ಬೆಂಗಳೂರು: ಆಪರೇಷನ್ ಕಮಲ (Operation Kamala) ಮಾಡಿ ಅಧಿಕಾರಕ್ಕೆ ಏರಿದ ಬಿಜೆಪಿ (BJP) ಕರ್ನಾಟಕ ಕುರುಕ್ಷೇತ್ರದಲ್ಲಿ (Karnataka Election) ಮಕಾಡೆ ಮಲಗಿದೆ. ಕಾಂಗ್ರೆಸ್ ಸುನಾಮಿಗೆ ಬಿಜೆಪಿ-ಜೆಡಿಎಸ್ ಉಡೀಸ್ ಆಗಿದೆ.
ಈ ಚುನಾವಣೆಯಲ್ಲಿ ಕಾಂಗ್ರೆಸ್ 136, ಬಿಜೆಪಿ 65, ಜೆಡಿಎಸ್ 19, ಇತರರು 4 ಕ್ಷೇತ್ರಗಳಲ್ಲಿ ಜಯಗಳಿಸಿದ್ದಾರೆ. ಈ ಬಾರಿ ಗಂಗಾವತಿಯಿಂದ ಜನಾರ್ದನ ರೆಡ್ಡಿ, ಹರಪನಹಳ್ಳಿಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಲತಾ, ಮೇಲುಕೋಟೆಯಲ್ಲಿ ದರ್ಶನ್ ಪುಟ್ಟಣ್ಣಯ್ಯ, ಗೌರಿಬಿದನೂರಿನಲ್ಲಿ ಕೆ.ಎಚ್.ಪುಟ್ಟಸ್ವಾಮಿ ಗೌಡ ಜಯಗಳಿಸಿದ್ದಾರೆ.
ಯಾವ ಭಾಗದಲ್ಲಿ ಯಾರಿಗೆ ಎಷ್ಟು?
ಕಲ್ಯಾಣ ಕರ್ನಾಟಕ ಒಟ್ಟು 41
ಆವರಣದ ಒಳಗಡೆ ನೀಡಿರುವುದು 2018ರಲ್ಲಿ ಗೆದ್ದ ಕ್ಷೇತ್ರಗಳು
ಕಾಂಗ್ರೆಸ್ – 26(21)
ಬಿಜೆಪಿ – 10 (16)
ಜೆಡಿಎಸ್ – 3(4)
ಇತರೇ – 2 (2) ಇದನ್ನೂ ಓದಿ: Karnataka Election 2023 Result – ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ; ಸಿಎಂ ಸ್ಥಾನಕ್ಕೆ ಬೊಮ್ಮಾಯಿ ಇಂದು ರಾಜೀನಾಮೆ LIVE Updates
ಕಿತ್ತೂರು ಕರ್ನಾಟಕ 50
ಕಾಂಗ್ರೆಸ್ – 33 (17)
ಬಿಜೆಪಿ – 16(30)
ಜೆಡಿಎಸ್ -1(2)
ಕರಾವಳಿ ಕರ್ನಾಟಕ- 19
ಕಾಂಗ್ರೆಸ್ – 6 (3)
ಬಿಜೆಪಿ – 13 (16) ಇದನ್ನೂ ಓದಿ: ಅಮ್ಮನ ತ್ಯಾಗಕ್ಕೆ ಮರುಗದ ಮತದಾರ: ನಿಖಿಲ್ ಕುಮಾರಸ್ವಾಮಿ ಸೋಲು
ಹಳೆ ಮೈಸೂರು – 57
ಕಾಂಗ್ರೆಸ್ – 36 (19)
ಬಿಜೆಪಿ – 5(11)
ಜೆಡಿಎಸ್- 14 (27)
ಇತರೇ 2 (2)
ಮಧ್ಯ ಮಲೆನಾಡು – 25
ಕಾಂಗ್ರೆಸ್ 19 (5)
ಬಿಜೆಪಿ -5 (20)
ಜೆಡಿಎಸ್ -1 (0)
ಗ್ರೇಟರ್ ಬೆಂಗಳೂರು (ಬೆಂಗಳೂರು+ಬೆಂಗಳೂರು ಗ್ರಾಮಾಂತರ)
ಕಾಂಗ್ರೆಸ್ 13+3(16)
ಬಿಜೆಪಿ 15+1(16)