ಬೆಂಗಳೂರು: ಕನ್ನಡ ರಾಜ್ಯೋತ್ಸವದ ದಿನವಾದ ಇಂದು ಟ್ಟಿಟ್ಟರ್ನಲ್ಲಿ ಆದ ಕಾಗುಣಿತ ದೋಷ ಸರಿಪಡಿಸಿಕೊಂಡು ನಟ ಸುದೀಪ್ ಅಭಿಮಾನಿಗಳ ಕ್ಷಮೆ ಕೋರಿದ್ದಾರೆ.
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಟ ಸುದೀಪ್ ಕನ್ನಡದಲ್ಲಿ ಟ್ವೀಟ್ ಮಾಡಿ ಶುಭಾಶಯ ಹೇಳಿದ್ದರು. ಆದರೆ ಇದರಲ್ಲಿ ಕಾಗುಣಿತ ದೋಷವಿದ್ದ ಹಿನ್ನೆಲೆಯಲ್ಲಿ ಅಭಿಮಾನಿಗಳು ಅಕ್ಷರ ತಪ್ಪನ್ನು ಸರಿಪಡಿಸುವಂತೆ ಮನವಿ ಮಾಡಿದರು.
Advertisement
ಈ ವಿಚಾರ ತಿಳಿದ ಬಳಿಕ ಆಗಿರುವ ಪ್ರಮಾದವನ್ನು ಸರಿಪಡಿಸಿಕೊಂಡು ಸುದೀಪ್ ರೀ ಟ್ವೀಟ್ ಮಾಡಿ ಮತ್ತೊಮ್ಮೆ ಶುಭಾಶಯ ಹೇಳಿದರು. ಟೈಪಿಂಗ್ ನಲ್ಲಿ ಆಗಿರುವ ಪ್ರಮಾದಕ್ಕೆ ಕ್ಷಮೆ ಕೂಡ ಕೇಳಿದರು.
Advertisement
ನನ್ನ ಪ್ರೀತಿಯ ಸ್ನೇಹಿತರೇ. ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕನ್ನಡವಿಲ್ಲದೆ ನಾವಿಲ್ಲ, ಕನ್ನಡವಿಲ್ಲದೆ ನಾವೇನೂ ಅಲ್ಲ. ನಿಮ್ಮ..ಕಿಚ್ಚ ಎಂಬುದಾಗಿ ಟ್ವೀಟ್ ಮಾಡಿದ್ದಾರೆ.
Advertisement
ನನ್ನ ಪ್ರೀತಿಯ ಸ್ನೇಹಿತರೇ ….ಕನ್ನಡ ರಾಜ್ಯೊತ್ಸವದ ಶುಭಾಷಯಗಳು ..
ಕನ್ನಡವಿಲ್ಲಧೇ ನಾವೀಲ್ಲ ..
ಕನ್ನಡವಿಲ್ಲಧೇ ನಾವೇನು ಅಲ್ಲ.
ನಿಮ್ಮಾ ..
ಕೀಚ್ಚ . pic.twitter.com/iTKxsCJ4r8
— Kichcha Sudeepa (@KicchaSudeep) November 1, 2017
Advertisement
ನನ್ನ ಪ್ರೀತಿಯ ಸ್ನೇಹಿತರೇ..
ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಕನ್ನಡವಿಲ್ಲದೆ ನಾವಿಲ್ಲ,
ಕನ್ನಡವಿಲ್ಲದೆ ನಾವೇನೂ ಅಲ್ಲ.
ನಿಮ್ಮ..
ಕಿಚ್ಚ. pic.twitter.com/dROGVGEvhz
— Kichcha Sudeepa (@KicchaSudeep) November 1, 2017
Sorry bout few typing error.. Great day to all…
— Kichcha Sudeepa (@KicchaSudeep) November 1, 2017
ನಿಮ್ಮ ಹಿಂದಿನ ಪೋಸ್ಟ್ ????❤ ಕನ್ನಡದ ಖ್ಯಾತ ನಟರೆ ಈ ಥರಾ ಮಾಡಿದರೆ ಹೇಗೆ ಸರ್ ???? pic.twitter.com/gfUyADmWxz
— Ravi ST (@TheNameIsRaviST) November 1, 2017
ತುಂಬು ಹೃದಯದ ಧನ್ಯವಾದಗಳು ಸರ್. ದಯವಿಟ್ಟು ಅನ್ಯತಾ ಭಾವಿಸಬೇಡಿ. ಕೆಲವೊಂದು ತಪ್ಪುಗಳಿವೆ ಸರಿಪಡಿಸಿ… ????????????????????
— ಚೌಕಿದಾರ್ ಮಂಜು ಮೈಸೂರು (@manju73339) November 1, 2017
ಎಲ್ಲಾ ಕಡೆ ಅಡ್ಜಸ್ಟ್ ಮಾಡಿಕೊಳ್ಳುವ ಕನ್ನಡಿಗರು ನಾವು..
ಇನ್ನು ಈ ಸಣ್ಣ ಟ್ವೀಟ್ ಅಡ್ಜಸ್ಟ್ ಮಾಡಿಕೊಳ್ಳಲ್ಲ ಅನ್ನುತ್ತೀವ..?
ನಿಮ್ಮ ಪ್ರಯತ್ನಕ್ಕೆ ಒಂದು ಸಲಾಂ ಅಣ್ಣ
— K M R (@KumarMrao) November 1, 2017
ತಪ್ಪನ್ನು ಸರಿ ಪಡಿಸಿದರು ಕಿಚ್ಚ.. ಆದರೆ ದೊಡ್ಡ ನಟರೆಂದು ಕರೆಸಿಕೊಳ್ಳುವ ಕಲವರು ಇನ್ನು ಸಹ wish ಮಾಡಿಲ್ಲವಲ್ಲ,, ಅವರಿಗೆ ಕನ್ನಡ, ಕನ್ನಡಿಗರು ನೆನಪಿಲ್ಲವ ರವಿರವರೆ.????
— Akash R Patil (@ImAkashPatil) November 1, 2017
ಟ್ವೀಟ್ನಲ್ಲಿ ಕನ್ನಡ ತಪ್ಪುತಪ್ಪಾಗಿದೆ. ಸಾಧ್ಯವಾದರೆ ಸರಿಪಡಿಸಿ ಟ್ವೀಟ್ ಮಾಡಿ. ಬಹಳ ಜನ ನಿಮ್ಮನ್ನ ನೋಡುತ್ತಿರುತ್ತಾರೆ. ತಮಗೂ ಕೂಡ ಕನ್ನಡ ರಾಜ್ಯೋತ್ಸವದ ಶುಭಾಶಯಗಳು????
— Pallavi Idoor (@pallaviidoor) November 1, 2017
ಓಯೇ ದೀಪಣ್ಣಾ, ಎರಡು ಸಾರಿ ಶುಭಾಷಯಗಳನ್ನು ಹೇಳಿದ ನಿಮಗೆ ಮೂರು ಶುಭಾಷಯಗಳು. ????????????????????????
ಬರೆದ ಕನ್ನಡ ತಪ್ಪಿದ್ದರೇನು ತೊಂದರೆಯಿಲ್ಲ.
ಮನದಲ್ಲೊರೋ ಕನ್ನಡ ಮರೆಯಾದರೆ ಮಾತ್ರ ತೊಂದರೆ.
ಭುವನೇಶ್ವರಿ ನಿಮ್ಮ ಜೊತೆಗಿದ್ದಾಳೆ.
ಶುಭಾಷಯಗಳು ದೀಪಣ್ಣಾ. ????????????
— ಮೋಹನ್ ತಿಮ್ಮಯ್ಯ (ಜಾನಕೀತನಯ) (@MT_JanakiTanaya) November 1, 2017
ತಪ್ಪನ್ನು ಸರಿಪಡಿಸಿದ್ದಕ್ಕಾಗಿ ಧನ್ಯವಾದಗಳು ಸರ್,
ತಪ್ಪು ಮಾಡೋದು ಸಹಜ, ತಿದ್ದಿ ನಡೆಯೋನು ಮನುಜ.
— Shivashankara S Nanjegowda (@SShankaraS) November 1, 2017
ಇದ್ನೆ ಕ್ಷಮಿಸಿ ತಪ್ಪಾಗಿದೆ ಅಂತಾ ಕನ್ನಡದಲ್ಲೆ ಪೋಸ್ಟ್ ಮಾಡಿದ್ದರೆ ಚೆನ್ನಾಗಿರತಿತ್ತು ಎಲ್ಲಾ ಖುಷಿ ಆಗತಿದ್ದರು ????❤
— Ravi ST (@TheNameIsRaviST) November 1, 2017
I don't think its a matter of concern .. Some times it happens ..
— Web3???? (@Shashi444456) November 1, 2017