ಕಳೆದ ಕೆಲವು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಹಗುರ ಮಳೆಯಾಗುತ್ತಿದೆ. ಇಂದು ಸಹ ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ತುಂತುರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ರಾಮನಗರ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ಸಣ್ಣ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.
Advertisement
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.
Advertisement
Advertisement
ನಗರಗಳ ಹವಾಮಾನ ವರದಿ:
ಬೆಂಗಳೂರು: 30-21
ಮಂಗಳೂರು: 31-25
ಶಿವಮೊಗ್ಗ: 30-20
ಬೆಳಗಾವಿ: 28-21
ಮೈಸೂರು: 33-19
Advertisement
ಮಂಡ್ಯ: 33-19
ಮಡಿಕೇರಿ: 27-18
ರಾಮನಗರ: 32-19
ಹಾಸನ: 29-17
ಚಾಮರಾಜನಗರ: 33-18
ಚಿಕ್ಕಬಳ್ಳಾಪುರ: 29-19
ಕೋಲಾರ: 31-21
ತುಮಕೂರು: 31-20
ಉಡುಪಿ: 30-23
ಕಾರವಾರ: 29-25
ಚಿಕ್ಕಮಗಳೂರು: 28-19
ದಾವಣಗೆರೆ: 32-22
ಹುಬ್ಬಳ್ಳಿ: 32-21
ಚಿತ್ರದುರ್ಗ: 32-21
ಹಾವೇರಿ: 32-22
ಬಳ್ಳಾರಿ: 33-24
ಗದಗ: 31-22
ಕೊಪ್ಪಳ: 32-23
ರಾಯಚೂರು: 34-22
ಯಾದಗಿರಿ: 34-22
ವಿಜಯಪುರ: 32-21
ಬೀದರ್: 31-19
ಕಲಬುರಗಿ: 33-21
ಬಾಗಲಕೋಟೆ: 33-22
Web Stories