ರಾಜ್ಯದ ಹಲವು ಕಡೆ ಮುಂಜಾನೆ ಚಳಿ ವಾತಾವರಣವಿದ್ದು, ಮಧ್ಯಾಹ್ನದ ವೇಳೆಗೆ ಬಿಸಿಲಿನ ತಾಪಮಾನ ಏರಿಕೆಯಾಗಲಿದೆ. ಸಂಜೆ ಹೊತ್ತಿಗೆ ಹೆಚ್ಚು ಚಳಿಯಾಗಲಿದೆ.
ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 14 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬಾಗಲಕೋಟೆಯಲ್ಲಿ ಗರಿಷ್ಟ ಉಷ್ಣಾಂಶ 36 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
Advertisement
Advertisement
ನಗರಗಳ ಇಂದಿನ ಹವಾಮಾನ ವರದಿ:
Advertisement
ಬೆಂಗಳೂರು: 30-14
ಮಂಗಳೂರು: 32-24
ಶಿವಮೊಗ್ಗ: 35-18
ಬೆಳಗಾವಿ: 34-19
ಮೈಸೂರು: 32-17
Advertisement
ಮಂಡ್ಯ: 33-16
ರಾಮನಗರ: 32-16
ಹಾಸನ: 32-16
ಚಾಮರಾಜನಗರ: 32-17
ಚಿಕ್ಕಬಳ್ಳಾಪುರ: 31-14
ಕೋಲಾರ: 30-14
ತುಮಕೂರು: 32-16
ಉಡುಪಿ: 32-23
ಕಾರವಾರ: 32-23
ಚಿಕ್ಕಮಗಳೂರು: 31-16
ದಾವಣಗೆರೆ: 34-18
ಚಿತ್ರದುರ್ಗ: 33-18
ಹಾವೇರಿ: 35-18
ಬಳ್ಳಾರಿ: 34-19
ಗದಗ: 34-19
ಕೊಪ್ಪಳ: 34-19
ರಾಯಚೂರು: 35-20
ಯಾದಗಿರಿ: 36-21
ವಿಜಯಪುರ: 35-21
ಬೀದರ್: 33-20
ಕಲಬುರಗಿ: 35-21
ಬಾಗಲಕೋಟೆ: 36-21