ಬೆಂಗಳೂರು: ಕರ್ನಾಟಕ ಚುನಾವಣೆಯಲ್ಲಿ (Karnataka Election) ಈ ಬಾರಿಯೂ ಅತಂತ್ರ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ. ಕೆಲ ಎಕ್ಸಿಟ್ ಪೋಲ್ ಸಮೀಕ್ಷೆಗಳಲ್ಲಿ ಕಾಂಗ್ರೆಸ್ಗೆ (Congress) ಮುನ್ನಡೆ ಸಿಕ್ಕಿದರೆ ಕೆಲ ಸಮೀಕ್ಷೆಗಳು ಬಿಜೆಪಿಗೆ (BJP) ಮುನ್ನಡೆ ನೀಡಿವೆ.
2018ರ ಚುನಾವಣೆಯಲ್ಲಿ 72.10% ಮತದಾನ ನಡೆದಿದ್ದರೆ ಈ ಬಾರಿ ಹೆಚ್ಚಿನ ಮತದಾನ ನಡೆಯುವ ಸಾಧ್ಯತೆಯಿದೆ. ಬಹುಮತಕ್ಕೆ 113 ಸ್ಥಾನಗಳ ಅಗತ್ಯವಿದ್ದು ಕಾಂಗ್ರೆಸ್, ಬಿಜೆಪಿ ಮಧ್ಯೆ ಭಾರೀ ಸ್ಪರ್ಧೆ ನಡೆಯುತ್ತಿರುವುದು ಸ್ಪಷ್ಟವಾಗಿದೆ. ಒಂದು ವೇಳೆ ಮತ ಪ್ರಮಾಣ ಜಾಸ್ತಿಯಾದರೆ ಒಂದು ಪಕ್ಷಕ್ಕೆ ಭಾರೀ ಹೊಡೆತ ಬೀಳುವ ಸಾಧ್ಯತೆಯಿದೆ. ಹೀಗಾಗಿ ಯಾರಿಗೆ ಹೊಡೆತ ನೀಡುತ್ತೆ ಎನ್ನುವುದು ಮೇ 13 ರಂದು ತಿಳಿಯಲಿದೆ.
Advertisement
Advertisement
ಯಾವುದು ಎಷ್ಟು?
ಝಿ ನ್ಯೂಸ್
ಬಿಜೆಪಿ : 79-94
ಕಾಂಗ್ರೆಸ್ : 103-118
ಜೆಡಿಎಸ್: 25-33
ಇತರೆ : 02-05
Advertisement
ರಿಪಬ್ಲಿಕ್
ಬಿಜೆಪಿ: 85-100
ಕಾಂಗ್ರೆಸ್: 94-108
ಜೆಡಿಎಸ್: 24-38
ಇತರೆ: 02-06
Advertisement
ನ್ಯೂಸ್ ನೇಷನ್
ಬಿಜೆಪಿ – 114
ಕಾಂಗ್ರೆಸ್ – 86
ಜೆಡಿಎಸ್ – 21
ಇತರೆ – 03
ಎಬಿಪಿ- ಸಿ ವೋಟರ್
ಬಿಜೆಪಿ : 66-86
ಕಾಂಗ್ರೆಸ್: 81-101
ಜೆಡಿಎಸ್: 20-27