ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಯಲ್ಲಿ ಎಂದಿನಂತೆ ಮುಂಜಾನೆ ಕೊಂಚ ಚಳಿ ಇದ್ದರೆ, ಮಧ್ಯಾಹ್ನದ ವೇಳೆಗೆ ಬಿಸಿಲಿನ ತಾಪಮಾನ ಏರಿಕೆಯಾಗಲಿದೆ. ಸಂಜೆ ಹೊತ್ತಿಗೆ ಕೆಲವು ಜಿಲ್ಲೆಗಳಲ್ಲಿ ಕೊಂಚ ತಂಪಾದ ವಾತಾವರಣ ಇರಲಿದೆ.
Advertisement
ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರದಲ್ಲಿ ಗರಿಷ್ಟ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಟ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ಇರಲಿದೆ.
Advertisement
Advertisement
ನಗರಗಳ ಇಂದಿನ ಹವಾಮಾನ ವರದಿ:
Advertisement
ಬೆಂಗಳೂರು: 31-17
ಮಂಗಳೂರು: 34-24
ಶಿವಮೊಗ್ಗ: 36-20
ಬೆಳಗಾವಿ: 34-19
ಮೈಸೂರು: 34-18
ಮಂಡ್ಯ: 34-18
ರಾಮನಗರ: 33-17
ಹಾಸನ: 32-17
ಚಾಮರಾಜನಗರ: 33-18
ಚಿಕ್ಕಬಳ್ಳಾಪುರ: 29-15
ಕೋಲಾರ: 30-16
ತುಮಕೂರು: 32-17
ಉಡುಪಿ: 34-24
ಕಾರವಾರ: 35-25
ಚಿಕ್ಕಮಗಳೂರು: 32-17
ದಾವಣಗೆರೆ: 35-20
ಚಿತ್ರದುರ್ಗ: 33-19
ಹಾವೇರಿ: 36-20
ಬಳ್ಳಾರಿ: 36-20
ಗದಗ: 35-20
ಕೊಪ್ಪಳ: 35-20
ರಾಯಚೂರು: 36-20
ಯಾದಗಿರಿ: 36-21
ವಿಜಯಪುರ: 35-21
ಬೀದರ್: 33-19
ಕಲಬುರಗಿ: 36-21
ಬಾಗಲಕೋಟೆ: 36-21