ಭೈರವೈಕ್ಯ ಪರಮಪೂಜ್ಯ ಜಗದ್ಗುರು `ಪದ್ಮ ಭೂಷಣ’ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರು ಈ ನಾಡಿನ ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಅಪರಿಮಿತ ಸೇವೆ ತಮಗೆ ತಿಳಿದ ವಿಷಯವಾಗಿದೆ. ಪೂಜ್ಯ ಮಹಾಸ್ವಾಮೀಜಿಯವರು ವೈದ್ಯಕೀಯ ಶಿಕ್ಷಣ, ತಾಂತ್ರಿಕ ಶಿಕ್ಷಣಕ್ಕೆ ಒತ್ತು ನೀಡಿ ದೇಶಾದ್ಯಂತ ಸುಮಾರು 500 ಶಿಕ್ಷಣ ಸಂಸ್ಥೆಗಳನ್ನು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ.)ನ ಅಡಿಯಲ್ಲಿ ಸ್ಥಾಪಿಸಿದ್ದಾರೆ. ಈ ನಿಟ್ಟಿನಲ್ಲಿ ಪೂಜ್ಯರು 2011-02ನೇ ಸಾಲಿನಲ್ಲಿ ಕೆಂಗೇರಿಯ ಬಿಜಿಎಸ್ ಹೆಲ್ತ್ ಆಂಡ್ ಎಜುಕೇಷನ್ ಸಿಟಿಯಲ್ಲಿ, ಬಿಜಿಎಸ್ ಮತ್ತು ಎಸ್‍ಜೆಬಿ ಸಮೂಹ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಇಂದಿಗೆ ಯಶಸ್ವಿಯಾಗಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ 17 ವರ್ಷಗಳನ್ನು ಪೂರೈಸಿದೆ.
Advertisement
ಈ ಸಮೂಹ ಶಿಕ್ಷಣ ಸಂಸ್ಥೆಗಳ ವಿವರ ಈ ಕೆಳಗಿನಂತಿದೆ.
1. ಬಿಜಿಎಸ್-ಗ್ಲೋಬಲ್ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್
2. ಎಸ್‍ಜೆಬಿ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
3. ಎಸ್‍ಜೆಬಿ ಸ್ಕೂಲ್ ಆಫ್ ಆರ್ಕಿಟೆಕ್ಚರ್ & ಪ್ಲಾನಿಂಗ್
4. ಬಿಜಿಎಸ್ ಸ್ಕೂಲ್ ಆಫ್ ಆರ್ಚಿಟೆಕ್ನಾಲಜಿ & ಪ್ಲಾನಿಂಗ್
5. ಎಸ್‍ಜೆಬಿ ಸ್ಕೂಲ್/ಕಾಲೇಜ್ ಆಫ್ ನರ್ಸಿಂಗ್
6. ಎಸ್‍ಜೆಬಿ ಕಾಲೇಜ್ ಆಫ್ ಮ್ಯಾನೆಜ್‍ಮೆಂಟ್ ಸ್ಟಡೀಸ್ (ಬಿಬಿಎಮ್&ಬಿ.ಕಾಂ)
7. ಬಿಜಿಎಸ್ ಇಂಟರ್‍ನ್ಯಾಷನಲ್ ರೆಸಿಡೆಂಟಲ್ ಸ್ಕೂಲ್
8. ಬಿಜಿಎಸ್ ನ್ಯಾಷನಲ್ ಪಬ್ಲಿಕ್ ಸ್ಕೂಲ್, ಹುಳಿಮಾವು
9. ಬಿಜಿಎಸ್ ಇಂಟರ್‍ನ್ಯಾಷನಲ್ ಪಬ್ಲಿಕ್ ಸ್ಕೂಲ್, ನ್ಯೂ ದೆಹಲಿ
10. ಬಿಜಿಎಸ್ ಪಬ್ಲಿಕ್ ಸ್ಕೂಲ್
11. ಎಸ್‍ಜೆಬಿ ಕಾಲೇಜ್ ಆಫ್ ಎಜುಕೇಷನ್
12. ಬಿಜಿಎಸ್ ಪಿಯು ಕಾಲೇಜ್
13. ಎಸ್‍ಜೆಬಿ ಸ್ಕೂಲ್ ಆಫ್ ಇಂಟೀರಿಯರ್ ಡಿಸೈನ್ & ಡೆಕೊರೇಷನ್ (ಬಿ.ಎಸ್‍ಸಿ)
14. ಎಸ್‍ಜೆಬಿ ಸ್ಕೂಲ್ ಆಫ್ ಫ್ಯಾಷನ್ & ಅಪ್ರೈಲ್ ಡಿಸೈನ್ (ಬಿ.ಎಸ್‍ಸಿ)
Advertisement
ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ. ಡಾ. ನಿರ್ಮಲಾನಂದ ಮಹಾಸ್ವಾಮೀಜಿಯವರ ಮಾರ್ಗದರ್ಶನದಲ್ಲಿ, ಮೇಲ್ಕಾಣಿಸಿದ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಪೂಜ್ಯ ಶ್ರೀ ಶ್ರೀ ಡಾ. ಪ್ರಕಾಶ್‍ನಾಥ ಸ್ವಾಮೀಜಿಯವರ ಸಾರಥ್ಯದಲ್ಲಿ ಉತ್ತಮ ಗುಣಮಟ್ಟದ ಆಧುನಿಕ ಶಿಕ್ಷಣ ಮತ್ತು ವಿದ್ಯಾರ್ಥಿಗಳ ಭವಿಷ್ಯದ ಎಲ್ಲಾ ಸವಾಲುಗಳನ್ನು ಎದುರಿಸಲು ಪ್ರೇರಣೆಯೊಂದಿಗೆ ಹಾಗೂ ಸಂಶೋಧನಾ ಸಾಮಥ್ರ್ಯವನ್ನು ಬೆಳೆಸಿಕೊಂಡು ಸಮಾಜಕ್ಕೆ ಅನುಕೂಲವಾಗುವಂತಹ ಕೊಡುಗೆಗಳನ್ನು ನೀಡುವಂತೆ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಮೇಲ್ಕಂಡ ಶಿಕ್ಷಣ ಸಂಸ್ಥೆಗಳು ನೀಡುತ್ತಿವೆ.
Advertisement
ವೆಬ್ ಸೈಟಿಗೆ ಭೇಟಿ ನೀಡಲು ಕ್ಲಿಕ್ ಮಾಡಿ: www.bgsirs.org , www.sjbit.edu.in