ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಒಟ್ಟು 218 ಅಭ್ಯರ್ಥಿಗಳ ಪಟ್ಟಿಯನ್ನು ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ಬಿಡುಗಡೆ ಮಾಡಿದೆ.
ಈ ಬಾರಿ 15 ಮಹಿಳೆಯರಿಗೆ ‘ಕೈ’ ಟಿಕೆಟ್ ಸಿಕ್ಕಿದ್ದು, ಲಕ್ಷ್ಮೀ ಹೆಬ್ಬಾಳ್ಕರ್ ಗೆ ಬೆಳಗಾವಿ ಗ್ರಾಮಾಂತರ, ಅಂಜಲಿ ನಿಂಬಾಳ್ಕರ್ ಗೆ ಖಾನಾಪುರ, ಉಮಾಶ್ರೀಗೆ ತೆರದಾಳ, ಶಕುಂತಲಾ ಶೆಟ್ಟಿಗೆ ಪುತ್ತೂರು, ಶಾರದಶೆಟ್ಟಿಗೆ ಕುಮುಟಾ, ಸೌಮ್ಯ ರೆಡ್ಡಿಗೆ ಜಯನಗರ, ಸುಷ್ಮಾ ರಾಜಗೋಪಾಲರೆಡ್ಡಿಗೆ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಟಿಕೆಟ್ ಸಿಕ್ಕಿದೆ.
Advertisement
ಮಾಜಿ ಮೇಯರ್ ಪದ್ಮಾವತಿ ರಾಜಾಜಿನಗರ, ಗೀತಾ ಮಹದೇವ ಪ್ರಸಾದ್ ಗುಂಡ್ಲುಪೇಟೆ, ಮೋಟಮ್ಮ ಮೂಡಿಗೆರೆ, ಕೀರ್ತನಾ ಬೇಲೂರು, ಫಾತೀಮಾ ಗುಲ್ಬರ್ಗಾ ಉತ್ತರ, ಪುಷ್ಪಾಗೆ ಜಗಳೂರು, ರೂಪಾ ಶಶಿಧರ್ ಗೆ ಕೆಜಿಎಫ್ ಹಾಗೂ ವಾಣಿ ಕೃಷ್ಣಾರೆಡ್ಡಿಗೆ ಚಿಂತಾಮಣಿ ಕ್ಷೇತ್ರದಲ್ಲಿ ಟಿಕೆಟ್ ದೊರೆತಿವೆ.
Advertisement
ಇನ್ನೂ ಜಾತೀವಾರು ಟಿಕೆಟ್‍ಗಳು ಕೆಳಗಿನಂತಿವೆ:
Advertisement
ಲಿಂಗಾಯತ – 42
ರೆಡ್ಡಿ (ಲಿಂಗಾಯತ) – 06
ಒಕ್ಕಲಿಗ ಮತ್ತು ರೆಡ್ಡಿ ಒಕ್ಕಲಿಗ – 39
ಬ್ರಾಹ್ಮಿಣ್ – 07
ಮುಸ್ಲಿಂ – 15
ಕ್ರಿಶ್ಚಿಯನ್ – 02
ಜೈನ್ – 02
ಎಸ್‍ಸಿ – 36
ಎಸ್‍ಟಿ – 17
ಒಬಿಸಿ – 52
Advertisement
ಒಟ್ಟು 218
https://www.youtube.com/watch?v=GyMJGPBfl38