– ಇಂದು ಒಂದೇ ದಿನ 17 ಮಂದಿಗೆ ಕೊರೊನಾ
– ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 277ಕ್ಕೆ ಏರಿಕೆ
ಬೆಂಗಳೂರು: ರಾಜ್ಯದಲ್ಲಿ ಒಂದೇ ದಿನ 17 ಮಂದಿಗೆ ಕೊರೊನಾ ಬಂದಿದ್ದು ಕೊರೊನಾ ಸೋಂಕಿತರ ಸಂಖ್ಯೆ 277ಕ್ಕೆ ಏರಿಕೆಯಾಗಿದೆ.
ನಂಜನಗೂಡು ಫಾರ್ಮಾ ಕಂಪನಿಯ 9 ಮಂದಿ ನೌಕರರಿಗೆ ಪಾಸಿಟಿವ್ ಬಂದಿದೆ. ಬಾಗಲಕೋಟೆಯ ಮುದೋಳದಲ್ಲಿ ಕರ್ತವ್ಯದ ಹಿನ್ನೆಲೆಯಲ್ಲಿ ಮಸೀದಿಗೆ ತೆರಳಿದ್ದ ಪೊಲೀಸ್ ಪೇದೆಗೆ ಕೊರೊನಾ ಬಂದಿದ್ದರೆ ಕಲಬುರಗಿಯ ಒಂದು ವರ್ಷದ ಗಂಡು ಮಗುವಿಗೆ ಪಾಸಿಟಿವ್ ಬಂದಿದೆ. ವಿಜಯಪುರ ಮತ್ತು ಬಾಗಲಕೋಟೆ, ಬೆಂಗಳೂರಿನ ಇಬ್ಬರಿಗೆ ಕೊರೊನಾ ಬಂದಿದೆ. ಒಟ್ಟು ಕರ್ನಾಟಕದಲ್ಲಿ 11 ಮಂದಿ ಮೃತಪಟ್ಟಿದ್ದು, 75 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
Advertisement
Advertisement
ರೋಗಿಗಳ ವಿವರ:
ರೋಗಿ 261 – 59 ವರ್ಷ, ಅನಂತಪುರದಿಂದ ಮರಳಿದ್ದ ಬೆಂಗಳೂರಿನ ವ್ಯಕ್ತಿ, ಉಸಿರಾಟದ ಸಮಸ್ಯೆ.
ರೋಗಿ 262 – ಬಾಗಲಕೋಟೆಯ 52 ವರ್ಷ ವ್ಯಕ್ತಿ ರೋಗಿ 186ರ ಸಂಪರ್ಕ.
ರೋಗಿ 263 – 39 ವರ್ಷದ ಬಾಗಲಕೋಟೆಯ ಪೊಲೀಸ್ ಪೇದೆ, ಮುದೋಳ ಮಸೀದಿಯಲ್ಲಿ ಕರ್ತವ್ಯ.
ರೋಗಿ 264 – 41 ವರ್ಷದ ವ್ಯಕ್ತಿ, ನಂಜನಗೂಡು ಫಾರ್ಮಾ ಕಂಪನಿಯ ನೌಕರ.
Advertisement
ರೋಗಿ 265 – 30 ವರ್ಷದ ವ್ಯಕ್ತಿ, ನಂಜನಗೂಡು ಫಾರ್ಮಾ ಕಂಪನಿಯ ನೌಕರ.
ರೋಗಿ 266 – 27 ವರ್ಷದ ವ್ಯಕ್ತಿ, ನಂಜನಗೂಡು ಫಾರ್ಮಾ ಕಂಪನಿಯ ನೌಕರ.
ರೋಗಿ 267 -35 ವರ್ಷದ ವ್ಯಕ್ತಿ, ನಂಜನಗೂಡು ಫಾರ್ಮಾ ಕಂಪನಿಯ ನೌಕರ.
Advertisement
ರೋಗಿ 268 – 26 ವರ್ಷದ ವ್ಯಕ್ತಿ, ನಂಜನಗೂಡು ಫಾರ್ಮಾ ಕಂಪನಿಯ ನೌಕರ.
ರೋಗಿ 269 – 23 ವರ್ಷದ ವ್ಯಕ್ತಿ, ನಂಜನಗೂಡು ಫಾರ್ಮಾ ಕಂಪನಿಯ ನೌಕರ.
ರೋಗಿ 270 – 35 ವರ್ಷದ ವ್ಯಕ್ತಿ, ನಂಜನಗೂಡು ಫಾರ್ಮಾ ಕಂಪನಿಯ ನೌಕರ.
ರೋಗಿ 271 – 28 ವರ್ಷದ ವ್ಯಕ್ತಿ, ನಂಜನಗೂಡು ಫಾರ್ಮಾ ಕಂಪನಿಯ ನೌಕರ.
ರೋಗಿ 272 – 32 ವರ್ಷದ ವ್ಯಕ್ತಿ, ನಂಜನಗೂಡು ಫಾರ್ಮಾ ಕಂಪನಿಯ ನೌಕರ.
ರೋಗಿ 273 – 72 ವರ್ಷದ ಮೈಸೂರಿನ ವೃದ್ಧ, ಉಸಿರಾಟದ ಸಮಸ್ಯೆ.
ರೋಗಿ 274 – ಕಲಬುರಗಿಯ ಒಂದು ವರ್ಷ ಗಂಡು ಮಗು, ಅನಾರೋಗ್ಯ.
ರೋಗಿ 275 – ವಿಜಯಪುರದ 38 ವರ್ಷದ ಮಹಿಳೆ, ರೋಗಿ 221ರ ಸಂಪರ್ಕ.
ರೋಗಿ 276 – ವಿಜಯಪುರದ 25 ವರ್ಷದ ವ್ಯಕ್ತಿ, ರೋಗಿ 221ರ ಸಂಪರ್ಕ.
ರೋಗಿ 277 – ಬೆಂಗಳೂರಿನ 32 ವರ್ಷದ ಮಹಿಳೆ, ರೋಗಿ 252ರ ಸಂಪರ್ಕ.