ಹುಬ್ಬಳ್ಳಿ: ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ಕೆಪಿಎಂಇ ತಿದ್ದುಪಡಿ ಮಸೂದೆಗೆ ಜೆಡಿಎಸ್ ಸಂಪೂರ್ಣ ವಿರೋಧವಿದೆ ಎಂದು ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಎಂಇ ಮಸೂದೆಯಲ್ಲಿ ಸಾಕಷ್ಟು ಲೋಪದೋಷಗಳಿವೆ. ಈ ಸರ್ಕಾರ ಇಷ್ಟೊಂದು ತರಾತುರಿ ಮಾಡಬಾರದಿತ್ತು. ಈ ಮಸೂದೆಯನ್ನು ಇನ್ನೂ ಸದನದಲ್ಲಿ ಮಂಡಿಸಿಯೇ ಇಲ್ಲ ಅಂದ್ರು.
Advertisement
ಒಂದು ವೇಳೆ ಸದನದಲ್ಲಿ ಮಸೂದೆ ಮಂಡನೆ ಆದ್ರೆ ಈ ಬಗ್ಗೆ ಸದನದಲ್ಲೂ ಜೆಡಿಎಸ್ ವಿರೋಧ ವ್ಯಕ್ತಪಡಿಸಲಿದೆ. ಯಾರು ನಕಲಿ ವೈದ್ಯರಿದ್ದಾರೋ ಅವರ ಮೇಲೆ ಸರ್ಕಾರ ಕ್ರಮಕೈಗೊಳ್ಳಲಿ. ಅದನ್ನು ಬಿಟ್ಟು ಕಾಯ್ದೆಯನ್ನು ಜಾರಿ ಮಾಡಬಾರದು. ಈ ಕಾಯ್ದೆ ಜಾರಿಯಾದ್ರೆ ವೈದ್ಯರ ಗತಿ ಏನಾಗುತ್ತೆ ಎಂದು ಹೇಳಿದ್ರು.
Advertisement
ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳ ಓಪಿಡಿ ಸೇವೆ ಬಂದ್- ಆರೋಗ್ಯ ಕೈಕೊಟ್ರೆ ಸರ್ಕಾರಿ ಆಸ್ಪತ್ರೆಗೆ ಹೋಗಿ https://t.co/1WmHtc2YmH #PrivateDoctors #Protest #OPD pic.twitter.com/V8zkTfc2sT
— PublicTV (@publictvnews) November 16, 2017
Advertisement
ಮೆಡಿಕಲ್ ಎಮರ್ಜೆನ್ಸಿ: ಗುರುವಾರದಿಂದ ಆಸ್ಪತ್ರೆಗಳಲ್ಲಿ ಯಾವ ಚಿಕಿತ್ಸೆ ಸಿಗುತ್ತೆ? ಯಾವುದು ಸಿಗಲ್ಲ? https://t.co/Ubq8B8LSU4#KPME #Karnataka #Bengaluru #DoctorsStrike #Belagavi #Session #hospital #Rmeshkumar pic.twitter.com/haYnFyamAA
— PublicTV (@publictvnews) November 15, 2017
Advertisement
ಸರ್ಕಾರಿ ಆಸ್ಪತ್ರೆ ಚೆನ್ನಾಗಿದ್ರೆ ಖಾಸಗಿ ಆಸ್ಪತ್ರೆಗೆ ಯಾರು ಹೋಗ್ತಾರೆ: ಎಚ್‍ಡಿಡಿ ಪ್ರಶ್ನೆ https://t.co/swaqek7D8c#HDDevegowda #Doctors #Hospital #Protest #KanandaNews pic.twitter.com/Md03BkviFt
— PublicTV (@publictvnews) November 15, 2017