ರಾಜ್ಯದ ಹವಾಮಾನ ವರದಿ: 08-02-2022

Public TV
1 Min Read
Karnataka weather report

ಮುಂಜಾನೆ ಚಳಿ ಹೆಚ್ಚಿದ್ದು, ಮಧ್ಯಾಹ್ನದ ಹೊತ್ತಿಗೆ ಬಿಸಿಲು ಬಿಳಲಿದೆ. ಉಸಿರಾಟದ ತೊಂದರೆ ಅಥವಾ ಗಂಟಲಿನ ಕಿರಿಕಿರಿಯಂತಹ ರೋಗಲಕ್ಷಣಗಳನ್ನು ನೀವು ಅನುಭವಿಸುತ್ತಿದ್ದರೆ ಹೆಚ್ಚು ಹೊರಗೆ ಹೋಗುವುದನ್ನು ಕಡಿಮೆ ಮಾಡಿದರೆ ಉತ್ತಮ.

ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಲಬುರಗಿಯಲ್ಲಿ ಇಂದು ಗರಿಷ್ಟ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬೀದರ್‍ನಲ್ಲಿ ಕನಿಷ್ಟ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

Top Monsoon Destinations in Karnataka - Nativeplanet

ನಗರಗಳ ಇಂದಿನ ಹವಾಮಾನ ವರದಿ:

ಬೆಂಗಳೂರು: 30-16
ಮಂಗಳೂರು: 31-23
ಶಿವಮೊಗ್ಗ: 34-18
ಬೆಳಗಾವಿ: 32-17
ಮೈಸೂರು: 32-18

Monsoon likely to arrive in Kerala on May 31, says IMD; heavy rainfall predicted in Karnataka from June 1 | Latest News India - Hindustan Times

ಮಂಡ್ಯ: 32-18
ರಾಮನಗರ: 32-17
ಹಾಸನ: 31-17
ಚಾಮರಾಜನಗರ: 32-18
ಚಿಕ್ಕಬಳ್ಳಾಪುರ: 31-16
ಕೋಲಾರ: 30-15

A monsoon summer in the Southwest — High Country News – Know the West

ತುಮಕೂರು: 31-17
ಉಡುಪಿ: 31-23
ಕಾರವಾರ: 31-22
ಚಿಕ್ಕಮಗಳೂರು: 31-16
ದಾವಣಗೆರೆ: 33-18

ಚಿತ್ರದುರ್ಗ: 32-18
ಹಾವೇರಿ: 34-18
ಬಳ್ಳಾರಿ: 33-20
ಗದಗ: 33-18
ಕೊಪ್ಪಳ: 33-19
ರಾಯಚೂರು: 33-21

IMD Predicts Above-Normal Rainfall For 6 States From December To February: Report

ಯಾದಗಿರಿ: 34-21
ವಿಜಯಪುರ: 34-19
ಬೀದರ್: 32-19
ಕಲಬುರಗಿ: 34-21
ಬಾಗಲಕೋಟೆ: 34-19

Share This Article
Leave a Comment

Leave a Reply

Your email address will not be published. Required fields are marked *