ರಾಜ್ಯದಲ್ಲಿ ಈ ವಾರ ಮಳೆಯ ಆರ್ಭಟ ಹೆಚ್ಚಾಗಿತ್ತು. ಇಂದು ಬೆಂಗಳೂರು ಸೇರಿದಂತೆ ರಾಜ್ಯಾದಾದ್ಯಂತ ಮೋಡ ಕವಿದ ವಾತಾವರಣವಿರಲಿದೆ. ಅಲ್ಲದೇ ಮೈಸೂರು, ಮಡಿಕೇರಿ, ಚಾಮರಾಜನಗರ, ಚಿಕ್ಕಮಗಳೂರು ಹಾಗೂ ಬೀದರ್ನಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Advertisement
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರಿನಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
Advertisement
Advertisement
ನಗರಗಳ ಹವಾಮಾನ ವರದಿ:
ಬೆಂಗಳೂರು: 32-22
ಮಂಗಳೂರು: 34-27
ಶಿವಮೊಗ್ಗ: 35-23
ಬೆಳಗಾವಿ: 35-23
ಮೈಸೂರು: 33-22
Advertisement
ಮಂಡ್ಯ: 33-23
ಮಡಿಕೇರಿ: 28-18
ರಾಮನಗರ: 33-22
ಹಾಸನ: 31-21
ಚಾಮರಾಜನಗರ: 33-22
ಚಿಕ್ಕಬಳ್ಳಾಪುರ: 31-21
ಕೋಲಾರ: 33-23
ತುಮಕೂರು: 33-22
ಉಡುಪಿ: 34-27
ಕಾರವಾರ: 34-28
ಚಿಕ್ಕಮಗಳೂರು: 31-20
ದಾವಣಗೆರೆ: 37-24
ಹುಬ್ಬಳ್ಳಿ: 36-23
ಚಿತ್ರದುರ್ಗ: 35-23
ಹಾವೇರಿ: 37-24
ಬಳ್ಳಾರಿ: 39-26
ಗದಗ: 37-24
ಕೊಪ್ಪಳ: 38-25
ರಾಯಚೂರು: 39-28
ಯಾದಗಿರಿ: 40-28
ವಿಜಯಪುರ: 39-26
ಬೀದರ್: 37-26
ಕಲಬುರಗಿ: 38-27
ಬಾಗಲಕೋಟೆ: 39-26