Bengaluru CityDistrictsKarnatakaLatestMain Post

ರಾಜ್ಯದ ಹವಾಮಾನ ವರದಿ : 08-11-2022

ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಜಾನೆ ಮೈನಡುವ ಚಳಿ ಇರಲಿದ್ದು, ಮಧ್ಯಾಹ್ನದ ವೇಳೆಗೆ ಬಿಸಿಲಿನ ತಾಪಾಮಾನ ಹೆಚ್ಚಾಗಲಿದೆ. ನಂತರ ಸಂಜೆ ಹೊತ್ತಿಗೆ ಮೋಡ ಕವಿದ ವಾತಾವರಣದಿಂದ ಕೂಡಿರಲಿದೆ.

ಬೆಂಗಳೂರಿನಲ್ಲಿ ಇಂದು ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರದಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದ್ದು, ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದೆ.

weather

ನಗರಗಳ ಹವಾಮಾನ ವರದಿ:
ಬೆಂಗಳೂರು: 28-17
ಮಂಗಳೂರು: 32-23
ಶಿವಮೊಗ್ಗ: 32-18
ಬೆಳಗಾವಿ: 31-17
ಮೈಸೂರು: 29-18
ಮಂಡ್ಯ: 29-18

bengaluru weather

ಮಡಿಕೇರಿ: 27-16
ರಾಮನಗರ: 29-18
ಹಾಸನ: 28-17
ಚಾಮರಾಜನಗರ: 29-18
ಚಿಕ್ಕಬಳ್ಳಾಪುರ: 28-16
ಕೋಲಾರ: 28-17

ತುಮಕೂರು: 29-17
ಉಡುಪಿ: 33-23
ಕಾರವಾರ: 34-24
ಚಿಕ್ಕಮಗಳೂರು: 28-16
ದಾವಣಗೆರೆ: 31-18

ಚಿತ್ರದುರ್ಗ: 30-17
ಹಾವೇರಿ: 32-18
ಬಳ್ಳಾರಿ: 32-19
ಗದಗ: 32-18
ಕೊಪ್ಪಳ: 32-19
ರಾಯಚೂರು: 32-18

ಯಾದಗಿರಿ: 33-19
ವಿಜಯಪುರ: 32-18
ಬೀದರ್: 30-16
ಕಲಬುರಗಿ: 32-17
ಬಾಗಲಕೋಟೆ: 33-18

Live Tv

Back to top button