ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಎಂದಿನಂತೆ ಮೋಡ ಕವಿದ ವಾತಾವರಣ ಇರಲಿದ್ದು, ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮಾಹಿತಿ ನೀಡಿದೆ.
Advertisement
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
Advertisement
ನಗರಗಳ ಹವಾಮಾನ ವರದಿ:
ಬೆಂಗಳೂರು: 32-21
ಮಂಗಳೂರು: 33-27
ಶಿವಮೊಗ್ಗ: 34-23
ಬೆಳಗಾವಿ: 34-22
ಮೈಸೂರು: 33-22
Advertisement
ಮಂಡ್ಯ: 34-22
ಮಡಿಕೇರಿ: 26-18
ರಾಮನಗರ: 34-22
ಹಾಸನ: 31-21
ಚಾಮರಾಜನಗರ: 33-22
ಚಿಕ್ಕಬಳ್ಳಾಪುರ: 33-22
Advertisement
ಕೋಲಾರ: 33-22
ತುಮಕೂರು: 33-22
ಉಡುಪಿ: 33-27
ಕಾರವಾರ: 33-28
ಚಿಕ್ಕಮಗಳೂರು: 29-20
ದಾವಣಗೆರೆ: 36-23
ಹುಬ್ಬಳ್ಳಿ: 35-23
ಚಿತ್ರದುರ್ಗ: 35-23
ಹಾವೇರಿ: 36-23
ಬಳ್ಳಾರಿ: 38-25
ಗದಗ: 37-23
ಕೊಪ್ಪಳ: 37-25
ರಾಯಚೂರು: 39-27
ಯಾದಗಿರಿ: 39-27
ವಿಜಯಪುರ: 38-25
ಬೀದರ್: 37-27
ಕಲಬುರಗಿ: 39-27
ಬಾಗಲಕೋಟೆ: 38-25