ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಕಡೆ ಮಂಜಿನ ವಾತಾವರಣ ಇರಲಿದೆ. ಎಂದಿನಂತೆ ಚಳಿ, ಶೀತಗಾಳಿ ಪ್ರಮಾಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರಲಿದೆ. ಉಡುಪಿ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.
Advertisement
Advertisement
ನಗರಗಳ ಇಂದಿನ ಹವಾಮಾನ ವರದಿ:
ಬೆಂಗಳೂರು: 27-17
ಮಂಗಳೂರು: 32-24
ಶಿವಮೊಗ್ಗ: 32-18
ಬೆಳಗಾವಿ: 29-17
ಮೈಸೂರು: 29-18
Advertisement
Advertisement
ಮಂಡ್ಯ: 29-19
ರಾಮನಗರ: 29-19
ಮಡಿಕೇರಿ: 29-17
ಹಾಸನ: 28-17
ಚಾಮರಾಜನಗರ: 29-19
ಚಿಕ್ಕಬಳ್ಳಾಪುರ: 26-16
ಕೋಲಾರ: 26-17
ತುಮಕೂರು: 29-17
ಉಡುಪಿ: 33-23
ಕಾರವಾರ: 32-24
ಚಿಕ್ಕಮಗಳೂರು: 28-16
ದಾವಣಗೆರೆ: 31-18
ಚಿತ್ರದುರ್ಗ: 29-17
ಹಾವೇರಿ: 31-18
ಬಳ್ಳಾರಿ: 30-18
ಗದಗ: 29-17
ಕೊಪ್ಪಳ: 29-18
ರಾಯಚೂರು: 31-18
ಯಾದಗಿರಿ: 30-17
ವಿಜಯಪುರ: 29-18
ಬೀದರ್: 27-15
ಕಲಬುರಗಿ: 30-17
ಬಾಗಲಕೋಟೆ: 31-18