ಸೋಮವಾರ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗಿ ಭೂಮಿ ತಂಪೇರಿತ್ತು. ಮಂಗಳವಾರ ದಕ್ಷಿಣ ಒಳನಾಡು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಇಂದು ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಮೋಡ ಕವಿದ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಲ್ಲದೇ ಕರಾವಳಿ ಹಾಗೂ ಉತ್ತರ ಕರ್ನಾಟಕದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿರಲಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು ಹಾಗೂ ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
Advertisement
Advertisement
ನಗರಗಳ ಹವಾಮಾನ ವರದಿ:
ಬೆಂಗಳೂರು: 33-21
ಮಂಗಳೂರು: 32-25
ಶಿವಮೊಗ್ಗ: 38-21
ಬೆಳಗಾವಿ: 37-21
ಮೈಸೂರು: 35-22
ಮಂಡ್ಯ: 36-22
Advertisement
Advertisement
ಮಡಿಕೇರಿ: 31-17
ರಾಮನಗರ: 35-22
ಹಾಸನ: 34-19
ಚಾಮರಾಜನಗರ: 32-22
ಚಿಕ್ಕಬಳ್ಳಾಪುರ: 33-21
ಕೋಲಾರ: 33-21
ತುಮಕೂರು: 35-21
ಉಡುಪಿ: 33-25
ಕಾರವಾರ: 33-24
ಚಿಕ್ಕಮಗಳೂರು: 35-18
ದಾವಣಗೆರೆ: 38-22
ಹುಬ್ಬಳ್ಳಿ: 38-22
ಚಿತ್ರದುರ್ಗ: 37-22
ಹಾವೇರಿ: 38-21
ಬಳ್ಳಾರಿ: 39-24
ಗದಗ: 38-22
ಕೊಪ್ಪಳ: 37-23
ರಾಯಚೂರು: 39-26
ಯಾದಗಿರಿ: 39-27
ವಿಜಯಪುರ: 38-25
ಬೀದರ್: 37-23
ಕಲಬುರಗಿ: 39-26
ಬಾಗಲಕೋಟೆ: 39-24