ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆಯಲ್ಲಿ ಇಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣದ ಜೊತೆಗೆ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ. ಚಳಿಯ ನಡುವೆ ವಾತಾವರಣವನ್ನು ಮಳೆ ಇನ್ನಷ್ಟು ತಂಪು ಮಾಡಲಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರದಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದ್ದು, ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 28-17
ಮಂಗಳೂರು: 32-24
ಶಿವಮೊಗ್ಗ: 32-18
ಬೆಳಗಾವಿ: 31-17
ಮೈಸೂರು: 29-18
ಮಂಡ್ಯ: 29-18
ಮಡಿಕೇರಿ: 27-14
ರಾಮನಗರ: 29-18
ಹಾಸನ: 28-16
ಚಾಮರಾಜನಗರ: 29-18
ಚಿಕ್ಕಬಳ್ಳಾಪುರ: 26-15
ಕೋಲಾರ: 28-17
ತುಮಕೂರು: 29-17
ಉಡುಪಿ: 33-23
ಕಾರವಾರ: 33-24
ಚಿಕ್ಕಮಗಳೂರು: 28-16
ದಾವಣಗೆರೆ: 31-18
ಚಿತ್ರದುರ್ಗ: 29-17
ಹಾವೇರಿ: 32-18
ಬಳ್ಳಾರಿ: 32-19
ಗದಗ: 31-18
ಕೊಪ್ಪಳ: 31-19
ರಾಯಚೂರು: 32-18
ಯಾದಗಿರಿ: 32-19
ವಿಜಯಪುರ: 32-18
ಬೀದರ್: 30-17
ಕಲಬುರಗಿ: 32-18
ಬಾಗಲಕೋಟೆ: 33-18