ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ 2023 (Karnataka Assembly Election 2023) ಹಿನ್ನೆಲೆಯಲ್ಲಿ ಮತದಾನ ನಡೆಯುತ್ತಿದ್ದು, ಎಲ್ಲರೂ ಅತ್ಯಂತ ಉತ್ಸಾಹದಿಂದಲೇ ಮತ ಹಾಕುತ್ತಿದ್ದಾರೆ. ಅಂತೆಯೇ ರೋಗಿಯೊಬ್ಬರು ತಮ್ಮ ಹಕ್ಕು ಚಲಾಯಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
- Advertisement -
ಆರ್ ಆರ್ ನಗರ ನಿವಾಸಿಯಾಗಿರುವ ಶೇಷಾದ್ರಿ (40) ಅವರು ಕಿಡ್ನಿ ಸಮಸ್ಯೆ (Kidney Problem) ಯಿಂದ ತಿಲಕ್ ನಗರದ ಸಾಗರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: Karnataka Election 2023 Live – ಅಮೆರಿಕದಿಂದ ವೋಟ್ ಹಾಕಲು ಬಂದ ಟೆಕ್ಕಿಗೆ ಶಾಕ್!
- Advertisement -
- Advertisement -
ಇದೀಗ ಅವರು ಇಂದು ತಮ್ಮ ಅಮೂಲ್ಯವಾದ ಮತ ನೀಡಲು ತಿಲಕ್ ನಗರದ ಸಾಗರ್ ಆಸ್ಪತ್ರೆಯಿಂದ ಆರ್ ಆರ್ ನಗರಕ್ಕೆ ಬಂದು ಮತದಾನ ಮಾಡಲು ತೆರಳಿದ್ದಾರೆ.
- Advertisement -