ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ರಾತ್ರಿ ವೇಳೆ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯಾದ್ಯಂತ ಕೆಲವೆಡೆ ಮಳೆಯಾಗುತ್ತಿದ್ದು, ಇನ್ನೂ ಎರಡು ದಿನ ಮಳೆಯಾಗಲಿದೆ ಎಂದು ಸೂಚನೆ ನೀಡಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇಲ್ಲ ಎಂದು ತಿಳಿಸಿದೆ.
Advertisement
Advertisement
ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದೆ.
Advertisement
Advertisement
ನಗರಗಳ ಇಂದಿನ ಹವಾಮಾನ ವರದಿ
ಬೆಂಗಳೂರು: 24-19
ಮಂಗಳೂರು: 30-24
ಶಿವಮೊಗ್ಗ: 28-20
ಬೆಳಗಾವಿ: 29-19
ಮೈಸೂರು: 28-20
ಮಂಡ್ಯ: 28-20
ರಾಮನಗರ: 27-20
ಮಡಿಕೇರಿ: 23-16
ಹಾಸನ: 26-18
ಚಾಮರಾಜನಗರ: 27-20
ಚಿಕ್ಕಬಳ್ಳಾಪುರ: 23-17
ಕೋಲಾರ: 24-19
ತುಮಕೂರು: 26-19
ಉಡುಪಿ: 30-24
ಕಾರವಾರ: 30-26
ಚಿಕ್ಕಮಗಳೂರು: 25-17
ದಾವಣಗೆರೆ: 29-21
ಚಿತ್ರದುರ್ಗ: 28-19
ಹಾವೇರಿ: 31-21
ಬಳ್ಳಾರಿ: 30-21
ಗದಗ: 30-20
ಕೊಪ್ಪಳ: 31-21
ರಾಯಚೂರು: 32-21
ಯಾದಗಿರಿ: 31-20
ವಿಜಯಪುರ: 24-19
ಬೀದರ್: 29-17
ಕಲಬುರಗಿ: 32-19
ಬಾಗಲಕೋಟೆ: 33-21