ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಮುಂಜಾನೆ ಚಳಿಯ ವಾತಾವರಣ ಇರಲಿದ್ದು, ಮಧ್ಯಾಹ್ನದ ವೇಳೆ ಕೊಂಚ ಬಿಸಿಲಿನ ತಾಪಮಾನ ಏರಿಕೆಯಾಗಲಿದೆ. ಮತ್ತೆ ಸಂಜೆಯಷ್ಟೊತ್ತಿಗೆ ತುಂತುರು ಮಳೆಯಾಗುವ ಸಾಧ್ಯತೆ ಇದೆ.
ಕಾರಾವಾರ, ಕೋಲಾರ ಜಿಲ್ಲೆಯಲ್ಲಿ ಮಳೆಯಾಗುವ ಸಾಧ್ಯತೆಯಿಂದ ಇದ್ದು, ಉಳಿದಂತೆ ಎಲ್ಲಾ ಜಿಲ್ಲೆಗಳಲ್ಲಿಯೂ ಬೆಳಗ್ಗೆ ಮತ್ತು ಸಂಜೆ ತಂಪಾದ ವಾತಾವರಣ ಇರಲಿದೆ ಎಂದು ಎಂದು ಹವಾಮಾನ ಇಲಾಖೆ ಸೂಚಿಸಿದೆ.
ಬೆಂಗಳೂರಿನಲ್ಲಿ ಇಂದು ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬಳ್ಳಾರಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 28-20
ಮಂಗಳೂರು: 29-23
ಶಿವಮೊಗ್ಗ: 30-19
ಬೆಳಗಾವಿ: 27-18
ಮೈಸೂರು: 31-20
ಮಂಡ್ಯ: 30-21
ಮಡಿಕೇರಿ: 26-16
ರಾಮನಗರ: 29-21
ಹಾಸನ: 28-18
ಚಾಮರಾಜನಗರ: 30-20
ಚಿಕ್ಕಬಳ್ಳಾಪುರ: 27-19
ಕೋಲಾರ: 28-20
ತುಮಕೂರು: 28-19
ಉಡುಪಿ: 29-23
ಕಾರವಾರ: 29-24
ಚಿಕ್ಕಮಗಳೂರು: 27-17
ದಾವಣಗೆರೆ: 29-20
ಚಿತ್ರದುರ್ಗ: 29-19
ಹಾವೇರಿ: 30-20
ಬಳ್ಳಾರಿ: 31-22
ಗದಗ: 29-20
ಕೊಪ್ಪಳ: 30-21
ರಾಯಚೂರು: 29-23
ಯಾದಗಿರಿ: 30-23
ವಿಜಯಪುರ: 29-21
ಬೀದರ್: 28-21
ಕಲಬುರಗಿ: 29-22
ಬಾಗಲಕೋಟೆ: 31-21