ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬಿಸಿಲಿದ್ದರೂ ಚಳಿಯ ವಾತಾವರಣ ಮುಂದುವರಿಯಲಿದೆ. ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣ ಇದ್ದರೂ ಕೆಲವೆಡೆ ಮೋಡ ಕವಿದ ವಾತಾವರಣ ಕಾಣಿಸಿಕೊಳ್ಳಲಿದೆ.
ಬೆಂಗಳೂರಿನಲ್ಲಿಂದು ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಂಗಳೂರು, ಉಡುಪಿ, ಕಾರವಾರದಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇದರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Advertisement
Advertisement
ನಗರಗಳ ಹವಾಮಾನ ವರದಿ:
ಬೆಂಗಳೂರು: 27-16
ಮಂಗಳೂರು: 33-23
ಶಿವಮೊಗ್ಗ: 32-17
ಬೆಳಗಾವಿ: 31-17
ಮೈಸೂರು: 29-16
ಮಂಡ್ಯ: 29-16
Advertisement
Advertisement
ಮಡಿಕೇರಿ: 27-13
ರಾಮನಗರ: 29-17
ಹಾಸನ: 28-15
ಚಾಮರಾಜನಗರ: 29-16
ಚಿಕ್ಕಬಳ್ಳಾಪುರ: 27-13
ಕೋಲಾರ: 27-16
ತುಮಕೂರು: 29-16
ಉಡುಪಿ: 33-23
ಕಾರವಾರ: 33-23
ಚಿಕ್ಕಮಗಳೂರು: 28-13
ದಾವಣಗೆರೆ: 32-17
ಹುಬ್ಬಳ್ಳಿ: 32-18
ಚಿತ್ರದುರ್ಗ: 30-16
ಹಾವೇರಿ: 32-17
ಬಳ್ಳಾರಿ: 31-18
ಗದಗ: 31-18
ಕೊಪ್ಪಳ: 31-18
ರಾಯಚೂರು: 32-18
ಯಾದಗಿರಿ: 32-19
ವಿಜಯಪುರ: 31-19
ಬೀದರ್: 29-18
ಕಲಬುರಗಿ: 31-19
ಬಾಗಲಕೋಟೆ: 32-19