ದಿನ ಕಳೆದಂತೆ ರಾಜ್ಯದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುತ್ತಲೇ ಇದೆ. ಇದರೊಂದಿಗೆ ರಾಜ್ಯದ ಹಲವೆಡೆ ತುಂತುರು ಮಳೆಯಾಗಿತ್ತು. ಇಂದು ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಮೋಡಕವಿದ ವಾತಾವರಣವಿರಲಿದೆ. ಅಲ್ಲದೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಣ್ಣ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು ಹಾಗೂ ಯಾದಗಿರಿಯಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
Advertisement
Advertisement
ನಗರಗಳ ಹವಾಮಾನ ವರದಿ:
ಬೆಂಗಳೂರು: 32-19
ಮಂಗಳೂರು: 33-26
ಶಿವಮೊಗ್ಗ: 36- 22
ಬೆಳಗಾವಿ: 33-22
ಮೈಸೂರು: 34-21
ಮಂಡ್ಯ: 35-21
Advertisement
Advertisement
ಮಡಿಕೇರಿ: 30-17
ರಾಮನಗರ: 34-21
ಹಾಸನ: 33-19
ಚಾಮರಾಜನಗರ: 34-21
ಚಿಕ್ಕಬಳ್ಳಾಪುರ: 33-19
ಕೋಲಾರ: 33-19
ತುಮಕೂರು: 34-20
ಉಡುಪಿ: 33-26
ಕಾರವಾರ: 33-26
ಚಿಕ್ಕಮಗಳೂರು: 32-19
ದಾವಣಗೆರೆ: 37-22
ಹುಬ್ಬಳ್ಳಿ: 34-23
ಚಿತ್ರದುರ್ಗ: 36-22
ಹಾವೇರಿ: 36-23
ಬಳ್ಳಾರಿ: 37-24
ಗದಗ: 35-23
ಕೊಪ್ಪಳ: 36-23
ರಾಯಚೂರು: 37-24
ಯಾದಗಿರಿ: 37-24
ವಿಜಯಪುರ: 33-23
ಬೀದರ್: 33-22
ಕಲಬುರಗಿ: 34-24
ಬಾಗಲಕೋಟೆ: 34-24