ದಿನ ಕಳೆದಂತೆ ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಲೇ ಇದೆ. ಇದರ ನಡುವೆ ರಾಜ್ಯದ ಹಲವೆಡೆ ತುಂತುರು ಮಳೆಯಾಗುತ್ತಿದೆ. ಇಂದು ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಮೋಡ ಕವಿದ ವಾತಾವರಣ ಇರಲಿದೆ. ಅಲ್ಲದೇ ಬೆಳಗಾವಿಯಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
Advertisement
Advertisement
ನಗರಗಳ ಹವಾಮಾನ ವರದಿ:
ಬೆಂಗಳೂರು: 33-18
ಮಂಗಳೂರು: 33-26
ಶಿವಮೊಗ್ಗ: 38-22
ಬೆಳಗಾವಿ: 34-22
ಮೈಸೂರು: 35-20
ಮಂಡ್ಯ: 36-20
Advertisement
Advertisement
ಮಡಿಕೇರಿ: 32-17
ರಾಮನಗರ: 34-20
ಹಾಸನ: 34-19
ಚಾಮರಾಜನಗರ: 34-20
ಚಿಕ್ಕಬಳ್ಳಾಪುರ: 33-17
ಕೋಲಾರ: 33-18
ತುಮಕೂರು: 35-19
ಉಡುಪಿ: 33-26
ಕಾರವಾರ: 34-27
ಚಿಕ್ಕಮಗಳೂರು: 34-19
ದಾವಣಗೆರೆ: 38-22
ಹುಬ್ಬಳ್ಳಿ: 36-23
ಚಿತ್ರದುರ್ಗ: 36-22
ಹಾವೇರಿ: 37-22
ಬಳ್ಳಾರಿ: 38-23
ಗದಗ: 36-23
ಕೊಪ್ಪಳ: 37-24
ರಾಯಚೂರು: 38-23
ಯಾದಗಿರಿ: 38-24
ವಿಜಯಪುರ: 31-16
ಬೀದರ್: 32-22
ಕಲಬುರಗಿ: 37-24
ಬಾಗಲಕೋಟೆ: 37-24