Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Districts

ಭ್ರಷ್ಟಾಚಾರ, ಕುಟುಂಬ ರಾಜಕಾರಣದ ಕೂಗು – ಹಾಸನದಲ್ಲಿ ಯಾರಿಗೆ ಒಲಿಯಲಿದೆ ಜಯ?

Public TV
Last updated: April 25, 2023 4:48 pm
Public TV
Share
2 Min Read
BJP preetam gowda Congress banavase rangaswamy JDS swaroop
SHARE

ಹಾಸನ: ಈ ಬಾರಿ ಹಾಸನ (Hassan) ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ (JDS), ಬಿಜೆಪಿ (BJP), ಕಾಂಗ್ರೆಸ್‍ನಲ್ಲಿ (Congress) ತೀವ್ರ ಪೈಪೋಟಿ ಏರ್ಪಟ್ಟಿದೆ. ಅದೇ ರೀತಿ ಆಮ್ ಆದ್ಮಿ ಪಕ್ಷವು ಇಲ್ಲಿ ಸ್ಪರ್ಧೆ ಮಾಡಿದ್ದರೂ, ಆಟಕ್ಕಿಲ್ಲ, ಲೆಕ್ಕಕ್ಕೆ ಉಂಟು ಎಂಬಂತಾಗಿದೆ. ಆದರೆ ಈ ಬಾರಿ ಚುನಾವಣೆಯಲ್ಲಿ ವಿವಿಧ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಹಾಗೂ ಕುಟುಂಬ ರಾಜಕಾರಣ ಕೂಗೇ ಪ್ರಮುಖ ವಿಷಯ ಆಗಲಿದೆ.

ಈ ಕ್ಷೇತ್ರದಲ್ಲಿ 1952 ರಿಂದ ಈವರೆಗೆ 3 ಬಾರಿ ಕಾಂಗ್ರೆಸ್, 4 ಬಾರಿ ಜೆಡಿಎಸ್, 3 ಬಾರಿ ಪಕ್ಷೇತರ, 2 ಬಾರಿ ಜನತಾ ಪಾರ್ಟಿ, 2 ಬಾರಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿ ಶಾಸಕರಾಗಿದ್ದಾರೆ.

bjp flag

ಹಾಸನ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು:
ಪ್ರೀತಂಗೌಡ (ಬಿಜೆಪಿ)
ಬನವಾಸೆ ರಂಗಸ್ವಾಮಿ (ಕಾಂಗ್ರೆಸ್)
ಹೆಚ್.ಪಿ.ಸ್ವರೂಪ್ (ಜೆಡಿಎಸ್)
ಅಗಿಲೆ ಯೋಗೇಶ್ (ಆಪ್)

ಪ್ರೀತಂಗೌಡ ಪ್ಲಸ್: ಮೊದಲ ಬಾರಿಗೆ ಶಾಸಕರಾಗಿ ರಸ್ತೆ, ಯುಜಿಡಿ, ಕುಡಿಯುವ ನೀರು ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸ ಮಾಡಿರುವುದು. ರಾಜ್ಯ ನಾಯಕರೊಂದಿಗೆ ಉತ್ತಮ ಒಡನಾಡ ಹೊಂದಿರುವುದು.

ಮೈನಸ್: ಹಿರಿಯರ ಬಗ್ಗೆ ಲಘುವಾಗಿ ಮಾತನಾಡುವುದು, ಸವಾಲು ಹಾಕುವುದು, ವಿವಿಧ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ಆರೋಪ, ಅಕ್ರಮ ಆಸ್ತಿ ಸಂಪಾದನೆ ಆರೋಪ, ಹಿಂದೆ ತಮಗಾಗಿ ದುಡಿದವರನ್ನು ಕಡೆಗಣಿಸಿ ಬೇಕಾದವರನ್ನು ಮಾತ್ರವೇ ತಮ್ಮ ಸುತ್ತಮುತ್ತ ಬಿಟ್ಟುಕೊಂಡಿರುವುದು.

JDS FLAG 1

ಸ್ವರೂಪ್ ಪ್ಲಸ್ : ತಂದೆ 4 ಬಾರಿ ಶಾಸಕರಾಗಿದ್ದರು. ತಂದೆ ಮೃತಪಟ್ಟಿದ್ದರೂ ತಂದೆಯ ಸೌಮ್ಯ ಸ್ವಭಾವವು ಮಗನಲ್ಲಿ ಇದೆ ಎಂಬ ಅನುಕಂಪ ಜನರಿಗಿದೆ. ಟಿಕೆಟ್ ಜಿದ್ದಾಜಿದ್ದಿ ಬದಿಗೊತ್ತಿ ಮಾಜಿ ಸಚಿವ ರೇವಣ್ಣ ಕುಟುಂಬದವರು ಸ್ವರೂಪ್ ಪರ ಕೆಲಸ ಮಾಡಲು ಮುಂದಾಗಿರುವುದು ಧನಾತ್ಮಕ ಅಂಶವಾಗಿದೆ.

ಮೈನಸ್: ಕುಟುಂಬ ರಾಜಕಾರಣ ಆರೋಪ, ಮಾತಿನ ಛಾತಿ ಇಲ್ಲದೇ ಇರುವುದು, ಸುಲಭವಾಗಿ ಜನರಿಗೆ ಸಿಗುವುದಿಲ್ಲ ಎಂಬ ಆಪಾದನೆಯಿದೆ. ಸ್ವರೂಪ್ ಗೆದ್ದರೂ ರಿಮೋಟ್ ಕಂಟ್ರೋಲ್ ದೇವೇಗೌಡರ ಕುಟುಂಬದ ಕೈಲಿರುತ್ತದೆ ಎಂಬ ಅನುಮಾನವು ಸ್ವರೂಪ್‍ಗೆ ತೊಂದರೆಯಾಗಬಹುದು.

congress

ಬನವಾಸೆ ರಂಗಸ್ವಾಮಿ ಪ್ಲಸ್: ಕ್ಷೇತ್ರಕ್ಕೆ ಹೊಸ ಮುಖ, ಚುರುಕಿನಿಂದ ಸ್ಪಂದಿಸುವ ಗುಣ, ಕಾಂಗ್ರೆಸ್ ಪಕ್ಷದ ಹಿನ್ನೆಲೆಯುಳ್ಳ ವ್ಯಕ್ತಿ ಎಂಬ ಅಂಶವು ಕಾಂಗ್ರೆಸ್ ಅಭ್ಯರ್ಥಿ ಬನವಾಸೆ ರಂಗಸ್ವಾಮಿಗೆ ಪ್ಲಸ್ ಪಾಯಿಂಟ್ ಆಗಿದೆ. ಇದನ್ನೂ ಓದಿ: ಹೊಳಲ್ಕೆರೆ ಅಖಾಡ ಹೇಗಿದೆ? ಬಿಜೆಪಿ, ಕಾಂಗ್ರೆಸ್ ಮಧ್ಯೆ ನೇರ ಸ್ಪರ್ಧೆ

ಮೈನಸ್: ಹಳಬರು, ಟಿಕೆಟ್ ಆಕಾಂಕ್ಷಿಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗಲು ವಿಫಲರಾಗಿರುವುದು, ಇಡೀ ಕ್ಷೇತ್ರವನ್ನು ತಲುಪದೇ ಇರುವುದು ಕಾಂಗ್ರೆಸ್ ಅಭ್ಯರ್ಥಿಯ ಮೇಲೆ ಪರಿಣಾಮ ಬಿರಬಹುದು.

ಹಾಸನ ವಿಧಾನಸಭಾ ಕ್ಷೇತ್ರದ ಜಾತಿವಾರು ಲೆಕ್ಕಾಚಾರ:
ಒಟ್ಟು ಮತದಾರರು – 2,35,262
ಪುರುಷರು – 1,18,324
ಮಹಿಳೆಯರು – 1,16,938

ಯಾರ ವೋಟು ಎಷ್ಟು?: ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ದಾಸ ಒಕ್ಕಲಿಗರು 65 ರಿಂದ 70 ಸಾವಿರವಿದ್ದು, ಮುಳ್ಳು ಒಕ್ಕಲಿಗರು 45 ರಿಂದ 50 ಸಾವಿರ ಇದ್ದಾರೆ. ಈ ಎರಡು ಸಮುದಾಯಗಳ ಮತಗಳೇ ನಿರ್ಣಾಯಕ ಆಗಲಿವೆ. ಇವರೊಂದಿಗೆ ಲಿಂಗಾಯತರು 20 ಸಾವಿರ, ಪರಿಶಿಷ್ಟರು 25 ಸಾವಿರ ಹಾಗೂ ಮುಸ್ಲಿಮರು 29 ಸಾವಿರ ಇದ್ದು, ಈ ಸಮುದಾಯಗಳ ಬೆಂಬಲ ಸಿಕ್ಕವರು ಸುಲಭವಾಗಿ ಗೆಲುವಿನ ನಗೆ ಬೀರಲಿದ್ದಾರೆ. ಇದನ್ನೂ ಓದಿ: ಹಾಲಿ ಸಚಿವರ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ತ್ರಿಕೋನ ಪೈಪೋಟಿ

TAGGED:bjpcongresshassanjdsಕಾಂಗ್ರೆಸ್ಜೆಡಿಎಸ್ಬಿಜೆಪಿಹಾಸನ
Share This Article
Facebook Whatsapp Whatsapp Telegram

You Might Also Like

PM Modi In Namibia
Latest

ಭಾರತಕ್ಕೆ ಚೀತಾಗಳ ಉಡುಗೊರೆ ನೀಡಿದ್ದಕ್ಕೆ ಧನ್ಯವಾದ: ನಮೀಬಿಯಾಗೆ ಮೋದಿ ಕೃತಜ್ಞತೆ

Public TV
By Public TV
5 hours ago
Shiv Sena MLA Sanjay Gaikwad
Latest

ಹಳಸಿದ ದಾಲ್‌ ಬಡಿಸಿದ್ದಕ್ಕೆ ಶಾಸಕನಿಂದ ಕ್ಯಾಂಟೀನ್‌ ಸಿಬ್ಬಂದಿ ಮೇಲೆ ಹಲ್ಲೆ – ಕ್ಯಾಂಟೀನ್‌ ಲೈಸೆನ್ಸೇ ರದ್ದು

Public TV
By Public TV
5 hours ago
Gujarat Bridge Collapse
Latest

ವಡೋದರಾ ಸೇತುವೆ ಕುಸಿತ – ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

Public TV
By Public TV
5 hours ago
Vatsala Asias oldest elephant dies at panna tiger reserve
Latest

ಏಷ್ಯಾದ ಅತ್ಯಂತ ಹಿರಿಯ ಆನೆ ವತ್ಸಲಾ 100ನೇ ವಯಸ್ಸಿನಲ್ಲಿ ನಿಧನ

Public TV
By Public TV
5 hours ago
prison radicalisation case NIA
Bengaluru City

ಜೈಲಲ್ಲಿರೊ ಉಗ್ರ ನಾಸೀರ್‌ಗೆ ಮನೋವೈದ್ಯನಿಂದ ಮೊಬೈಲ್ ಸಪ್ಲೈ – ಶಂಕಿತ ಉಗ್ರರು 6 ದಿನ ಎನ್ಐಎ ಕಸ್ಟಡಿಗೆ

Public TV
By Public TV
5 hours ago
Chamarajanagar Soliga Girl Adhar Card
Chamarajanagar

PUBLiC TV Impact – ಸೋಲಿಗ ಬಾಲಕಿಗೆ ಆಧಾರ್ ಕಾರ್ಡ್ ನೋಂದಣಿ

Public TV
By Public TV
5 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?