ಕೌಶಲ್ಯ ಅಭಿವೃದ್ಧಿ
ಒಟ್ಟು ಅನುದಾನ- 1,332 ಕೋಟಿ ರೂ.
* ಕೌಶಲ್ಯಾಭಿವೃದ್ಧಿ ಮಿಷನ್ ಪ್ರಾರಂಭ – 200 ಕೋಟಿ ರೂ. ಅನುದಾನ
* ಮುಖ್ಯಮಂತ್ರಿಗಳ ಕೌಶಲ್ಯಾಭಿವೃದ್ಧಿ ಯೋಜನೆಯಡಿ 5 ಲಕ್ಷ ಯುವಜನತೆಗೆ ತರಬೇತಿ.
* ಮುಖ್ಯಮಂತ್ರಿಗಳ ಕರ್ನಾಟಕ ಜೀವನೋಪಾಯ ಯೋಜನೆಯಡಿ 50 ಸಾವಿರ ಸ್ಥಳೀಯ ಕುಶಲಕರ್ಮಿಗಳಿಗೆ ತರಬೇತಿ, ವಿನ್ಯಾಸ ನಿರ್ಮಾಣಕ್ಕೆ ನೆರವು, ಮಾರುಕಟ್ಟೆ ಸೌಲಭ್ಯ.
* 50 ಸಾವಿರ ವಿದ್ಯಾರ್ಥಿಗಳಿಗೆ ಅಪ್ರೆಂಟಿಸ್‍ಷಿಪ್ ತರಬೇತಿ ನೀಡಲು ಪ್ರತಿ ಅಪ್ರೆಂಟಿಸ್‍ಗೆ ತಿಂಗಳಿಗೆ ತಲಾ 1 ಸಾವಿರ ರೂ. ಸ್ಟೈಫಂಡ್ ಮರುಪಾವತಿ.
* ಪ್ರವೀಣ್ಯತಾ ಕೇಂದ್ರಗಳ ಸ್ಥಾಪನೆ.
* 34 ಉದ್ಯೋಗ ವಿನಿಮಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಉದ್ದೇಶ.
* ಖಾಸಗಿ ಸಹಭಾಗಿತ್ವ ಯೋಜನೆಯಡಿ ಕೌಶಲ್ಯ ವಿವಿ ಸ್ಥಾಪನೆ.
* ಎಸ್‍ಸಿ, ಎಸ್‍ಟಿ ಉದ್ದಿಮೆದಾರರ ಸಂಘದ ವತಿಯಿಂದ ಸ್ಥಾಪಿಸುವ ಕೌಶಲ್ಯಾಭಿವೃದ್ಧಿ ಕೇಂದ್ರಗಳ ವಿಸ್ತರಣೆಗೆ 5 ಕೋಟಿ ರೂ. ಅನುದಾನ.
* ಚಿಂತಾಮಣಿ, ಗುಬ್ಬಿ, ಕಾರ್ಕಳ, ಮೂಡಿಗೆರೆ, ನರಸಿಂಹರಾಜಪುರ, ರಾಯಬಾಗ, ಯಲ್ಲಾಪುರ, ಮುಧೋಳ, ಶಹಪುರ, ಸುರಪುರ, ಮಾನ್ವಿಯಲ್ಲಿ ಸರ್ಕಾರಿ ಐಟಿಐ ಸ್ಥಾಪನೆ
* ಐಟಿಐಯಲ್ಲಿರುವ ಸಲಕರಣೆ ಮೇಲ್ದರ್ಜೆಗೆ- 228 ಕೋಟಿ ರೂ.
Advertisement