ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷವು 17 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.
ನಾಳೆಯೇ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಇಂದು ಅಳೆದು ತೂಗಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.
ಅಭ್ಯರ್ಥಿಗಳ ಪಟ್ಟಿ
ಶಿವಾನಂದ ಪಾಟೀಲ್ ಮರ್ತೂರ್ ಕಲಬುರಗಿ
ಚನ್ನರಾಜ ಬಸವರಾಜ ಹತ್ತಿಹೊಳಿ ಬೆಳಗಾವಿ
ಭೀಮಣ್ಣ ನಾಯಕ್ ಉತ್ತರ ಕನ್ನಡ
ಸಲೀಮ್ ಅಹ್ಮದ್ ಹುಬ್ಬಳ್ಳಿ-ಧಾರವಾಡ-ಗದಗ್-ಹಾವೇರಿ
ಶರಣ ಗೌಡ ಅನ್ನದಾನ ಗೌಡ ಪಾಟೀಲ್ ರಾಯಚೂರು
ಬಿ.ಸೋಮಶೇಖರ್ ಚಿತ್ರದುರ್ಗ
ಆರ್.ಪ್ರಸನ್ನ ಕುಮಾರ್ ಶಿವಮೊಗ್ಗ
ಮಂಜುನಾಥ್ ಭಂಡಾರಿ ದಕ್ಷಿಣ ಕನ್ನಡ
ಎ.ವಿ.ಗಾಯತ್ರಿ ಶಾಂತೇಗೌಡ ಚಿಕ್ಕಮಗಳೂರು
ಎಂ.ಶಂಕರ್ ಹಾಸನ
ಆರ್.ರಾಜೇಂದ್ರ ತುಮಕೂರು
ಎಂ.ಜಿ.ಗೂಳಿ ಗೌಡ ಮಂಡ್ಯ
ಎಸ್.ರವಿ ಬೆಂಗಳೂರು ಗ್ರಾಮಾಂತರ
ಮಂಥರ್ ಗೌಡ ಕೊಡಗು
ಸುನಿಲ್ ಗೌಡ ಪಾಟೀಲ್ ವಿಜಯಪುರ-ಬಾಗಲಕೋಟೆ
ಡಿ.ತಿಮ್ಮಯ್ಯ ಮೈಸೂರು-ಚಾಮರಾಜನಗರ
ಕೆ.ಸಿ.ಕೊಂಡಯ್ಯ ಬಳ್ಳಾರಿ