ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಇಂದು ಕೂಡ ಮೋಡ ಕವಿದ ವಾತಾವರಣ ಇದ್ದು, ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Advertisement
ನಗರದಲ್ಲಿ ಗುರುವಾರ ಮಧ್ಯಾಹ್ನದ ವೇಳೆಗೆ ಕೊಂಚ ಬಿಸಿಲು ಬಂದಿತ್ತು. ಅಂತೆಯೇ ಇಂದು ಕೂಡ ವಾತಾವರಣ ಕಂಡುಬರಲಿದೆ ಎನ್ನಲಾಗಿದೆ.
Advertisement
ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ಇರಲಿದೆ.
Advertisement
Advertisement
ನಗರಗಳ ಇಂದಿನ ಹವಾಮಾನ ವರದಿ
ಬೆಂಗಳೂರು: 26-19
ಮಂಗಳೂರು: 30-24
ಶಿವಮೊಗ್ಗ: 28-21
ಬೆಳಗಾವಿ: 28-20
ಮೈಸೂರು: 28-20
ಮಂಡ್ಯ: 28-21
ರಾಮನಗರ: 28-21
ಮಡಿಕೇರಿ: 23-17
ಹಾಸನ: 26-18
ಚಾಮರಾಜನಗರ: 28-20
ಚಿಕ್ಕಬಳ್ಳಾಪುರ: 24-18
ಕೋಲಾರ: 26-19
ತುಮಕೂರು: 26-20
ಉಡುಪಿ: 31-24
ಕಾರವಾರ: 31-25
ಚಿಕ್ಕಮಗಳೂರು: 26-18
ದಾವಣಗೆರೆ: 29-21
ಚಿತ್ರದುರ್ಗ: 27-21
ಹಾವೇರಿ: 29-21
ಬಳ್ಳಾರಿ: 30-22
ಗದಗ: 29-21
ಕೊಪ್ಪಳ: 30-22
ರಾಯಚೂರು: 31-22
ಯಾದಗಿರಿ: 32-22
ವಿಜಯಪುರ: 25-19
ಬೀದರ್: 28-19
ಕಲಬುರಗಿ: 31-21
ಬಾಗಲಕೋಟೆ: 31-22