ಬೆಂಗಳೂರು: 2018ರಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಮೆಗಾ ಸಮೀಕ್ಷೆಯನ್ನು ನಡೆಸಿದ್ದು, ಈ ಸಮೀಕ್ಷೆಯ ಎರಡು ಭಾಗ ಈಗಾಗಲೇ ಪೂರ್ಣಗೊಂಡಿದೆ. ಈ ಸಮೀಕ್ಷೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಸಿಕ್ಕಿದರೂ ಬಹುಮತ ಪಡೆಯುವಲ್ಲಿ ವಿಫಲವಾಗಿದೆ.
ಮೆಗಾ ಸಮೀಕ್ಷೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಯಾರಾಗಬೇಕು? ಮೋದಿ/ಅಮಿತ್ ಶಾರನ್ನು ಎದುರಿಸುವ ಶಕ್ತಿ ಸಿದ್ದರಾಮಯ್ಯ ಹೊಂದಿದ್ದಾರಾ? ಸಮ್ಮಿಶ್ರ ಸರ್ಕಾರವಾದರೆ ನಿಮ್ಮ ಆದ್ಯತೆ ಯಾವುದು? ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಇತ್ಯಾದಿ ಪ್ರಶ್ನೆಗಳನ್ನೂ ಕೇಳಲಾಗಿದ್ದು, ಈ ಪ್ರಶ್ನೆಗೆ ಜನರು ನೀಡಿದ ಪ್ರತಿಕ್ರಿಯೆಯನ್ನು ಇಲ್ಲಿ ನೀಡಲಾಗಿದೆ.
Advertisement
1. ನಿಮ್ಮ ಪ್ರಕಾರ ಮುಂದಿನ ಸಿಎಂ ಯಾರಾಗಬೇಕು?
ಸಿದ್ದರಾಮಯ್ಯ – 32.13%
ಮಲ್ಲಿಕಾರ್ಜುನ ಖರ್ಗೆ – 4.32%
ಜಿ.ಪರಮೇಶ್ವರ್ – 3.02%
ಬಿಎಸ್ ಯಡಿಯೂರಪ್ಪ – 31.19%
ಎಚ್.ಡಿ ಕುಮಾರಸ್ವಾಮಿ -22.29%
ಅನಂತ್ ಕುಮಾರ್ ಹೆಗಡೆ -5.39%
ಇತರೆ – 1.67% ಇದನ್ನೂ ಓದಿ: ಯಾರಿಗೂ ಬಹುಮತವಿಲ್ಲ, ಮತ್ತೊಮ್ಮೆ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣ!
Advertisement
Advertisement
Advertisement
2. ಮುಂದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಯಾರು ಮುಖ್ಯಮಂತ್ರಿಯಾಗಬೇಕು?
ಸಿದ್ದರಾಮಯ್ಯ – 41.02%
ಮಲ್ಲಿಕಾರ್ಜುನ ಖರ್ಗೆ – 16.33%
ಜಿ.ಪರಮೇಶ್ವರ್ – 15.32%
ಡಿ.ಕೆ.ಶಿವಕುಮಾರ್ – 10.95%
ಏನೂ ಹೇಳಲ್ಲ – 15.53%
ಇತರೆ – 0.85% ಇದನ್ನೂ ಓದಿ: ಡಿಕೆ ರವಿ, ಗಣಪತಿ ಕೇಸನ್ನು ಪರಿಗಣಿಸಿದ್ದು ಯಾಕೆ: ಪಬ್ಲಿಕ್ ಟಿವಿ ಸಮೀಕ್ಷೆಗೆ ಜಾರ್ಜ್ ಪ್ರಶ್ನೆ
3. ಮೋದಿ/ ಅಮಿತ್ ಶಾರನ್ನು ಎದುರಿಸುವ ಶಕ್ತಿ ಸಿದ್ದರಾಮಯ್ಯ ಹೊಂದಿದ್ದಾರಾ?
ಖಂಡಿತಾ ಇದೆ – 27.20%
ಹೌದು – 23.12%
ಪರವಾಗಿಲ್ಲ – 23.12%
ಖಂಡಿತಾ ಇಲ್ಲ – 23.15%
ಏನೂ ಹೇಳಲ್ಲ – 3.41% ಇದನ್ನೂ ಓದಿ: :ಹೊಸ ವರ್ಷಕ್ಕೆ ಪಬ್ಲಿಕ್ ಟಿವಿ ಚುನಾವಣಾ ಪೂರ್ವ ಸಮೀಕ್ಷೆ-ಕರ್ನಾಟಕ ಮತದಾರರ ಮನದಾಳದ ಉತ್ತರ ಇಲ್ಲಿದೆ
4. ಮುಂದಿನ ಚುನಾವಣೆ ಬಳಿಕ ಸಮ್ಮಿಶ್ರ ಸರ್ಕಾರ ರಚನೆಯಾಗುತ್ತಾ?
ಹೌದು – 45.26%
ಇಲ್ಲ – 39.21%
ಏನೂ ಹೇಳಲ್ಲ -15.53%
5. ಸಮ್ಮಿಶ್ರ ಸರ್ಕಾರವಾದರೆ ನಿಮ್ಮ ಆದ್ಯತೆ ಯಾವುದು?
ಬಿಜೆಪಿ + ಜೆಡಿಎಸ್ – 39.21%
ಕಾಂಗ್ರೆಸ್ +ಜೆಡಿಎಸ್ – 47.38%
ಬಿಜೆಪಿ + ಕಾಂಗ್ರೆಸ್ – 2.04
ಯಾವುದು ಇಲ್ಲ – 11.37%
6. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ಪೂರ್ಣ ತೃಪ್ತಿ, ಸಂತೋಷ – 41.88%
ತೃಪ್ತಿ ಇದೆ, ಸಂತೋಷ ಇಲ್ಲ – 33.87%
ಅತೃಪ್ತಿ ಇದೆ. ಕೋಪ ಇಲ್ಲ – 18.60%
ಅತೃಪ್ತಿ ಇದೆ, ಕೋಪವೂ ಇದೆ – 5.66%
7. ಮುಂದಿನ ಚುನಾವಣೆಯಲ್ಲಿ ನಿಮ್ಮ ಶಾಸಕರಿಗೆ ಟಿಕೆಟ್ ಸಿಗಬೇಕು ಎಂದು ಬಯಸುತ್ತೀರಾ?
ಹೌದು – 54.87%
ಇಲ್ಲ, ಹೊಸ ಮುಖ ಬೇಕು – 40.35%
ಏನೂ ಹೇಳಲ್ಲ – 4.78%