ಎಂದಿನಂತೆ ಇಂದು ಸಹ ಚಳಿ ಇದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೊಡ ಕವಿದ ವಾತವಾರಣ ಇರಲಿದೆ. ಮಧ್ಯಾಹ್ನದ ವೇಳೆ ಕೊಂಚ ಬಿಸಿಲಿನ ತಾಪಮಾನವಿರುತ್ತದೆ.
ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಗರಗಳ ಇಂದಿನ ಹವಾಮಾನ ವರದಿ:
ಬೆಂಗಳೂರು: 28-16
ಮಂಗಳೂರು: 32-22
ಶಿವಮೊಗ್ಗ: 32-17
ಬೆಳಗಾವಿ: 30-16
ಮೈಸೂರು: 30-17
ಮಂಡ್ಯ: 30-17
ರಾಮನಗರ: 29-17
ಮಡಿಕೇರಿ: 29-14
ಹಾಸನ: 29-15
ಚಾಮರಾಜನಗರ: 30-17
ಚಿಕ್ಕಬಳ್ಳಾಪುರ: 27-14
ಕೋಲಾರ: 27-16
ತುಮಕೂರು: 29-16
ಉಡುಪಿ: 32-23
ಕಾರವಾರ: 31-22
ಚಿಕ್ಕಮಗಳೂರು: 29-15
ದಾವಣಗೆರೆ: 31-17
ಚಿತ್ರದುರ್ಗ: 29-17
ಹಾವೇರಿ: 31-17
ಬಳ್ಳಾರಿ: 30-17
ಗದಗ: 31-16
ಕೊಪ್ಪಳ: 30-17
ರಾಯಚೂರು: 31-17
ಯಾದಗಿರಿ: 30-16
ವಿಜಯಪುರ: 31-17
ಬೀದರ್: 29-16
ಕಲಬುರಗಿ: 31-16
ಬಾಗಲಕೋಟೆ: 32-17