Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: JDS ಅಭ್ಯರ್ಥಿಗಳ 3ನೇ ಪಟ್ಟಿ ರಿಲೀಸ್ – 12 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಬದಲಾವಣೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | JDS ಅಭ್ಯರ್ಥಿಗಳ 3ನೇ ಪಟ್ಟಿ ರಿಲೀಸ್ – 12 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಬದಲಾವಣೆ

Bengaluru City

JDS ಅಭ್ಯರ್ಥಿಗಳ 3ನೇ ಪಟ್ಟಿ ರಿಲೀಸ್ – 12 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಬದಲಾವಣೆ

Public TV
Last updated: April 19, 2023 7:43 pm
Public TV
Share
3 Min Read
JDS FLAG 1
SHARE

– ನಂಜನಗೂಡಿನಲ್ಲಿ ದರ್ಶನ್ ಧ್ರುವನಾರಾಯಣಗೆ ಬೆಂಬಲ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿದ್ದು, ಜೆಡಿಎಸ್ ಅಭ್ಯರ್ಥಿಗಳ 3ನೇ ಪಟ್ಟಿ ರಿಲೀಸ್ ಮಾಡಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಬುಧವಾರ ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಪಟ್ಟಿ ಬಿಡುಗಡೆಗೊಳಿಸಿದ್ದಾರೆ.

3ನೇ ಪಟ್ಟಿಯಲ್ಲಿ 59 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಘೋಷಣೆ ಮಾಡಿದ್ದು, 12 ಕ್ಷೇತ್ರಗಳಿಗೆ ಈಗಾಗಲೇ ಘೋಷಿಸಿದ್ದ ಅಭ್ಯರ್ಥಿಗಳನ್ನ ಬದಲಾವಣೆ ಮಾಡಲಾಗಿದೆ. ಅಲ್ಲದೇ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ದರ್ಶನ್ ಧ್ರುವನಾರಾಯಣ ಸೇರಿದಂತೆ ಒಟ್ಟು 7 ಕ್ಷೇತ್ರಳಿಗೆ ಅಭ್ಯರ್ಥಿಗಳನ್ನ ಹಾಕದೆಯೇ ಬೇರೆ ಪಕ್ಷಗಳ ಅಭ್ಯರ್ಥಿಗಳಿಗೆ ಬಾಹ್ಯ ಬೆಂಬಲ ಸೂಚಿಸಿದೆ.

JDS

ಯಾವ ಕ್ಷೇತ – ಯಾರಿಗೆ ಟಿಕೆಟ್‌?
ನಿಪ್ಪಾಣಿ- ರಾಜು ಮಾರುತಿ ಪವಾರ್
ಚಿಕ್ಕೋಡಿ- ಸದಾಶಿವ ವಾಳಕೆ
ಕಾಗವಾಡ- ಮಲ್ಲಪ್ಪ ಎಂ. ಚುಂಗ
ಹುಕ್ಕೇರಿ- ಬಸವರಾಜಗೌಡ ಪಾಟೀಲ
ಅರಭಾವಿ- ಪ್ರಕಾಶ್ ಕಾಶ ಶೆಟ್ಟಿ
ಯಮನಕನಮರಡಿ- ಮಾರುತಿ ಅಸ್ತಗಿ
ಬೆಳಗಾವಿ ಉತ್ತರ- ಶಿವಾನಂದ ಮುಗಲಿಹಾಳ್
ಬೆಳಗಾವಿ ದಕ್ಷಿಣ- ಶ್ರೀನಿವಾಸ್ ತೋಳಲ್ಕರ್
ಬೆಳಗಾವಿ ಗ್ರಾಮಾಂತರ- ಶಂಕರ್ ಗೌಡ ರುದ್ರಗೌಡ ಪಾಟೀಲ
ರಾಮದುರ್ಗ- ಪ್ರಕಾಶ್ ಮುದೋಳ್
ಮುಧೊಳ್- ಧರ್ಮರಾಜ್ ವಿಠಲ್ ದೊಡ್ಡಮನಿ
ತೆರದಾಳ- ಸುರೇಶ್ ಅರ್ಜುನ್ ಮಡಿವಾಳರ್
ಜಮಖಂಡಿ- ಯಾಕುಬ್ ಬಾಬಾಲಾಲ್ ಕಪಡೇವಾಲ್
ಬೀಳಗಿ- ರುಕ್ಮುದ್ದೀನ್ ಸೌದಗರ್
ಬಾಗಲಕೋಟೆ- ಡಾ. ದೇವರಾಜ್ ಪಾಟೀಲ್
ಹುನಗುಂದ- ಶಿವಪ್ಪ ಮಹದೇವಪ್ಪ ಬೋಲಿ.
ವಿಜಯಪುರ ನಗರ- ಬಂಡೇ ನವಾಜ್ ಮಾಬರಿ
ಸುರಪುರ- ಶ್ರವಣಕುಮಾರ್ ನಾಯ್ಕ್
ಗುಲಬರ್ಗಾ ದಕ್ಷಿಣ- ಕೃಷ್ಣಾರೆಡ್ಡಿ.
ಔರಾದ್- ಜೈಸಿಂಗ್ ರಾಥೋಡ್
ರಾಯಚೂರು ನಗರ- ವಿನಯ್ ಕುಮಾರ್ ಈ
ಮಸ್ಕಿ- ರಾಘವೇಂದ್ರ ನಾಯಕ
ಕನಕಗಿರಿ- ರಾಜಗೋಪಲ್
ಯಲಬುರ್ಗಾ- ಮಲ್ಲನಗೌಡ ಸಿದ್ದಪ್ಪ ಕೋಣನಗೌಡ
ಕೊಪ್ಪಳ – ಚಂದ್ರಶೇಖರ್
ಶಿರಹಟ್ಟಿ (ಎಸ್.ಸಿ) – ಹನಮಂತಪ್ಪ ನಾಯಕ
ಗದಗ – ವೆಂಕನಗೌಡ ಗೋವಿಂದಗೌಡರ
ರೋಣ – ಮುಗದಮ್ ಸಾಬ್ ಮುದೋಳ

J 3

ನರಗುಂದ- ರುದ್ರಗೌಡ ನಿಂಗನಗೌಡ ಪಾಟೀಲ್
ನವಲಗುಂದ- ಕಲ್ಲಪ್ಪ ನಾಗಪ್ಪ ಗಡ್ಡಿ
ಕುಂದಗೋಳ- ಹಜರತ್ ಅಲಿ ಅಲ್ಲಾಸಾಬ್
ಧಾರವಾಡ- ಮಂಜುನಾಥ್ ಲಕ್ಷ÷್ಮಣ ಹಗೇದಾರ್
ಹುಬ್ಬಳ್ಳಿ-ಧಾರವಾಡ(ಕೇಂದ್ರ)- ಸಿದ್ದಲಿಂಗೇಶ್ ಗೌಡ ಮಹಾಂತ್ ಒಡೆಯರ್
ಹುಬ್ಬಳ್ಳಿ ಧಾರವಾಡ ಪಶ್ಚಿಮ – ಗುರುರಾಜ ಹುಣಸಿಮರದ
ಕಲಘಟಕಿ- ವೀರಪ್ಪ ಬಸಪ್ಪ ಶಿಗೇಹಟ್ಟಿ
ಹಾವೇರಿ- ತುಕಾರಾಂ ಮಾಳಗಿ
ಬ್ಯಾಡಗಿ- ಸುನೀತಾ ಎಂ ಪೂಜಾರ್
ಕೂಡ್ಲಿಗಿ- ಕೋಡಿಹಳ್ಳಿ ಭೀಮಪ್ಪ
ಚಿತ್ರದುರ್ಗ- ರಘು ಆಚಾರ್
ಹೊಳಲ್ಕೆರೆ (ಎಸ್.ಸಿ) – ಇಂದ್ರಜಿತ್ ನಾಯ್ಕ್
ಜಗಳೂರು- ದೇವರಾಜ್
ಸೊರಬ- ಬಾಸೂರು ಚಂದ್ರೇಗೌಡ
ಸಾಗರ- ಜಾಕೀರ್

ಆರ್.ಆರ್.ನಗರ- ಡಾ. ನಾರಾಯಣಸ್ವಾಮಿ
ಮಲ್ಲೇಶ್ವರಂ- ಉತ್ಕರ್ಷ್
ಚಾಮರಾಜಪೇಟೆ- ಗೊವಿಂದ್ ರಾಜ್.
ಚಿಕ್ಕಪೇಟೆ- ಇಮ್ರಾನ್ ಪಾಷಾ
ಪದ್ಮನಾಭನಗರ- ಬಿ. ಮಂಜುನಾಥ್
ಬಿಟಿಎಂ ಲೇಔಟ್- ವೆಂಕಟೇಶ್.
ಜಯನಗರ- ಕಾಳೇಗೌಡ
ಬೊಮ್ಮನಹಳ್ಳಿ- ನಾರಾಯಣರಾಜು

ಅರಸೀಕೆರೆ- ಎನ್.ಆರ್ ಸಂತೋಷ್
ಮೂಡಬಿದಿರೆ- ಅಮರಶ್ರೀ
ಸೂಳ್ಯ- ಪ್ರೊ. ಹೆಚ್.ಎನ್ ವೆಂಕಟೇಶ್
ವಿರಾಜಪೇಟೆ- ಮನ್ಸೂರ್ ಅಲಿ
ಚಾಮರಾಜ- ಹೆಚ್.ಕೆ ರಮೇಶ್
ನರಸಿಂಹರಾಜ- ಅಬ್ದುಲ್ ಖಾದರ್ ಶಾಹಿದ್
ಚಾಮರಾಜನಗರ- ಮಲ್ಲಿಕಾರ್ಜುನಸ್ವಾಮಿ

J 4

12 ಕ್ಷೇತ್ರಗಳಿಗೆ ಘೋಷಣೆ ಮಾಡಿದ್ದ ಅಭ್ಯರ್ಥಿಗಳ ಬದಲಾವಣೆ:  
ಬಸವನಬಾಗೇವಾಡಿ – ಸೋಮನಗೌಡ ಪಾಟೀಲ್ ( ಪರಮಾನಂದ ಬಸಪ್ಪ ತನಿಖೆದಾರ್)
ಬಸವಕಲ್ಯಾಣ – ಸಂಜಯ್ ವಾಡೇಕರ್ ( ಸೈಯದ್ ಯಶ್ರಬ್ ಆಲಿ ಖಾದ್ರಿ)
ಬೀದರ್ – ಸೂರ್ಯಕಾಂತ ನಾಗರಮಾರಪಲ್ಲಿ (ರಮೇಶ ಪಾಟೀಲ್ ಸೋಲಾಪುರ).
ಕುಷ್ಟಗಿ – ಶರಣಪ್ಪ ಕುಂಬಾರ (ತುಕರಾಂ ಸುರ್ವೆ).
ಹಗರಿಬೊಮ್ಮನಹಳ್ಳಿ – ನೇಮಿರಾಜ ನಾಯ್ಕ್ (ಪರಮೇಶ್ವರಪ್ಪ).
ಬಳ್ಳಾರಿ ನಗರ – ಅನಿಲ್ ಲಾಡ್ (ಅಲ್ಲಾಭಕ್ಷ ಮುನ್ನಾ).
ಚನ್ನಗಿರಿ – ತೇಜಸ್ವಿ ಪಟೇಲ್(ಎಂ. ಯೋಗೇಶ್).
ಮೂಡಿಗೆರೆ – ಎಂ.ಪಿ.ಕುಮಾರಸ್ವಾಮಿ (ಬಿ.ಬಿ.ನಿಂಗಯ್ಯ).
ರಾಜಾಜಿನಗರ – ಡಾ. ಅಂಜನಪ್ಪ (ಗಂಗಧಾರ ಮೂರ್ತಿ).
ಬೆಂಗಳೂರು ದಕ್ಷಿಣ – ರಾಜಗೋಪಾಲರೆಡ್ಡಿ (ಆರ್. ಪ್ರಭಾಕರ್ ರೆಡ್ಡಿ).
ಮಂಡ್ಯ – ಬಿ.ಆರ್. ರಾಮಚಂದ್ರ (ಎಂ. ಶ್ರೀನಿವಾಸ್).
ವರುಣಾ – ಡಾ. ಭಾರತಿ ಶಂಕರ್ (ಅಭಿಷೇಕ್)
ಮೂಡಿಗೆರೆ- ಬಿಬಿ ನಿಂಗಯ್ಯ ಬದಲಿಗೆ ಎಂಪಿ ಕುಮಾರಸ್ವಾಮಿಗೆ ಟಿಕೆಟ್ ಘೋಷಣೆ

JDS LIST

7 ಕ್ಷೇತ್ರಗಳಲ್ಲಿ ವಿವಿಧ ಪಕ್ಷಗಳಿಗೆ ಬಾಹ್ಯ ಬೆಂಬಲ
ಗುಲಬುರ್ಗಾ (ಗ್ರಾ) – ಸಿಪಿಐಎಂ ಅಭ್ಯರ್ಥಿಗೆ
ಬಾಗೇಪಲ್ಲಿ- ಸಿಪಿಐಎಂ ಅಭ್ಯರ್ಥಿಗೆ
ಕೆಆರ್.ಪುರಂ- ಸಿಪಿಐಎಂ ಅಭ್ಯರ್ಥಿಗೆ
ಸಿವಿ ರಾಮನ್ ನಗರ- ಆರ್‌ಪಿಐ
ವಿಜಯನಗರ- ಆರ್‌ಪಿಐ
ಮಹದೇವಪುರ- ಆರ್‌ಪಿಐ
ನಂಜನಗೂಡು- ದರ್ಶನ್ ಧ್ರುವನಾರಾಯಣಗೆ ಬೆಂಬಲ

TAGGED:CM ibrahimhd kumaraswamyjdsJDS Candidates ListKarnataka Election 2023ಅಭ್ಯರ್ಥಿಗಳ ಪಟ್ಟಿಕರ್ನಾಟಕ ಎಲೆಕ್ಷನ್ಜೆಡಿಎಸ್ಸಿ ಎಂ ಇಬ್ರಾಹಿಂಹೆಚ್ ಡಿ ಕುಮಾರಸ್ವಾಮಿ
Share This Article
Facebook Whatsapp Whatsapp Telegram

Cinema news

Wild Life Safari
ದುಬೈನಲ್ಲಿ ಬಿಡುಗಡೆ ಆಯ್ತು ವೈಲ್ಡ್ ಟೈಗರ್ ಸಫಾರಿ ಟೀಸರ್
Cinema Latest Sandalwood Top Stories
kicchana chappale ashwini gowda dhruvanth
Bigg Boss ಸೀಸನ್‌ 12ರ ಕೊನೆಯ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡ ಅಶ್ವಿನಿ, ಧ್ರುವಂತ್‌
Cinema Latest Top Stories TV Shows
Monalisa Bhosle
ರೊಮ್ಯಾಂಟಿಕ್‌ ಸಾಂಗ್‌ನಲ್ಲಿ ಕುಂಭಮೇಳದ ನೀಲಿ ಕಂಗಳ ಚೆಲುವೆ – ದಿಲ್‌ ಕದ್ದ ಮೊನಾಲಿಸಾ!
Bollywood Cinema Latest National Top Stories
Niveditha Gowda
ಕಡಲ ಅಲೆಯಲ್ಲಿ ಗುಲಾಬಿ ದಳದಂತೆ ತೇಲಿದ ನಿವೇದಿತಾ!
Cinema Latest Sandalwood Top Stories

You Might Also Like

chitradurga accident
Chitradurga

ಚಿತ್ರದುರ್ಗ| ಕಾರು-ಕ್ಯಾಂಟರ್ ಲಾರಿ ಮುಖಾಮುಖಿ ಡಿಕ್ಕಿ; ನಾಲ್ವರು ದುರ್ಮರಣ

Public TV
By Public TV
5 hours ago
Harmanpreet Kaur Nat Sciver Brunt
Cricket

ಬ್ರಂಟ್‌-ಹರ್ಮನ್‌ಪ್ರೀತ್‌ ಸ್ಫೋಟಕ ಫಿಫ್ಟಿ ಆಟ; ಡೆಲ್ಲಿ ವಿರುದ್ಧ ಮುಂಬೈಗೆ 50 ರನ್‌ಗಳ ಭರ್ಜರಿ ಜಯ

Public TV
By Public TV
5 hours ago
Karwar Suicide
Crime

ಪ್ರೀತಿ ಹೆಸರಲ್ಲಿ JDS ಮುಖಂಡೆ ಪುತ್ರನಿಂದ ಕಿರುಕುಳ – ಯುವತಿ ಆತ್ಮಹತ್ಯೆ

Public TV
By Public TV
6 hours ago
Mississippi shooting
Latest

ಅಮೆರಿಕದ ಮಿಸಿಸಿಪ್ಪಿಯಲ್ಲಿ ಸರಣಿ ಗುಂಡಿನ ದಾಳಿಗೆ 6 ಮಂದಿ ಬಲಿ

Public TV
By Public TV
6 hours ago
BENGALURU WEATHER
Bengaluru City

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ – ರಾಜ್ಯದಲ್ಲಿ ಮುಂದಿನ 24 ಗಂಟೆ ಶೀತಗಾಳಿ ಎಚ್ಚರಿಕೆ

Public TV
By Public TV
7 hours ago
gadag Lakkundi
Districts

ಐತಿಹಾಸಿಕ ಲಕ್ಕುಂಡಿಯಲ್ಲಿ ಅಂದಾಜು 1 ಕೆ.ಜಿ ಚಿನ್ನಾಭರಣಗಳ ನಿಧಿ ಪತ್ತೆ

Public TV
By Public TV
7 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?