ರಾಜ್ಯದ ಹಲವು ಭಾಗದಲ್ಲಿ ಮೋಡಕವಿದ ವಾತಾವರಣ ಇರಲಿದ್ದು, ಮಳೆ ಆಗುವ ಸಾಧ್ಯತೆ ಇದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಲಿದೆ. ಇಂದು ರಾಜ್ಯ ರಾಜಧಾನಿಯಲ್ಲಿ ಗರಿಷ್ಠ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
ದಾವಣಗೆರೆಯಲ್ಲಿ ಗರಿಷ್ಠ ಉಷ್ಣಾಂಶ 39 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬೆಳಗಾವಿಯಲ್ಲಿ ಗರಿಷ್ಠ ಉಷ್ಣಾಂಶ 36 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.
Advertisement
Advertisement
ನಗರಗಳ ಗರಿಷ್ಠ, ಕನಿಷ್ಠ ಉಷ್ಣಾಂಶ ಮಾಹಿತಿ:
ಬೆಂಗಳೂರು: 35 – 21
ಮೈಸೂರು: 37 – 22
ಮಂಗಳೂರು: 33 – 27
ಶಿವಮೊಗ್ಗ: 38 – 22
ಬೆಳಗಾವಿ: 36 – 22
Advertisement
ಮಂಡ್ಯ: 38 – 23
ರಾಮನಗರ: 37 – 23
ಮಡಿಕೇರಿ: 31 – 19
ಹಾಸನ: 36 – 21
ಚಾಮರಾಜನಗರ: 37 – 23
Advertisement
ಚಿಕ್ಕಬಳ್ಳಾಪುರ: 35 – 21
ಕೋಲಾರ: 36 – 21
ತುಮಕೂರು: 37 – 22
ಉಡುಪಿ: 34 – 27
ಕಾರವಾರ: 33 – 27
ಚಿಕ್ಕಮಗಳೂರು: 35 – 20
ದಾವಣಗೆರೆ: 39 – 23
ಚಿತ್ರದುರ್ಗ: 37 – 22
ಹಾವೇರಿ: 39 – 23
ಬಳ್ಳಾರಿ: 40 – 24
ಧಾರವಾಡ: 37 – 23
ಗದಗ: 38 – 23
ಕೊಪ್ಪಳ: 38 – 24
ರಾಯಚೂರು: 40 – 26
ಯಾದಗಿರಿ: 39 – 26
ವಿಜಯಪುರ: 38 – 26
ಬೀದರ್: 37 – 26
ಕಲಬುರಗಿ: 39 – 27
ಬಾಗಲಕೋಟೆ: 39 – 25