ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮೋಡ ಕವಿದ ವಾತಾವರಣವಿದ್ದು, ಸಂಜೆ ಹೊತ್ತಿಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯಾದ್ಯಂತ ಕೆಲವೆಡೆ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಉತ್ತರ ಕರ್ನಾಟಕ ಸೇರಿದಂತೆ ಕೆಲವೆಡೆ ಮೋಡದ ವಾತಾವರಣ ಯಥಾಸ್ಥಿತಿಯಲ್ಲಿ ಮುಂದುವರಿದಿದ್ದು, ಮಳೆ ಸಾಧ್ಯತೆ ಕಡಿಮೆ ಎಂದು ಹೇಳಿದೆ.
ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಗರಗಳ ಇಂದಿನ ಹವಾಮಾನ ವರದಿ
ಬೆಂಗಳೂರು: 24-18
ಮಂಗಳೂರು: 30-24
ಶಿವಮೊಗ್ಗ: 28-19
ಬೆಳಗಾವಿ: 29-18
ಮೈಸೂರು: 26-19
ಮಂಡ್ಯ: 26-19
ರಾಮನಗರ: 26-19
ಮಡಿಕೇರಿ: 24-16
ಹಾಸನ: 24-18
ಚಾಮರಾಜನಗರ: 25-20
ಚಿಕ್ಕಬಳ್ಳಾಪುರ: 22-16
ಕೋಲಾರ: 24-18
ತುಮಕೂರು: 25-18
ಉಡುಪಿ: 31-24
ಕಾರವಾರ: 31-25
ಚಿಕ್ಕಮಗಳೂರು: 24-17
ದಾವಣಗೆರೆ: 29-19
ಚಿತ್ರದುರ್ಗ: 27-19
ಹಾವೇರಿ: 30-19
ಬಳ್ಳಾರಿ: 31-20
ಗದಗ: 30-19
ಕೊಪ್ಪಳ: 31-20
ರಾಯಚೂರು: 32-19
ಯಾದಗಿರಿ: 32-19
ವಿಜಯಪುರ: 24-18
ಬೀದರ್: 28-16
ಕಲಬುರಗಿ: 32-18
ಬಾಗಲಕೋಟೆ: 32-19