ರಾಜ್ಯದ ಹವಾಮಾನ ವರದಿ: 28-10-2022

Public TV
1 Min Read
WEATHER 1 e1679398614299

ಇಂದು ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮುಂಜಾನೆ ಸ್ವಲ್ಪ ಚಳಿಯ ವಾತಾವರಣ ಇರಲಿದ್ದು, ಮಧ್ಯಾಹ್ನದ ನಂತರ ಬಿಸಿಲಿನ ತಾಪಮಾನ ಹೆಚ್ಚಾಗಲಿದೆ. ರಾಜ್ಯಾದ್ಯಂತ ಅಲ್ಲಲ್ಲಿ ಸಂಜೆ ವೇಳೆಗೆ ಮೋಡ ಕವಿದ ವಾತಾವರಣ ಇರಲಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಂಗಳೂರು, ಕಾರವಾರ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

weather

ನಗರಗಳ ಹವಾಮಾನ ವರದಿ:
ಬೆಂಗಳೂರು: 27-18
ಮಂಗಳೂರು: 34-24
ಶಿವಮೊಗ್ಗ: 31-20
ಬೆಳಗಾವಿ: 29-18
ಮೈಸೂರು: 29-19
ಮಂಡ್ಯ: 29-19

weather

ಮಡಿಕೇರಿ: 26-16
ರಾಮನಗರ: 27-17
ಹಾಸನ: 27-18
ಚಾಮರಾಜನಗರ: 29-19
ಚಿಕ್ಕಬಳ್ಳಾಪುರ: 27-18
ಕೋಲಾರ: 27-18

Weather

ತುಮಕೂರು: 28-18
ಉಡುಪಿ: 34-24
ಕಾರವಾರ: 34-24
ಚಿಕ್ಕಮಗಳೂರು: 27-17
ದಾವಣಗೆರೆ: 29-21

weather

ಚಿತ್ರದುರ್ಗ: 28-19
ಹಾವೇರಿ: 31-21
ಬಳ್ಳಾರಿ: 31-22
ಗದಗ: 31-20
ಕೊಪ್ಪಳ: 31-21
ರಾಯಚೂರು: 31-20

Weather

ಯಾದಗಿರಿ: 32-20
ವಿಜಯಪುರ: 30-18
ಬೀದರ್: 29-16
ಕಲಬುರಗಿ: 31-18
ಬಾಗಲಕೋಟೆ: 32-20

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *