳ: 28-22
ರಾಯಚೂರು: 39-23
ಯಾದಗಿರಿ: 40-23
ವಿಜಯಪುರ: 39-24
ಬೀದರ್: 37-22
ಕಲಬುರಗಿ: 40-23
ಬಾಗಲಕೋಟೆ: 39-23