ಮೂರೇ ತಿಂಗಳಲ್ಲಿ ಬಿಜೆಪಿಯನ್ನು ನಗರದಿಂದ ಕಳುಹಿಸಿಲ್ಲವೇ: ರೇವಣ್ಣhttps://t.co/Jireg7j36E#HDRevanna #LocalBodyElection2018 #ElectionResuls #JDS
— PublicTV (@publictvnews) September 3, 2018
ಎಸ್‍ಡಿಪಿಐ ಕಾರ್ಯಕರ್ತನ ಮುಖಕ್ಕೆ ಚಾಕುವಿನಿಂದ ಇರಿದ ಕೈ ಕಾರ್ಯಕರ್ತರು! https://t.co/jyXxySz1js#Mysuru #SDPI #Activist #Congress #Stab
— PublicTV (@publictvnews) September 3, 2018
Advertisement
ಕಾಂಗ್ರೆಸ್ ಅಭ್ಯರ್ಥಿಯ ಮೆರವಣಿಗೆ ವೇಳೆ ರಾಸಾಯನಿಕ ದಾಳಿ! https://t.co/31qeM3d8or#Tumkur #ChemicalAttack #Congress #Candidate
— PublicTV (@publictvnews) September 3, 2018
Advertisement
ಶಿವಮೊಗ್ಗ ಫಲಿತಾಂಶ- ಗೆಲುವಿನ ಅಲೆಯಲ್ಲಿ ತೇಲಿದ ಬಿಜೆಪಿ- ‘ಕೈ’ ಕಚ್ಚಿದ ಮತದಾರ- ಮುಗ್ಗರಿಸಿದ ತೆನೆ ಹೊತ್ತ ಮಹಿಳೆ https://t.co/WNMk0D6KJq#LocalBodyElection #ElectionResult #BJP #Congress #JDS #Shivamogga
— PublicTV (@publictvnews) September 3, 2018
Advertisement
ಕುಡತಿನಿಯಲ್ಲಿ ಕಾಂಗ್ರೆಸ್ ಗೆದ್ದರೂ ಬಿಜೆಪಿ ಅಭ್ಯರ್ಥಿಗೆ ಅಧಿಕಾರ!https://t.co/ocazhPpwgN#Kudatini #Bellary #LocalBodyElection #ElectionResult #Congress #BJP
— PublicTV (@publictvnews) September 3, 2018
Advertisement
ಉಡುಪಿ ಗೆಲುವು ವಾಜಪೇಯಿ, ವಿ.ಎಸ್ ಆಚಾರ್ಯರಿಗೆ ಸಮರ್ಪಣೆ: ರಘುಪತಿ ಭಟ್ https://t.co/dE0TSY0G5Y#Udupi #BJP #Congress #Vajpayee #VSAcharya @RaghupathiBhat @BJP4Karnataka @nalinkateel
— PublicTV (@publictvnews) September 3, 2018
ಬಿಜೆಪಿಗೆ ಡಬಲ್ ಸೀಟ್, ಸರ್ಕಾರದ ಕೌಂಟ್‍ಡೌನ್ ಆರಂಭ: ಆರ್. ಅಶೋಕ್ https://t.co/QZ7axreOHi#Bengaluru #BJP #Government #LocalBodyElection #ElectionResult @BJP4Karnataka @RAshokaBJP @CTRavi_BJP @BSYBJP @ShobhaBJP @AnantkumarH
— PublicTV (@publictvnews) September 3, 2018
ಆಡಳಿತ ಪಕ್ಷದ ಹಣ ಬಲದ ನಡುವೆಯೂ ಸಮಾಧಾನದ ಫಲಿತಾಂಶ: ಬಿಎಸ್‍ವೈ https://t.co/ZNaaWtaEMX#Bengaluru #BJP #BSYeddyurappa #LocalBodyElection #ElectionResult @BJP4Karnataka @BSYBJP @ShobhaBJP @CTRavi_BJP @mepratap @AnantkumarH
— PublicTV (@publictvnews) September 3, 2018
ರಾಯಚೂರು: 4 ಕಡೆ ಕಾಂಗ್ರೆಸ್ ಗೆಲುವು – 3 ರಲ್ಲಿ ಅತಂತ್ರ https://t.co/pPlCmUYlfv#Raichur #LocalBodyElection #ElectionResult #Congress #BJP @INCKarnataka @INCIndia @BJP4Karnataka
— PublicTV (@publictvnews) September 3, 2018
ರಾಜ್ಯದಲ್ಲಿ ಮೈತ್ರಿ ಸರ್ಕಾರವಿದ್ದರೂ ಮೈಸೂರಿನಲ್ಲಿ ಜನರ ಬೆಂಬಲ ನಮಗಿದೆ: ಪ್ರತಾಪ್ ಸಿಂಹ https://t.co/En84oIKd7N
#Mysuru #KarnatakaLocalBodyElection2018 @mepratap #PratapSimha
— PublicTV (@publictvnews) September 3, 2018
ಮತ ಎಣಿಕಾ ಕೇಂದ್ರದಿಂದ ಕಿವಿಮುಚ್ಚಿಕೊಂಡು ಓಟಕ್ಕಿತ್ತ ಗೆದ್ದ ಕೈ ಸದಸ್ಯೆ! – ವಿಡಿಯೋ ನೋಡಿ https://t.co/517fIM0inj#Udupi #Woman #CountingCentre #Congress #Member #Video
— PublicTV (@publictvnews) September 3, 2018
ಶಾಸಕರ ಮುಂದೆ ಕಣ್ಣೀರು ಹಾಕಿದ ಜೆಡಿಎಸ್ ಕಾರ್ಯಕರ್ತ! https://t.co/LfYiXD0EMC#Mandya #LocalBodyElection #ElectionResult #JDS #Activist #MLA
— PublicTV (@publictvnews) September 3, 2018
ಉಡುಪಿಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್- ಮಧ್ವರಾಜ್ ವಾರ್ಡ್ ನಲ್ಲೇ ಕಾಂಗ್ರೆಸ್ ಸೋಲು https://t.co/Pi9riPo2qO#Udupi #LocalBodyElection #ElectionResult #BJP #Congress #PramodMadhwaraj
— PublicTV (@publictvnews) September 3, 2018
#ಹಾಸನ ನಗರಸಭೆಯಲ್ಲಿ ಪ್ರಯಾಸದಿಂದ ಅಧಿಕಾರದ ಗದ್ದುಗೆ ಉಳಿಸಿಕೊಂಡ JDS
ಜೆಡಿಎಸ್ ಗೆ ಪ್ರಬಲ ಪೈಪೋಟಿ ನೀಡಿದ #BJP
ಕಳೆದ ಬಾರಿ ಕೇವಲ 1 ಸ್ಥಾನ ಹೊಂದಿದ್ದ BJPಗೆ ಈ ಸಲ 12 ಸ್ಥಾನ
9 ಸ್ಥಾನ ಹೊಂದಿದ್ದ ಕಾಂಗ್ರೆಸ್ ಗೆ ಕೇವಲ 2 ಸ್ಥಾನ
ಕಳೆದ ಬಾರಿ 19 ಸ್ಥಾನದಲ್ಲಿ ಗೆದ್ದಿದ್ದ #JDS ಗೆ ಈ ಸಲ 18 ಸ್ಥಾನ #Karnataka @CTRavi_BJP
— PublicTV (@publictvnews) September 3, 2018
ಕೋಟೆನಾಡಿನಲ್ಲಿ 2ರಲ್ಲಿ ಬಿಜೆಪಿ, 1ರಲ್ಲಿ ಕಾಂಗ್ರೆಸ್ ಗೆ ಗೆಲುವು https://t.co/QLMMdMFWAL#Chitradurga #LocalBodyElection #ElectionResult #BJP #Congress
— PublicTV (@publictvnews) September 3, 2018
ಚಾಮರಾಜನಗರ, ಕೊಳ್ಳೇಗಾಲದಲ್ಲಿ ಅತಂತ್ರ: ಸಚಿವ ಪುಟ್ಟರಂಗಶೆಟ್ಟಿಗೆ ಮುಖಭಂಗ https://t.co/3KLW2Wsk1A#Chamarajnagara #Kollegal #BJP #Congress
— PublicTV (@publictvnews) September 3, 2018
#RaichurResult
ರಾಯಚೂರು ಜಿಲ್ಲೆಯ 7 ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ
ಒಟ್ಟು 7 ಸ್ಥಳೀಯ ಸಂಸ್ಥೆಗಳಲ್ಲಿ
ಕಾಂಗ್ರೆಸ್- 4
ಜೆಡಿಎಸ್-00
ಬಿಜೆಪಿ-00
ಅತಂತ್ರ- 3
ಒಟ್ಟು 175 ವಾರ್ಡ್ ಗಳಲ್ಲಿ
ಕಾಂಗ್ರೆಸ್-92
ಬಿಜೆಪಿ-22
ಜೆಡಿಎಸ್-40
ಪಕ್ಷೇತರ- 21 pic.twitter.com/smUKMNh1oj
— PublicTV (@publictvnews) September 3, 2018
#MysuruResult
ಮೈಸೂರು ಮಹಾ ನಗರ ಪಾಲಿಕೆ 65 ವಾರ್ಡ್ ಗಳಲ್ಲಿ 65 ವಾರ್ಡ್ ಫಲಿತಾಂಶ ಪ್ರಕಟ ಜೆಡಿಎಸ್ – 18 ಬಿಜೆಪಿ – 22 ಕಾಂಗ್ರೆಸ್ – 19 ಪಕ್ಷೇತರ – 5 ಬಿಎಸ್ಪಿ – 1 @mepratap @BJP4Karnataka @INCKarnataka @CMofKarnataka @raveeshmysore @kp_nagaraj @Muralicgowda88 pic.twitter.com/fQ4ZcqSwVt
— PublicTV (@publictvnews) September 3, 2018
#TumakuruResult
ತುಮಕೂರು ಪಾಲಿಕೆ 35 ಸ್ಥಾನಗಳ ಫಲಿತಾಂಶ ಪ್ರಕಟ
ಅತಂತ್ರ ಸ್ಥಿತಿಯಲ್ಲಿ ತುಮಕೂರು ಮಹಾನಗರ ಪಾಲಿಕೆ
ಮತ್ತೆ ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಸಾಧ್ಯತೆ
ಜೆಡಿಎಸ್- 10
ಬಿಜೆಪಿ- 12
ಕಾಂಗ್ರೆಸ್- 10
ಪಕ್ಷೇತರ- 3#Karnataka @AshaHampana pic.twitter.com/CXTRzBpDI2
— PublicTV (@publictvnews) September 3, 2018
#ChamarajaNagaraResults
ಚಾಮರಾಜನಗರ ನಗರ ಸಭೆ ಚುನಾವಣೆ
ವಾರ್ಡ್ 15 ನೇ ವಾರ್ಡ್ ಫಲಿತಾಂಶ ಬದಲಾವಣೆ.
ಈ ಹಿಂದೆ ಪಕ್ಷೇತರ ಅಭ್ಯರ್ಥಿ ಗೆಲುವು ಎಂದು ಘೋಷಣೆ
ಮರು ಎಣಿಕೆ ಮೊರೆ ಹೋದ ಕಾಂಗ್ರೆಸ್ ಅಭ್ಯರ್ಥಿ ಆರ್.ಪಿ.ನಂಜುಂಡಸ್ವಾಮಿ
ಮರು ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು
ಈ ಮೂಲಕ ಚಾಮರಾಜನಗರದಲ್ಲಿ 8 ಸ್ಥಾನ ಪಡೆದ ಕಾಂಗ್ರೆಸ್ pic.twitter.com/Wzc7j8lBPe
— PublicTV (@publictvnews) September 3, 2018
ಮೈಸೂರು ಮಹಾ ನಗರ ಪಾಲಿಕೆ 65 ವಾರ್ಡ್ ಗಳಲ್ಲಿ 65 ವಾರ್ಡ್ ಫಲಿತಾಂಶ ಪ್ರಕಟ
ಜೆಡಿಎಸ್ – 18
ಬಿಜೆಪಿ – 22
ಕಾಂಗ್ರೆಸ್ – 19
ಪಕ್ಷೇತರ – 5
ಬಿಎಸ್ಪಿ – 1@mepratap @BJP4Karnataka @INCKarnataka @CMofKarnataka
— PublicTV (@publictvnews) September 3, 2018
https://twitter.com/publictvnews/status/1036486120287031296
#BreakingNow
ಉಳ್ಳಾಲ ನಗರಸಭೆ ಚುನಾವಣೆ ಫಲಿತಾಂಶ
ಪಕ್ಷೇತರ ವಿಜಯಿ ಅಭ್ಯರ್ಥಿ ಕಟ್ಟಿಗೆ ಡಿಪೊಗೆ ಕಲ್ಲು ತೂರಾಟ
19 ನೇ ವಾರ್ಡ್ ನಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು
ಪಕ್ಷೇತರ ಅಭ್ಯರ್ಥಿ ಮುಶ್ತಾಕ್ ಪಟ್ಲಗೆ ಗೆಲುವು
ಖಾದರ್ ಆಪ್ತ ಉಸ್ಮಾನ್ ಕಲ್ಲಾಪುಗೆ ಸೋಲು ಹಿನ್ನೆಲೆ
ಕಿಡಿಗೇಡಿಗಳಿಂದ ಕಟ್ಟಿಗೆ ಡಿಪೊಗೆ ಕಲ್ಲು ತೂರಾಟ #Karnataka pic.twitter.com/UmkZOeMSQz
— PublicTV (@publictvnews) September 3, 2018
#MysuruResultUpdate
ಮೈಸೂರು ಮಹಾನಗರ ಪಾಲಿಕೆ 65 ವಾರ್ಡ್ ಗಳಲ್ಲಿ 46 ವಾರ್ಡ್ ಫಲಿತಾಂಶ ಪ್ರಕಟ
ಜೆಡಿಎಸ್ – 13
ಬಿಜೆಪಿ – 18
ಕಾಂಗ್ರೆಸ್ – 10
ಪಕ್ಷೇತರ – 4
ಬಿಎಸ್ಪಿ – 1@mepratap @raveeshmysore @kp_nagaraj #Karnataka
— PublicTV (@publictvnews) September 3, 2018
#MysuruResult
ಹೆಚ್.ಡಿ.ಕೋಟೆ ಪುರಸಭೆ
ಒಟ್ಟು ವಾರ್ಡ್‌ಗಳು- 23
ಕಾಂಗ್ರೆಸ್ -12
ಜೆ.ಡಿ.ಎಸ್ – 7
ಬಿ.ಎಸ್.ಪಿ – 1
ಬಿ.ಜೆ.ಪಿ – 1
ಪಕ್ಷೇತರ – 2 @INCKarnataka #Karnataka pic.twitter.com/TAQP9guOXG
— PublicTV (@publictvnews) September 3, 2018
#ಕೊಪ್ಪಳ
ಸಮಬಲ ಹೊಂದಿದ್ದ ಅಭ್ಯರ್ಥಿಗಳ ಚೀಟಿ ಎತ್ತುವ ಮೂಲಕ ಆಯ್ಕೆ
ಕೊಪ್ಪಳ ನಗರಸಭೆ ವಾರ್ಡ್ 5 ರಲ್ಲಿ ಕೈ- ಬಿಜೆಪಿ ಅಭ್ಯರ್ಥಿಗಳ ಸಮಬಲ
ತಲಾ 233 ಮತ ಪಡೆದು ಸಮಬಲ ಸಾಧಿಸಿದ್ದ ಅಭ್ಯರ್ಥಿಗಳು
ಚೀಟಿ ಎತ್ತುವ ಮೂಲಕ ಬಿಜೆಪಿ ಅಭ್ಯರ್ಥಿಗೆ ಗೆಲವು
ಕಾಂಗ್ರೆಸ್ ವಿರುದ್ಧ ಜಯಗಳಿಸಿದ ಬಿಜೆಪಿ ಅಭ್ಯರ್ಥಿ ವಿದ್ಯಾ ಹೆಸರೂರ pic.twitter.com/QymzMTsSwy
— PublicTV (@publictvnews) September 3, 2018
ಕೈ ಕೋಟೆಯಲ್ಲಿ ಅರಳಿದ ಕಮಲ – ಸಚಿವ ಪುಟ್ಟರಂಗಶೆಟ್ಟಿಗೆ ಮುಖಭಂಗ
ಚಾಮರಾಜನಗರ ನಗರ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು
31 ವಾರ್ಡ್ ಗಳಲ್ಲಿ 15 ವಾರ್ಡ್ ಗಳು ಕಮಲ ತೆಕ್ಕೆಗೆ
07 ವಾರ್ಡ್ ಗಳಲ್ಲಿ ಕಾಂಗ್ರೆಸ್ ಗೆಲುವು
ಕಳೆದ ಬಾರಿ ಪಕ್ಷೇತರರ ಜೊತೆ ಸೇರಿ ಅಧಿಕಾರ ನಡೆಸಿದ್ದ ಕಾಂಗ್ರೆಸ್ #Karnataka pic.twitter.com/7MpH8r67mE
— PublicTV (@publictvnews) September 3, 2018
ಬಾಗಲಕೋಟೆ ನಗರಸಭೆ ಬಿಜೆಪಿಗೆ ಜಯ
ಒಟ್ಟು ಸ್ಥಾನ-35
ಬಿಜೆಪಿ-29
ಕಾಂಗ್ರೆಸ್-5
ಪಕ್ಷೇತರ-1
ಮುಧೋಳ ನಗರಸಭೆ ಬಿಜೆಪಿಗ ಜಯ
ಒಟ್ಟು 31 ಸ್ಥಾನ
ಬಿಜೆಪಿ-16
ಕಾಂಗ್ರೆಸ್-14
ಪಕ್ಷೇತರ-1
ಇಳಕಲ್ ನಗರಸಭೆ ಬಿಜೆಪಿ ತೆಕ್ಕೆಗೆ
ಒಟ್ಟು ಸ್ಥಾನ 31
ಬಿಜೆಪಿ-20
ಕಾಂಗ್ರೆಸ್-8
ಜೆ ಡಿ ಎಸ್-2
ಪಕ್ಷೇತರ-1#Karnataka #BJP #Congress #JDS
— PublicTV (@publictvnews) September 3, 2018
#ಬಂಟ್ವಾಳ ಪುರಸಭೆ
ಒಟ್ಟು ಸ್ಥಾನ-27
ಫಲಿತಾಂಶ- ಅತಂತ್ರ
Cong-12
BJP-11
SDPI-4@mchevar #Karnataka
— PublicTV (@publictvnews) September 3, 2018
#ಪುತ್ತೂರು ನಗರ ಸಭೆ – BJP ಜಯ
ಒಟ್ಟು ಸ್ಥಾನ-31
BJP-25
Cong-5
SDPI-1@BJP4Karnataka @BSYBJP @INCKarnataka @KPCCPresident #Karnataka pic.twitter.com/0iWqCt7LjQ
— PublicTV (@publictvnews) September 3, 2018
ಮೈಸೂರು ಮಹಾ ನಗರ ಪಾಲಿಕೆ 65 ವಾರ್ಡ್ ಗಳಲ್ಲಿ 46 ವಾರ್ಡ್ ಫಲಿತಾಂಶ ಪ್ರಕಟ
ಜೆಡಿಎಸ್ – 13
ಬಿಜೆಪಿ – 18
ಕಾಂಗ್ರೆಸ್ – 10
ಪಕ್ಷೇತರ – 4
ಬಿಎಸ್ಪಿ – 1 #Mysuru @kp_nagaraj @mepratap #BJP #Congress #JDS
— PublicTV (@publictvnews) September 3, 2018
ಉಳ್ಳಾಲ ನಗರ ಸಭೆ ಮತ ಎಣಿಕೆ ಪೂರ್ಣ
ಉಳ್ಳಾಲ ನಗರ ಸಭೆ ಫಲಿತಾಂಶ ಅತಂತ್ರ
Cong-13
BJP-6
SDPI-6
JDS-4
IND-2@utkhader #Karnataka @INCKarnataka
— PublicTV (@publictvnews) September 3, 2018
ಹಿರೇಕರೂರು ಪಟ್ಟಣ ಪಂಚಾಯತ್ ಅತಂತ್ರ.
ಒಟ್ಟು: 20
08 ಕಾಂಗ್ರೆಸ್
07 ಬಿಜೆಪಿ
01 ಜೆಡಿಎಸ್
04 ಪಕ್ಷೇತರ
@INCKarnataka @BJP4Karnataka @hd_kumaraswamy #Congres #BJP
— PublicTV (@publictvnews) September 3, 2018
#ಚಿತ್ರದುರ್ಗ ನಗರಸಭೆಯಲ್ಲಿ ಪತಿ -ಪತ್ನಿ ಗೆಲುವು
ವಾರ್ಡ್ ನಂಬರ್ 11 ರಲ್ಲಿ ಪಕ್ಷೇತರ ಅಭ್ಯರ್ಥಿ ಜಯಂತಿ ಗೊಪ್ಪೆ ಮಂಜುನಾಥ್ ಗೆಲುವು
ವಾರ್ಡ್ ನಂಬರ್ 14 ರಲ್ಲಿ ಪಕ್ಷೇತರ ಅಭ್ಯರ್ಥಿ ಗೊಪ್ಪೆ ಮಂಜುನಾಥ್ ಗೆಲುವು
ಪತಿ-ಪತ್ನಿ ಇಬ್ಬರೂ ಅಭ್ಯರ್ಥಿ ಪಕ್ಷೇತರ ಅಭ್ಯರ್ಥಿಗಳಾಗಿ ಗೆಲುವು
ಗೊಪ್ಪೆ ಮಂಜುನಾಥ್, ಮಾಜಿ ನಗರಸಭೆ ಅಧ್ಯಕ್ಷ
— PublicTV (@publictvnews) September 3, 2018
#MysuruResult
ಉರಗ ತಜ್ಞ ಸ್ನೇಕ್ ಶ್ಯಾಮ್‌ಗೆ ಸೋಲು
ಜೆಡಿಎಸ್ ಅಭ್ಯರ್ಥಿ ಎಸ್.ಬಿ.ಎಂ ಮಂಜು ವಿರುದ್ಧ ಸೋಲು
ಬಿಜೆಪಿ ವಿರುದ್ಧ ಬಂಡಾಯವೆದ್ದಿದ್ದ ಸ್ನೇಕ್ ಶ್ಯಾಮ್
ವಾರ್ಡ್ ನಂಬರ್ 6ರಲ್ಲಿ ಸ್ಪರ್ಧೆ ಮಾಡಿದ್ದ ಸ್ನೇಕ್ ಶ್ಯಾಮ್@kp_nagaraj @raveeshmysore #SnakeShyam #Karnataka pic.twitter.com/Lhzk1y0tA8
— PublicTV (@publictvnews) September 3, 2018
#ಯಾದಗಿರಿ
ಗುರುಮಠಕಲ್ ಪುರಸಭೆ ಕಾಂಗ್ರೆಸ್ ತೆಕ್ಕೆಗೆ
ಕಾಂಗ್ರೆಸ್: 12
ಜೆಡಿಎಸ್ : 8
ಬಿಜೆಪಿ: 2
ಪಕ್ಷೇತರ: 1 pic.twitter.com/Z0R4YpKRuk
— PublicTV (@publictvnews) September 3, 2018
#ಮಂಗಳೂರು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅಚ್ಚರಿ ಫಲಿತಾಂಶ
ಟಾಸ್ ಹಾಕಿ ವಿಜಯಿ ಅಭ್ಯರ್ಥಿ ಘೋಷಣೆ
ಉಳ್ಳಾಲ ನಗರಸಭೆ 16 ನೇ ವಾರ್ಡ್ ಫಲಿತಾಂಶ
ಸಮಾನ ಮತ ಪಡೆದಿದ್ದ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿ
ಟಾಸ್ ಮೂಲಕ ಬಿಜೆಪಿ ಅಭ್ಯರ್ಥಿ ಜಯ
ಕಾಂಗ್ರೆಸ್ ನ ದಿನೇಶ್ ರೈ ಎದುರು ಬಿಜೆಪಿ ರಾಜೇಶ್ ಗೆ ಜಯ
ಎರಡೂ ಅಭ್ಯರ್ಥಿಗಳು ತಲಾ 370ಮತ ಪಡೆದಿದ್ದರು pic.twitter.com/YNCN2yohV8
— PublicTV (@publictvnews) September 3, 2018
#Udupi ಜಿಲ್ಲೆ ಅಂತಿಮ ಫಲಿತಾಂಶ
ಉಡುಪಿ ನಗರಸಭೆ
ಬಿಜೆಪಿ 31
ಕಾಂಗ್ರೆಸ್ 4
ಕಾರ್ಕಳ ಪುರಸಭೆ
ಕಾಂಗ್ರೆಸ್ 11
ಬಿಜೆಪಿ 11
ಪಕ್ಷೇತರ 1
ಕುಂದಾಪುರ ಪುರಸಭೆ
14ಬಿಜೆಪಿ
8ಕಾಂಗ್ರೆಸ್
1 ಪಕ್ಷೇತರ
ಸಾಲಿಗ್ರಾಮ ಪಟ್ಟಣ ಪಂಚಾಯತ್
ಪಕ್ಷೇತರ 1
ಕಾಂಗ್ರೆಸ್ 5 @PMadhwaraj @RaghupathiBhat #BJP #Congress
— PublicTV (@publictvnews) September 3, 2018
ಮಂಡ್ಯ ಜಿಲ್ಲೆ #ಜೆಡಿಎಸ್ ಭದ್ರಕೋಟೆ ಎಂಬುದು ಮತ್ತೊಮ್ಮೆ ಸಾಬೀತು..
ಮಂಡ್ಯ ನಗರಸಭೆ, ಮದ್ದೂರು, ಪಾಂಡವಪುರ, ನಾಗಮಂಗಲ ಪುರಸಭೆ, ಬೆಳ್ಳೂರು ಪಟ್ಟಣ ಪಂಚಾಯಿತಿ ಒಟ್ಟು 5 ಸ್ಥಳೀಯ ಸಂಸ್ಥೆಗಳಿಗೆ ಮಂಡ್ಯದಲ್ಲಿ ಚುನಾವಣೆ ನಡೆದಿತ್ತು.
ಬೆಳ್ಳೂರು ಪ.ಪಂ. ಹೊರತು ಪಡಿಸಿ ಎಲ್ಲ ಕಡೆ #JDS ಬಹುಮತ. ಬೆಳ್ಳೂರು ಪ.ಪಂ.ಯಲ್ಲಿ ಮಾತ್ರ ಕಾಂಗ್ರೆಸ್ ಬಹುಮತ. pic.twitter.com/1xxumoxTaG
— PublicTV (@publictvnews) September 3, 2018
ಹೊಸದುರ್ಗ ಪುರಸಭೆ .. 29 ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಕೇವಲ 1 ಮತದಿಂದ ಗೆಲುವು. 249 ಮತಗಳನ್ನು ಪಡೆದು ವಾರ್ಡ್ ಗೆದ್ದ ರಾಮಚಂದ್ರ https://t.co/k6ZJP4TZah#localbodyelection #KarnatakaPolitics #BJP #Congres #Karnataka
— PublicTV (@publictvnews) September 3, 2018
ಯಾದಗಿರಿ: ಗುರುಮಠಕಲ್ ಪುರಸಭೆ ಕಾಂಗ್ರೆಸ್ ತೆಕ್ಕೆಗೆ
ಕಾಂಗ್ರೆಸ್: 12
ಜೆಡಿಎಸ್ : 8
ಬಿಜೆಪಿ: 2
ಪಕ್ಷೇತರ: 1 #Karnataka #localbodyelection @INCKarnataka @BJP4Karnataka #JDS #Congress #Yadgiri
— PublicTV (@publictvnews) September 3, 2018
ಉಳ್ಳಾಲ ನಗರಸಭೆ 16 ನೇ ವಾರ್ಡ್ ಫಲಿತಾಂಶ ಟಾಸ್ ನಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್ ನ ದಿನೇಶ್ ರೈ ಎದುರು ಬಿಜೆಪಿ ರಾಜೇಶ್ ಗೆ ಜಯ. ಎರಡೂ ಅಭ್ಯರ್ಥಿಗಳು ತಲಾ 370 ಮತ ಪಡೆದಿದ್ದರು.#Ullala #DakshinaKannada @ut_khader @nalinkateel @BJP4Karnataka @INCKarnataka
— PublicTV (@publictvnews) September 3, 2018
#Shivamogga
ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತ ಬಿಜೆಪಿ ವಶಕ್ಕೆ
35 ವಾರ್ಡ್ ಗಳು
ಬಿಜೆಪಿ 20
ಕಾಂಗ್ರೆಸ್ 7
ಜೆಡಿಎಸ್ 2
ಪಕ್ಷೇತರ 5
ಎಸ್ ಡಿ ಪಿ ಐ 1@BSYBJP @KSEBJP @ShobhaBJP @BJP4Karnataka @INCKarnataka @KPCCPresident pic.twitter.com/GnMjSYMAcc
— PublicTV (@publictvnews) September 3, 2018
ಹೊಸದುರ್ಗ ಪುರಸಭೆ. 29 ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ರಾಮಚಂದ್ರಗೆ ಕೇವಲ 1 ಮತದಿಂದ ಗೆಲುವು
ಜೆಡಿಎಸ್ ಅಭ್ಯರ್ಥಿ ಸೋಲು#NammaElection #Karnataka #Elections #Congress #BJP #JDS
— PublicTV (@publictvnews) September 3, 2018
#ಮೈಸೂರು ಮಹಾನಗರ ಪಾಲಿಕೆ 65 ವಾರ್ಡ್ ಗಳಲ್ಲಿ 28 ವಾರ್ಡ್ ಗಳ ಫಲಿತಾಂಶ ಅಂತಿಮ
ಕಾಂಗ್ರೆಸ್ – 9
ಬಿಜೆಪಿ – 11
ಜೆಡಿಎಸ್ – 4
ಪಕ್ಷೇತರ – 4@kp_nagaraj @raveeshmysore @mchevar @INCKarnataka @BJP4Karnataka #Karnataka #KarnatakaULBVerdict
— PublicTV (@publictvnews) September 3, 2018
#ಮಂಗಳೂರು – ಬಂಟ್ವಾಳ ಪುರಸಭೆಯಲ್ಲೂ ಅತಂತ್ರ ಫಲಿತಾಂಶ
ಯಾವುದೇ ಪಕ್ಷ ಅಧಿಕಾರಕ್ಕೇರಲು ಎಸ್ ಡಿಪಿಐ ಬೆಂಬಲ ಅಗತ್ಯ
ಕಾಂಗ್ರೆಸ್ 12, ಬಿಜೆಪಿ 11, ಎಸ್ ಡಿಪಿಐ 4
ಒಟ್ಟು 27 ಸ್ಥಾನಗಳ ಮತ ಎಣಿಕೆ ಪೂರ್ಣ
ಕಳೆದ ಬಾರಿ ಕಾಂಗ್ರೆಸ್ ಆಡಳಿತದಲ್ಲಿದ್ದ ಪುರಸಭೆ
ವಿಧಾನಸಭೆಯಲ್ಲಿ ರಮಾನಾಥ ರೈ ಸೋಲಿನ ಪರಿಣಾಮ #ULBs #Karnataka #NammaElection
— PublicTV (@publictvnews) September 3, 2018
#ಮೈಸೂರು ಪಾಲಿಕೆ ಹಾಲಿ ಮೇಯರ್ ಭಾಗ್ಯವತಿಗೆ ಸೋಲು.
ಬಿಜೆಪಿಯ ವೇದಾವತಿಗೆ ಭರ್ಜರಿ ಗೆಲುವು- ವಾರ್ಡ್ ನಂಬರ್ 21ನೇ ವಾರ್ಡ್‌ನ ಅಭ್ಯರ್ಥಿ ವೇದಾವತಿ@kp_nagaraj @raveeshmysore @BJP4Karnataka @mepratap #NammaElection
— PublicTV (@publictvnews) September 3, 2018
#ರಾಯಚೂರು
ಸಿಂಧನೂರು ನಗರಸಭೆ , ಮಾನ್ವಿ ಪುರಸಭೆ, ಹಟ್ಟಿ ಪ.ಪಂ ಯಲ್ಲಿ ಬಿಜೆಪಿ 'ಶೂನ್ಯ' ಸಾಧನೆ @BJP4Karnataka @INCKarnataka #NammaElection
— PublicTV (@publictvnews) September 3, 2018
#ಹಾಸನ
ಸಚಿವ ರೇವಣ್ಣ ಕ್ಷೇತ್ರದ ಹೊಳೆನರಸೀಪುರ ಪುರಸಭೆ ಕ್ಲೀನ್ ಸ್ವೀಪ್ ಮಾಡಿದ JDS
* 23 ಕ್ಕೆ 23 ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ ಜೆಡಿಎಸ್
* ಕಳೆದ ಬಾರಿ 5 ಸ್ಥಾನ ಹೊಂದಿದ್ದ ಕಾಂಗ್ರೆಸ್ ಶೂನ್ಯ ಸಾಧನೆ
*ಹೊಳೆನರಸೀಪುರ ಪುರಸಭೆ ಚುನಾವಣೆ ಉಸ್ತುವಾರಿ ವಹಿಸಿದ್ದ ಭವಾನಿ ರೇವಣ್ಣ
* ಜಿಲ್ಲೆಯ 5ರಲ್ಲಿ 4 ಕಡೆ JDS ಜಯಭೇರಿ pic.twitter.com/t2HrZB5fpD
— PublicTV (@publictvnews) September 3, 2018
ಕಲಬುರಗಿ ಜಿಲ್ಲೆಯ ಸೇಡಂ ಪುರಸಭೆ ಬಿಜೆಪಿ ತೆಕ್ಕೆಗೆ – ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ್‌ಗೆ ಮತ್ತೆ ಮುಖಭಂಗ
23 ವಾರ್ಡ್‌ಗಳಲ್ಲಿ ಬಿಜೆಪಿ 12, ಕಾಂಗ್ರೆಸ್ 9
ಸೇಡಂ ಬಿಜೆಪಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್ ಮೇಲುಗೈ@INCKarnataka @BJP4Karnataka #NammaElection #karnatakaelections2018 @raveeshmysore pic.twitter.com/15daRmIYNk
— PublicTV (@publictvnews) September 3, 2018
#RaichurResult
ಲಿಂಗಸುಗೂರು ಪುರಸಭೆ ಕಾಂಗ್ರೆಸ್ ಅಧಿಕಾರಕ್ಕೆ
Total – 23
ಬಿಜೆಪಿ- 2
ಜೆಡಿಎಸ್- 4
ಕಾಂಗ್ರೆಸ್ 13
ಪಕ್ಷೇತರ- 4 #NammaElection @raveeshmysore @kp_nagaraj @INCKarnataka @KPCCPresident @mchevar
— PublicTV (@publictvnews) September 3, 2018
#KoratagereResult
ಕೊರಟಗೆರೆಯಲ್ಲಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಗೆ ಮುಖಭಂಗ
ಪಟ್ಟಣ ಪಂಚಾಯತ್ ಜೆಡಿಎಸ್ ತೆಕ್ಕೆಗೆ
ಒಟ್ಟು 15 ವಾರ್ಡ್
ಜೆಡಿಎಸ್- 8
ಕಾಂಗ್ರೆಸ್- 5
ಬಿಜೆಪಿ- 1
ಪಕ್ಷೇತರ- 1#Tumakuru @H_D_Devegowda @DrParameshwara #NammaElection
— PublicTV (@publictvnews) September 3, 2018
#RaichurResult
ಸಿಂಧನೂರು ನಗರಸಭೆ – ಕಾಂಗ್ರೆಸ್ ಅಧಿಕಾರಕ್ಕೆ
Total – 31
ಕಾಂಗ್ರೆಸ್- 20
ಜೆಡಿಎಸ್- 11
ಬಿಜೆಪಿ- 00#NammaElection #karnatakaelections2018 @INCKarnataka
— PublicTV (@publictvnews) September 3, 2018
ಉಳ್ಳಾಲ ನಗರ ಸಭೆ ಅತಂತ್ರ #Ullala
Cong-11
BJP-3
SDPI-6
JDS-4
IND-2@INCKarnataka #NammaElection
— PublicTV (@publictvnews) September 3, 2018
ಕಲಬುರಗಿ ಜಿಲ್ಲೆಯ ಜೇವರ್ಗಿ ಪುರಸಭೆ ಬಿಜೆಪಿಯ ತೆಕ್ಕೆಗೆ – 13 ವಾರ್ಡ್‌ಗಳಲ್ಲಿ ಬಿಜೆಪಿ ಜಯಗಳಿಸಿ ಮ್ಯಾಜಿಕ್ ನಂಬರ್ ತಲುಪಿದ ಬಿಜೆಪಿ – ಜೇವರ್ಗಿ ಪುರಸಭೆಯ 23 ವಾರ್ಡ್‌ಗಳ ಪೈಕಿ 18 ವಾರ್ಡ್‌ಗಳ ಫಲಿತಾಂಶ ಘೋಷಣೆ – ಬಿಜೆಪಿ – 13, ಕಾಂಗ್ರೆಸ್ – 2, ಜೆಡಿಎಸ್ – 2, 1- ಅತಂತ್ರ – ಧರ್ಮಸಿಂಗ್ ಪುತ್ರ ಹಾಲಿ ಶಾಸಕ ಡಾ.ಅಜಯ್ ಸಿಂಗ್‌ಗೆ ಮುಖಭಂಗ
— PublicTV (@publictvnews) September 3, 2018
ಗದಗ
ಗಜೇಂದ್ರಗಡ ಪುರಸಭೆ ಬಿಜೆಪಿ ತೆಕ್ಕೆಗೆ
ಒಟ್ಟು ೨೩ ವಾರ್ಡ್ ಗಳು
ಬಿಜೆಪಿ-೧೮ ಗೆಲುವು
ಕಾಂಗ್ರೆಸ್ – ೦೫ ಗೆಲುವು@BJP4Karnataka @INCKarnataka #NammaElection #karnatakaelections2018
— PublicTV (@publictvnews) September 3, 2018
#RaichurResult
ಮುದಗಲ್ ಪುರಸಭೆ – ಕಾಂಗ್ರೆಸ್ ಅಧಿಕಾರಕ್ಕೆ – Total – 23 SEATS
ಕಾಂಗ್ರೆಸ್- 15
ಬಿಜೆಪಿ- 1
ಜೆಡಿಎಸ್- 7@INCKarnataka @BJP4Karnataka #NammaElection #karnatakaelections2018
— PublicTV (@publictvnews) September 3, 2018
#ಗದಗ
ರೋಣ ಪುರಸಭೆ ಕಾಂಗ್ರೆಸ್ ತೆಕ್ಕೆಗೆ
ಬಿಜೆಪಿ ಶಾಸಕ ಕಳಕಪ್ಪ ಬಂಡಿಗೆ ಮುಖಭಂಗ
ಒಟ್ಟು ೨೩ ಸ್ಥಾನಗಳಲ್ಲಿ ೧೫ ಕಾಂಗ್ರೆಸ್, ೦೭ ಬಿಜೆಪಿ, ೧ ಪಕ್ಷೇತರ ಅಭ್ಯರ್ಥಿಗಳ ಗೆಲುವು #NammaElection @INCKarnataka @BJP4Karnataka #karnatakaelections2018 pic.twitter.com/dn2D8RkfNq
— PublicTV (@publictvnews) September 3, 2018