ಬೆಂಗಳೂರು: ಸಿಎಂ ಸಿದ್ದರಾಮಯ್ಯನವರು (CM Siddaramaiah) ಈ ಬಾರಿ ಒಟ್ಟು 3,27,747 ಕೋಟಿ ರೂ. ಗಾತ್ರದ ಬಜೆಟ್ (Karnataka Budget) ಮಂಡನೆ ಮಾಡಿದ್ದಾರೆ. ಬೊಮ್ಮಾಯಿ (Basavaraj Bommai) ಅವರು ಕಳೆದ ಬಾರಿ ಮಂಡಿಸಿದ ಬಜೆಟ್ಗೆ ಹೋಲಿಸಿದರೆ 62,027 ಕೋಟಿ ರೂ. ಗಾತ್ರ ಹೆಚ್ಚಳವಾಗಿದ್ದರೆ ಈ ಬಾರಿ ಮಂಡಿಸಿದ ಬಜೆಟ್ಗೆ ಹೋಲಿಸಿದರೆ ಸುಮಾರು 18 ಸಾವಿರ ಕೋಟಿ ರೂ. ಹೆಚ್ಚಳವಾಗಿದೆ. ಬೊಮ್ಮಾಯಿ ಈ ಬಾರಿ 3,09,182 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದರು.
ಈ ಬಾರಿಯ ಬಜೆಟ್ನಲ್ಲಿ ಯುವ ನಿಧಿಯನ್ನು ಹೊರತು ಪಡಿಸಿ 57,910 ಕೋಟಿ ರೂ. ಹಣವನ್ನು ಚುನಾವಣಾ ಸಮಯದಲ್ಲಿ ಕಾಂಗ್ರೆಸ್ (Congress) ಘೋಷಣೆ ಮಾಡಿದ 4 ಗ್ಯಾರಂಟಿ ಸ್ಕೀಂಗಳಿಗೆ (Guarantee Scheme) ಮೀಸಲಿಡಲಾಗಿದೆ. ಹೀಗಾಗಿ ಇಲ್ಲಿ ಬೊಮ್ಮಾಯಿ ಮತ್ತು ಸಿದ್ದರಾಮಯ್ಯನವರು ಬಜೆಟ್ನಲ್ಲಿ ಯಾವ ಇಲಾಖೆಗೆ ಎಷ್ಟು ಕೋಟಿ ರೂ. ಹಣವನ್ನು ಮೀಸಲಿಟ್ಟಿದ್ದಾರೆ ಎಂಬ ವಿವರವನ್ನು ನೀಡಲಾಗಿದೆ. ಇದನ್ನೂ ಓದಿ: 3.27 ಲಕ್ಷ ಕೋಟಿ ರೂ. ಬಜೆಟ್ನಲ್ಲಿ 4 ಗ್ಯಾರಂಟಿಗೆ ಬೇಕು 57,910 ಕೋಟಿ ರೂ – ಯಾವುದಕ್ಕೆ ಎಷ್ಟು?
Advertisement
ಶಿಕ್ಷಣ
ಕಾಂಗ್ರೆಸ್: 37,587 -11%
ಬಿಜೆಪಿ : 37,960 -12%
Advertisement
ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಕಾಂಗ್ರೆಸ್: 24,166 – 7%
ಬಿಜೆಪಿ – 5,676 – 2%
Advertisement
Advertisement
ಇಂಧನ
ಕಾಂಗ್ರೆಸ್ : 22,773 -7%
ಬಿಜೆಪಿ: 13,803 – 4%
ನಗಾರಾಭಿವೃದ್ಧಿ:
ಕಾಂಗ್ರೆಸ್ :
ಬಿಜೆಪಿ: 17,938 – 6%
ನೀರಾವರಿ
ಕಾಂಗ್ರೆಸ್ : 19,044 – 6%
ಬಿಜೆಪಿ: 22,854 – 7%
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್
ಕಾಂಗ್ರೆಸ್: 18,038 – 5%
ಬಿಜೆಪಿ – 20,494 – 6%
ಒಳಾಡಳಿತ ಮತ್ತು ಸಾರಿಗೆ
ಕಾಂಗ್ರೆಸ್ : 16,638 – 5%
ಬಿಜೆಪಿ: 14,509 -5%
ಕಂದಾಯ
ಕಾಂಗ್ರೆಸ್ :16,167 – 5%
ಬಿಜೆಪಿ: 15,943 – 5%
ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಕಾಂಗ್ರೆಸ್ : 14,950 – 4%
ಬಿಜೆಪಿ : 15,151 – 5%
ಸಮಾಜ ಕಲ್ಯಾಣ
ಕಾಂಗ್ರೆಸ್ : 11,173 – 3%
ಬಿಜೆಪಿ: 11,163 – 4%
ಆಹಾರ ಮತ್ತು ನಾಗರೀಕ ಸರಬರಾಜು
ಕಾಂಗ್ರೆಸ್ : 10,460 – 3%
ಬಿಜೆಪಿ: 4,600 – 1%
ಲೋಕೋಪಯೋಗಿ
ಕಾಂಗ್ರೆಸ್: 10,143 – 3%
ಬಿಜೆಪಿ: 10,741 – 3%
ಕೃಷಿ ಮತ್ತು ತೋಟಗಾರಿಕೆ
ಕಾಂಗ್ರೆಸ್: 5,860 – 2%
ಬಿಜೆಪಿ : 9,456 – 3%
ಇತರೇ
ಕಾಂಗ್ರೆಸ್: 1,09,639 – 32%
ಬಿಜೆಪಿ: 1,16,968 -36%
Web Stories