ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ಬಿಸಿಲಿನ ಜಳ ಹೆಚ್ಚಳವಾಗಿದೆ. ಸಾಮಾನ್ಯವಾಗಿ ಮಾರ್ಚ್ ನಂತರ ಬಿಸಿಲ ಅಬ್ಬರ ಹೆಚ್ಚಾಗುತ್ತಿತ್ತು ಆದರೆ ಈ ಬಾರಿ ಫೆಬ್ರವರಿ ಮಧ್ಯಭಾಗದಲ್ಲೇ ತಾಪಮಾನ ಹೆಚ್ಚಾಗುತ್ತಿದೆ.
ಈ ಹಿಂದೆ ಚಳಿ ವೇಳೆಯೂ ರಾಜ್ಯದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಚಳಿ ಅಬ್ಬರಿಸಿತ್ತು. ಅದರಂತೆ ಸದ್ಯ ಬೇಸಿಗೆಯಲ್ಲೂ ಬಿಸಿಲು ಸಾಮಾನ್ಯಕ್ಕಿಂತ ಹೆಚ್ಚಾಗಿಯೇ ಕಾಡುವ ಸಾಧ್ಯತೆಯಿದೆ. ಏಪ್ರಿಲ್ ನಲ್ಲಿ ಹೆಚ್ಚಾಗುತ್ತಿದ್ದ ಉಷ್ಣಾಂಶ ಮಾರ್ಚ್ 3ನೇ ವಾರದಲ್ಲಿ ಅಧಿಕವಾಗಲಿದೆ.
Advertisement
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ 36 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Advertisement
Advertisement
ನಗರಗಳ ಹವಾಮಾನ ವರದಿ:
ಬೆಂಗಳೂರು: 31-16
ಮಂಗಳೂರು: 32-24
ಶಿವಮೊಗ್ಗ: 35-18
ಬೆಳಗಾವಿ: 34-18
ಮೈಸೂರು: 32-16
ಮಂಡ್ಯ: 33-16
Advertisement
ಮಡಿಕೇರಿ: 30-14
ರಾಮನಗರ: 32-16
ಹಾಸನ: 32-16
ಚಾಮರಾಜನಗರ: 32-16
ಚಿಕ್ಕಬಳ್ಳಾಪುರ: 29-14
ಕೋಲಾರ: 31-15
ತುಮಕೂರು: 32-16
ಉಡುಪಿ: 33-24
ಕಾರವಾರ: 33-23
ಚಿಕ್ಕಮಗಳೂರು: 31-14
ದಾವಣಗೆರೆ: 34-18
ಹುಬ್ಬಳ್ಳಿ: 35-18
ಚಿತ್ರದುರ್ಗ: 33-17
ಹಾವೇರಿ: 35-18
ಬಳ್ಳಾರಿ: 35-20
ಗದಗ: 34-18
ಕೊಪ್ಪಳ: 34-19
ರಾಯಚೂರು: 34-19
ಯಾದಗಿರಿ: 36-20
ವಿಜಯಪುರ: 35-20
ಬೀದರ್: 34-18
ಕಲಬುರಗಿ: 36-19
ಬಾಗಲಕೋಟೆ: 36-19
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k