ಒಡಿಶಾ ಕರಾವಳಿಯಲ್ಲಿ ಸೈಕ್ಲೋನ್ ಪರಿಣಾಮದಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮೂರು ದಿನ ಮಳೆಯಾಗುವ (Rain) ಮುನ್ಸೂಚನೆಯನ್ನು ಹವಾಮಾನ ಇಲಾಖೆ (IMD) ನೀಡಿದೆ.
ಇದು ಚಂಡಮಾರುತ ಅಲ್ಲ, ಆಗ್ನೇಯ ದಿಕ್ಕಿನಿಂದ ಬಲವಾದ ಗಾಳಿ ಬೀಸುತ್ತಿರುವುದು ಮಳೆಗೆ ಕಾರಣವಾಗಿದೆ. ಗಾಳಿಯ ವೇಗ ಗಂಟೆಗೆ 40-50 ಕಿ.ಮೀ ಇದ್ದು, ಇದನ್ನು ಪೂರ್ವ ಮುಂಗಾರು ಮಳೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 29-22
ಮಂಗಳೂರು: 30-26
ಶಿವಮೊಗ್ಗ: 33-23
ಬೆಳಗಾವಿ: 34-22
ಮೈಸೂರು: 32-23
ಮಂಡ್ಯ: 32-23
ಮಡಿಕೇರಿ: 28-19
ರಾಮನಗರ: 31-23
ಹಾಸನ: 32-24
ಚಾಮರಾಜನಗರ: 30-22
ಚಿಕ್ಕಬಳ್ಳಾಪುರ: 29-22
ಕೋಲಾರ: 30-22
ತುಮಕೂರು: 29-22
ಉಡುಪಿ: 31-26
ಕಾರವಾರ: 29-17
ಚಿಕ್ಕಮಗಳೂರು: 27-19
ದಾವಣಗೆರೆ: 33-24
ಹುಬ್ಬಳ್ಳಿ: 36-23
ಚಿತ್ರದುರ್ಗ: 32-24
ಹಾವೇರಿ: 35-24
ಬಳ್ಳಾರಿ: 35-25
ಗದಗ: 34-24
ಕೊಪ್ಪಳ: 34-25
ರಾಯಚೂರು: 36-26
ಯಾದಗಿರಿ: 36-25
ವಿಜಯಪುರ: 36-24
ಬೀದರ್: 35-24
ಕಲಬುರಗಿ: 37-24
ಬಾಗಲಕೋಟೆ: 36-25