Mood Of Karnataka – ಬೆಂಗಳೂರಿನಲ್ಲಿ ಬಿಜೆಪಿಗೆ ಮುನ್ನಡೆ, ಕಾಂಗ್ರೆಸ್‌ಗೆ ಶಾಕ್‌

Public TV
1 Min Read
greater bengaluru

ಗ್ರೇಟರ್‌ ಬೆಂಗಳೂರಿನಲ್ಲಿ (Bengaluru) ಈ ಬಾರಿ ಬಿಜೆಪಿ (BJP) ಹೆಚ್ಚಿನ ಸ್ಥಾನವನ್ನು ಪಡೆಯುವ ಸಾಧ್ಯತೆಯಿದೆ. ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೆಂದ್ರದಲ್ಲಿ ಈಗಾಗಲೇ ಬಿಜೆಪಿ ಸಂಸದರಿದ್ದಾರೆ. ನಗರ ಪ್ರದೇಶದಲ್ಲಿ ಮೋದಿ ಅಲೆ ಬಿಜೆಪಿಯ ಕೈ ಹಿಡಿಯುವ ಸಾಧ್ಯತೆಯಿದೆ ಎಂದು Mood Of Karnataka ಪಬ್ಲಿಕ್‌ ಟಿವಿ ಸಮೀಕ್ಷೆ ತಿಳಿಸಿದೆ

ಮೋದಿ ಬ್ರಹ್ಮಾಸ್ತ್ರದ ಜೊತೆ ಕಳೆದ ಬಾರಿ ಅತಿ ಹೆಚ್ಚು ಆಪರೇಷನ್‌ ಕಮಲ ಬೆಂಗಳೂರಿನಲ್ಲೇ ನಡೆದಿದೆ. ಆ ಶಾಸಕರು ಬಿಜೆಪಿಯಲ್ಲಿರುವ ಕಾರಣ ಈ ಚುನಾವಣೆಯಲ್ಲಿ (Karnataka Election) ಕಾಂಗ್ರೆಸ್‌, ಜೆಡಿಎಸ್‌ಗೆ ಭಾರೀ ಹಿನ್ನಡೆಯಾಗುವ ಸಾಧ್ಯತೆಯಿದೆ. ಆದರೆ ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಸದ್ಯದ ಪರಿಸ್ಥಿತಿಯಲ್ಲ ಖಾತೆ ತೆರೆಯುವ ಸ್ಥಿತಿಯಲ್ಲಿ ಇಲ್ಲ ಎಂದು ಸಮೀಕ್ಷೆ ಹೇಳಿದೆ.

ಗ್ರೇಟರ್‌ ಬೆಂಗಳೂರು ಒಟ್ಟು 32 ಕ್ಷೇತ್ರಗಳು
ಆವರಣದ ಒಳಗಡೆ ನೀಡಿರುವುದು 2018ರಲ್ಲಿ ಪಡೆದ ಸ್ಥಾನಗಳು

ಬೆಂಗಳೂರು ನಗರ ಒಟ್ಟು ಕ್ಷೇತ್ರಗಳು 28
ಬಿಜೆಪಿ – 16 (11)
ಕಾಂಗ್ರೆಸ್‌ – 14 (17)
ಜೆಡಿಎಸ್‌ – 0 (2) ಇದನ್ನೂ ಓದಿ: Mood Of Karnataka – ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿಗೆ ಶಾಕ್‌, ಕಾಂಗ್ರೆಸ್‌ ಮುನ್ನಡೆ

greater bengaluru

 

 

ಬೆಂಗಳೂರು ಗ್ರಾಮಾಂತರ ಒಟ್ಟು ಕ್ಷೇತ್ರಗಳು 4
ಬಿಜೆಪಿ – 0 (0)
ಕಾಂಗ್ರೆಸ್‌ – 2 (2)
ಜೆಡಿಎಸ್‌ – 2 (2) ಇದನ್ನೂ ಓದಿ: Mood Of Karnataka – ಮಲೆನಾಡು, ಮಧ್ಯ ಕರ್ನಾಟಕದಲ್ಲಿ ಹಿನ್ನಡೆಯಾದರೂ ಬಿಜೆಪಿಯೇ ದೊಡ್ಡ ಪಕ್ಷ

Karnataka Election bengaluru rural

ಗ್ರೇಟರ್‌ ಬೆಂಗಳೂರು ಒಟ್ಟು ಕ್ಷೇತ್ರಗಳು 32
ಬಿಜೆಪಿ 16 (11)
ಕಾಂಗ್ರೆಸ್‌ 14 (17)
ಜೆಡಿಎಸ್‌ 2 (4)

karnataka election bengaluru

Share This Article