ರಾಜ್ಯದಲ್ಲಿ ದಿನದಿಂದ ದಿನಕ್ಕೆ ಚಳಿ ಹೆಚ್ಚಾಗುತ್ತಿದೆ. ಇಂದು ಸಹ ಮುಂಜಾನೆ ಹಾಗೂ ಸಂಜೆಯ ವೇಳೆಗೆ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಚಳಿಯ ವಾತಾವರಣ ಇರಲಿದ್ದು, ಕೆಲವೆಡೆ ಮಧ್ಯಾಹ್ನದ ವೇಳೆ ಬಿಸಿಲಿನ ತಾಪ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮೈಸೂರು, ಮಡಿಕೇರಿ ಹಾಗೂ ಚಿಕ್ಕಮಗಳೂರಿನ ಕೆಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ ಎಂದು ಇಲಾಖೆ ವರದಿ ಮಾಡಿದೆ.
Advertisement
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
Advertisement
Advertisement
ನಗರಗಳ ಹವಾಮಾನ ವರದಿ:
ಬೆಂಗಳೂರು: 29-18
ಮಂಗಳೂರು: 31-23
ಶಿವಮೊಗ್ಗ: 31-18
ಬೆಳಗಾವಿ: 31-18
ಮೈಸೂರು: 31-18
Advertisement
ಮಂಡ್ಯ: 32-18
ಮಡಿಕೇರಿ: 30-16
ರಾಮನಗರ: 31-18
ಹಾಸನ: 29-16
ಚಾಮರಾಜನಗರ: 31-18
ಚಿಕ್ಕಬಳ್ಳಾಪುರ: 29-17
ಕೋಲಾರ: 28-18
ತುಮಕೂರು: 30-17
ಉಡುಪಿ: 31-24
ಕಾರವಾರ: 32-22
ಚಿಕ್ಕಮಗಳೂರು: 28-16
ದಾವಣಗೆರೆ: 32-19
ಹುಬ್ಬಳ್ಳಿ: 33-19
ಚಿತ್ರದುರ್ಗ: 29-19
ಹಾವೇರಿ: 33-19
ಬಳ್ಳಾರಿ: 33-21
ಗದಗ: 32-19
ಕೊಪ್ಪಳ: 32-21
ರಾಯಚೂರು: 32-21
ಯಾದಗಿರಿ: 32-20
ವಿಜಯಪುರ: 31-20
ಬೀದರ್: 31-18
ಕಲಬುರಗಿ: 32-19
ಬಾಗಲಕೋಟೆ: 32-20