ಬೆಂಗಳೂರು: ಕರ್ನಾಟಕ ದ್ವಿತೀಯ ಪಿಯುಸಿ (PUC Result)ಫಲಿತಾಂಶ ಹೊರಬಿದ್ದಿದ್ದು, ಕಲಾ ವಿಭಾಗದಲ್ಲಿ 2,20,305 ವಿದ್ಯಾರ್ಥಿಗಳ ಪೈಕಿ 1,34,876 ವಿದ್ಯಾರ್ಥಿಗಳು ತೇರ್ಗಡೆಯಾಗಿ 61.22% ಫಲಿತಾಂಶ ದಾಖಲಾಗಿದೆ. ಬೆಂಗಳೂರಿನ ಜಯನಗರ ಎನ್‌ಎಂಕೆಆರ್‌ವಿ ಕಾಲೇಜಿನ ತಬ್ಸುಮ್ ಶೇಖ್ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.
ಕಲಾ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು
Advertisement
593 ಅಂಕ
ತಬ್ಸುಮ್ ಶೇಖ್, ಎನ್‍ಎಂಕೆಆರ್‌ವಿ ಮಹಿಳಾ ಕಾಲೇಜು, ಜಯನಗರ, ಬೆಂಗಳೂರು
Advertisement
Advertisement
592 ಅಂಕ
ಕುಶನಾಯ್ಕ್ ಜಿ.ಎಲ್, ಇಂದೂ ಇನೋವೇಟಿವ್ ಪಿಯು ಕಾಲೇಜ್, ಬಳ್ಳಾರಿ.
Advertisement
ದದ್ದಿ ಕರಿಬಸಮ್ಮ, ಇಂದೂ ಐಎನ್‍ಡಿಪಿ ಪಿಯು ಕಾಲೇಜ್, ಬಳ್ಳಾರಿ.
ಮುತ್ತೂರು ಮಲ್ಲಮ್ಮ, ಎಸ್‍ಯುಜೆಎಂ ಪಿಯು ಕಾಲೇಜ್, ಹರಪನಹಳ್ಳಿ, ಬಳ್ಳಾರಿ.
ಪ್ರಿಯಾಂಕ ಕುಲಕರ್ಣಿ, ಲಿಂಗರಾಜ ಕಲಾ ಹಾಗೂ ವಾಣಿಜ್ಯ ಪಿಯು ಕಾಲೇಜ್, ಬೆಳಗಾವಿ.
ರಾಹುಲ್ ಮೋತಿಲಾಲ್ ರಾಥೋಡ್ , ಎಸ್‍ಕೆ ಪಿಯು ಕಾಲೇಜ್ ತಾಳಿಕೋಟೆ ಮುದ್ದೆಬಿಹಾಳ, ವಿಜಯಪುರ. ಇದನ್ನೂ ಓದಿ: 2nd PUC Result: ವಾಣಿಜ್ಯ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಅನನ್ಯಾ ರಾಜ್ಯಕ್ಕೆ ಪ್ರಥಮ ಸ್ಥಾನ
591 ಅಂಕ
ಸಹನ ಉಲ್ಲಾವಪ್ಪ ಕಡಕೋಳ್, ಸರ್ಕಾರಿ ಪಿಯು ಕಾಲೇಜ್, ಬೈಲಹೊಂಗಲ, ಬೆಳಗಾವಿ.
ಕೆ. ಕೃಷ್ಣ, ಇಂದೂ ಐಎನ್‍ಡಿಪಿ ಪಿಯು ಕಾಲೇಜ್ ಕೊಟ್ಟೂರು ಕೂಡ್ಲಿಗಿ, ಬಳ್ಳಾರಿ.
ಭಾಗಪ್ಪ, ಜ್ಞಾನಭಾರತಿ ಪಿಯು ಕಾಲೇಜ್, ಬಸವನಗರ, ಸಿಂದಗಿ, ವಿಜಯಪುರ.
ಮಂಜುಶ್ರೀ, ವಿವೇಕಾನಂದ ಪಿಯು ಕಾಲೇಜ್ ನೆಹರು ನಗರ ಪುತ್ತೂರು, ದಕ್ಷಿಣ ಕನ್ನಡ. ಇದನ್ನೂ ಓದಿ: 2nd PUC Result: ವಿಜ್ಞಾನ ವಿಭಾಗದಲ್ಲಿ ಟಾಪ್ ಅಂಕ ಗಳಿಸಿದ ವಿದ್ಯಾರ್ಥಿಗಳು