Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಯಾರ ಅವಧಿಯಲ್ಲಿ ಎಷ್ಟು ಸಾಲ? ಈಗ ರಾಜ್ಯದ ಪ್ರತಿಯೊಬ್ಬನ ತಲೆ ಮೇಲೆ ಎಷ್ಟು ಸಾಲವಿದೆ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಯಾರ ಅವಧಿಯಲ್ಲಿ ಎಷ್ಟು ಸಾಲ? ಈಗ ರಾಜ್ಯದ ಪ್ರತಿಯೊಬ್ಬನ ತಲೆ ಮೇಲೆ ಎಷ್ಟು ಸಾಲವಿದೆ?

Bengaluru City

ಯಾರ ಅವಧಿಯಲ್ಲಿ ಎಷ್ಟು ಸಾಲ? ಈಗ ರಾಜ್ಯದ ಪ್ರತಿಯೊಬ್ಬನ ತಲೆ ಮೇಲೆ ಎಷ್ಟು ಸಾಲವಿದೆ?

Public TV
Last updated: June 14, 2017 9:41 pm
Public TV
Share
2 Min Read
bsy dvs shettarsiddu
SHARE

ಬೆಂಗಳೂರು: ಅನ್ನಭಾಗ್ಯ, ಕ್ಷೀರಭಾಗ್ಯ ಅಂತೆಲ್ಲಾ ಭಾಗ್ಯಗಳ ಕೊಟ್ಟು ಭಾಗ್ಯಗಳ ಸರದಾರ ಅಂತ ಕರೆಸಿಕೊಳ್ಳುತ್ತಿರುವ ಸಿಎಂ ಸಿದ್ದರಾಮಯ್ಯ ಈಗ ರಾಜ್ಯದ ಜನತೆಗೆ `ಸಾಲಭಾಗ್ಯ’ವನ್ನೂ ಕರುಣಿಸಿದ್ದಾರೆ. ವಿಧಾನಸಭೆಯಲ್ಲಿ ಇಲಾಖೆಗಳ ಬೇಡಿಕೆಗಳು ಹಾಗು ಸಾಲಮನ್ನಾ ಬಗ್ಗೆ ಚರ್ಚೆ ವೇಳೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವ್ರು ಸಿದ್ದರಾಮಯ್ಯ ಸರ್ಕಾರ 2 ಲಕ್ಷದ 42 ಸಾವಿರದ 420 ಕೋಟಿ ಸಾಲದ ಹೊರೆ ಹೇರಿದೆ ಅಂತ ತರಾಟೆಗೆ ತೆಗೆದುಕೊಂಡ್ರು.

ಮುಂದೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಸಿದ್ದರಾಮಯ್ಯ ಅವಧಿಯಲ್ಲಿ ಮಾಡಿರುವ ಆರ್ಥಿಕ ದುಸ್ಥಿತಿಯನ್ನ ನಾವು ಸರಿಮಾಡಿ ಸಾಲ ತೀರಿಸಬೇಕಾಗಿದೆ ಅಂದ್ರು. ಅಲ್ಲದೆ, ಉತ್ತರ ಪ್ರದೇಶ, ಮಹಾರಾಷ್ಟ್ರ ಸರ್ಕಾರಗಳನ್ನ ಪ್ರಸ್ತಾಪಿಸಿ ನಮ್ಮ ರಾಜ್ಯದಲ್ಲಿ ರೈತರ ಸಾಲಮನ್ನಾ ಮಾಡಲು ಏನಾಗಿದೆ ಅಂತ ರಾಹುಲ್ ಗಾಂಧಿ ಅವರಿಗೂ ಶೆಟ್ಟರ್ ಬಿಸಿಮುಟ್ಟಿಸಿದ್ರು. ಕೇಂದ್ರದ ಜೊತೆ ವಿತಂಡವಾದ ಮಾಡದೇ ಈಗಲೇ ಸಾಲಮನ್ನಾ ಮಾಡಿ ಅಂತ ಆಗ್ರಹಿಸಿದ್ರು.

ಜಗದೀಶ್ ಶೆಟ್ಟರ್ ಅವ್ರು ಯಾರ್ಯಾರ ಕಾಲದಲ್ಲಿ ಎಷ್ಟೆಷ್ಟು ಸಾಲವಾಗಿದೆ ಅಂತ ಅಂಕಿ ಅಂಶಗಳ ಸಮೇತ ಸದನಕ್ಕೆ ವಿವರಿಸಿದ್ದು ಆ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಸಿದ್ದರಾಮಯ್ಯ – 2,42, 420 ಕೋಟಿ ರೂ. (4 ವರ್ಷ)
* 2013 – 18,590 ಕೋಟಿ ರೂ. ಸಾಲ
* 2014 – 1,36,700 ಕೋಟಿ ರೂ.ಗೆ ಏರಿಕೆ
* 2015 – 1,57,00 ಕೋಟಿ ರೂ.ಗೆ ಏರಿಕೆ
* 2016 – 1,80,000 ಕೋಟಿ ರೂ.ಗೆ ಸಾಲ ಹೆಚ್ಚಳ
* 2017 – 2,42,420 ಕೋಟಿ ರೂ.ಗೆ ಹೆಚ್ಚಳ

* ಎಸ್.ಎಂ. ಕೃಷ್ಣ – 35,902 ಕೋಟಿ (5 ವರ್ಷ)
* ಯಡಿಯೂರಪ್ಪ – 25,653 ಕೋಟಿ (40 ತಿಂಗಳು)
* ಧರ್ಮಸಿಂಗ್ – 15,635 ಕೋಟಿ (20 ತಿಂಗಳು)
* ಜಗದೀಶ್ ಶೆಟ್ಟರ್ – 13,463 ಕೋಟಿ (10 ತಿಂಗಳು)
* ಸದಾನಂದಗೌಡ – 9,357 ಕೋಟಿ (11 ತಿಂಗಳು)
* ಕುಮಾರಸ್ವಾಮಿ – 3,545 ಕೋಟಿ (20 ತಿಂಗಳು)

ಎಚ್ ಡಿ ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ  ರಾಜ್ಯದ ಪ್ರತಿಯೊಬ್ಬ ಪ್ರಜೆ ಮೇಲೆ ಅಂದಾಜು 11 ಸಾವಿರ ರೂಪಾಯಿ ಸಾಲವಿತ್ತು. ಆದ್ರೆ, ಪ್ರಸ್ತುತ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಈಗ 35 ಸಾವಿರ ರೂಪಾಯಿಗೆ ಏರಿದೆ.

 

siddu 1

siddu 2

sm krishna

bsy

d sing

shettar

dvs

hdk

TAGGED:bengalurubjpcongresskarnatakasiddaramaiahಕರ್ನಾಟಕಕಾಂಗ್ರೆಸ್ಬಿಜೆಪಿಬೆಂಗಳೂರುಸಿದ್ದರಾಮಯ್ಯ
Share This Article
Facebook Whatsapp Whatsapp Telegram

Cinema news

Hansika Motwani Sohael Khaturiya
ಉದ್ಯಮಿ‌ ಸೊಹೇಲ್‌ ಜೊತೆಗಿನ 4 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯಹಾಡಿದ ‘ಬಿಂದಾಸ್‌’ ನಟಿ
Cinema Latest South cinema Top Stories
d53acfe5 1562 41db 9d81 d5b390041c73
ಪ್ರಿಯಕರ ಫರ್ಮಾನ್‌ ಖಾನ್‌ ಜೊತೆ ಕುಂಭಮೇಳದ ವೈರಲ್‌ ತಾರೆ ಮೊನಾಲಿಸಾ ಮದುವೆ
Cinema Latest Main Post
Monalisa Viral Video
ಮದುವೆಗೆ ಬಲವಂತ ಆರೋಪ; ಪೊಲೀಸ್‌ ಠಾಣೆ ಮೆಟ್ಟಿಲೇರಿದ ‘ಕುಂಭಮೇಳ ಚೆಲುವೆ’ ಮೊನಾಲಿಸಾ
Cinema Latest Main Post
Yelahanka House Theft Arrest
ಸಿನಿಮೀಯ ಶೈಲಿಯಲ್ಲಿ ಮನೆ ಕಳ್ಳತನ – 3.5 ಕೋಟಿ ಮೌಲ್ಯದ ಚಿನ್ನಾಭರಣ ಸೀಜ್
Bengaluru City Cinema Crime Karnataka Latest Top Stories

You Might Also Like

IQBAL HUSSAIN 1
Districts

ರಾಜ್ಯ ಬಜೆಟ್‌ ಬಗ್ಗೆ ʻಕೈʼ ಶಾಸಕ ಇಕ್ಬಾಲ್ ಹುಸೇನ್ ಅಸಮಾಧಾನ

Public TV
By Public TV
4 minutes ago
Ramanagara Cylinder Theft Arrest
Crime

ಬಿಡದಿ ಪೊಲೀಸರ ಕಾರ್ಯಾಚರಣೆ – ಇಬ್ಬರು ಗ್ಯಾಸ್ ಕಳ್ಳರ ಬಂಧನ, 8 ಸಿಲಿಂಡರ್ ವಶಕ್ಕೆ

Public TV
By Public TV
18 minutes ago
Tata Sierra
Automobile

1 ಲಕ್ಷ ದಾಟಿತು ಸಿಯೆರಾ ಬುಕ್ಕಿಂಗ್‌ – ಉತ್ಪಾದನೆ ಹೆಚ್ಚಿಸಿದ ಟಾಟಾ ಮೋಟಾರ್ಸ್‌

Public TV
By Public TV
24 minutes ago
two techies arrested for smoking marijuana in gokarna beach
Crime

ಗಾಂಜಾ ಹೊಡೆದು ಗೋಕರ್ಣ ಬೀಚ್‌ಲ್ಲಿ ತೂರಾಡುತ್ತಿದ್ದ ಇಬ್ಬರು ಟೆಕ್ಕಿಗಳು ಅರೆಸ್ಟ್

Public TV
By Public TV
34 minutes ago
Kim Jong Un
Latest

ಮಧ್ಯಪ್ರಾಚ್ಯದಲ್ಲಿ ಯುದ್ಧ – ಇತ್ತ ಕ್ರೂಸ್ ಕ್ಷಿಪಣಿ ಪರೀಕ್ಷಿಸಿ, ಶೂಟಿಂಗ್‌ ಮಾಡಿದ ಕಿಮ್ ಜಾಂಗ್ ಉನ್

Public TV
By Public TV
46 minutes ago
Laxmi Hebbalkar Cricket
Bengaluru City

ಮೈದಾನದಲ್ಲಿ ಬ್ಯಾಟಿಂಗ್, ಬೌಲಿಂಗ್ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್

Public TV
By Public TV
46 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?