ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸೆಕೆ ಹಾಗೂ ಮೋಡಕವಿದ ವಾತಾವರಣ ಇರಲಿದ್ದು, ಮಧ್ಯಾಹ್ನದ ವೇಳೆಗೆ ಬಿಸಿಲಿನ ತಾಪಮಾನ ಏರಿಕೆಯಾಗಲಿದೆ. ಕೆಲ ಜಿಲ್ಲೆಯಲ್ಲಿ ಸತತ ನಾಲ್ಕೈದು ದಿನ ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ. ಗದಗ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.
Advertisement
Advertisement
ನಗರಗಳ ಹವಾಮಾನ ವರದಿ:
Advertisement
ಬೆಂಗಳೂರು: 34-22
ಮಂಗಳೂರು: 32-26
ಶಿವಮೊಗ್ಗ: 37-23
ಬೆಳಗಾವಿ: 33-23
ಮೈಸೂರು: 35-22
Advertisement
ಮಂಡ್ಯ: 36-22
ಕೊಡಗು: 32-20
ರಾಮನಗರ: 36-23
ಹಾಸನ: 35-21
ಚಾಮರಾಜನಗರ: 34-22
ಚಿಕ್ಕಬಳ್ಳಾಪುರ: 35-21
ಕೋಲಾರ: 34-22
ತುಮಕೂರು: 36-22
ಉಡುಪಿ: 33-27
ಕಾರವಾರ: 33-27
ಚಿಕ್ಕಮಗಳೂರು: 34-21
ದಾವಣಗೆರೆ: 37-23
ಚಿತ್ರದುರ್ಗ: 38-23
ಹಾವೇರಿ: 38-23
ಬಳ್ಳಾರಿ: 40-26
ಗದಗ: 38-23
ಕೊಪ್ಪಳ: 38-24
ರಾಯಚೂರು: 39-26
ಯಾದಗಿರಿ: 39-26
ವಿಜಯಪುರ: 38-27
ಬೀದರ್: 38-26
ಕಲಬುರಗಿ: 39-27
ಬಾಗಲಕೋಟೆ: 39-26