ಇಂದೂ ಕೂಡ ರಾಜ್ಯದ ಹಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಉತ್ತರ ಕರ್ನಾಟಕದಲ್ಲಿ ಬೆಳಗ್ಗೆ ಮೋಡ ಕವಿದ ವಾತಾವರಣವಿದ್ದರೆ, ಮಧ್ಯಾಹ್ನದ ಹೊತ್ತಿಗೆ ಬಿಸಿಲಿನ ತಾಪಮಾನ ಹೆಚ್ಚಾಗಲಿದೆ. ಅಲ್ಲದೆ ರಾಜ್ಯದ ಹಲವೆಡೆ ಇನ್ನೂ ಎರಡು ದಿನಗಳ ಕಾಲ ಸಣ್ಣ ಪ್ರಮಾಣದಲ್ಲಿ ಮಳೆಯಾಗಲಿದೆ. ಇತ್ತ ಸಿಲಿಕಾನ್ ಸಿಟಿಯಲ್ಲಿ ಸಹ ಸ್ವಲ್ಪ ಮಳೆಯಾಗಲಿದ್ದು, ಬೆಂಗಳೂರಿನಲ್ಲಿ ಇಂದು ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್, 20 ಕನಿಷ್ಠ ಡಿಗ್ರಿ ಸೆಲ್ಸಿಯಸ್ ಇರಲಿದೆ.
ಚಿಕ್ಕಮಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕೊಪ್ಪಳದಲ್ಲಿ ಗರಿಷ್ಠ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಗರಗಳ ಗರಿಷ್ಟ, ಕನಿಷ್ಟ ಉಷ್ಣಾಂಶ ಮಾಹಿತಿ:
ಬೆಂಗಳೂರು: 29 – 20
ಮೈಸೂರು: 32 – 21
ಮಂಗಳೂರು: 32 – 26
ಶಿವಮೊಗ್ಗ: 34 – 21
ಬೆಳಗಾವಿ: 33 – 18
ಮಂಡ್ಯ: 32 – 22
ರಾಮನಗರ: 32- 22
ಮಡಿಕೇರಿ: 28 – 17
ಹಾಸನ: 31 – 19
ಚಾಮರಾಜನಗರ: 32 – 21
ಚಿಕ್ಕಬಳ್ಳಾಪುರ: 28 – 19
ಕೋಲಾರ: 29 – 19
ತುಮಕೂರು: 31 – 21
ಉಡುಪಿ: 33 – 25
ಕಾರವಾರ: 32 – 24
ಚಿಕ್ಕಮಗಳೂರು: 31 – 18
ದಾವಣಗೆರೆ: 35- 21
ಚಿತ್ರದುರ್ಗ: 33 – 21
ಹಾವೇರಿ: 35 – 21
ಬಳ್ಳಾರಿ: 36 – 23
ಧಾರವಾಡ: 34 – 19
ಗದಗ: 34 – 21
ಕೊಪ್ಪಳ: 34 – 23
ರಾಯಚೂರು: 33 – 23
ಯಾದಗಿರಿ: 33 – 23
ವಿಜಯಪುರ: 34 – 22
ಬೀದರ್: 31 – 22
ಕಲಬುರಗಿ: 33 – 23
ಬಾಗಲಕೋಟೆ: 35 – 22