ನವದೆಹಲಿ: ಕೊನೆಯ ಕ್ಷಣದಲ್ಲಿ ಆದಾಯ ಆದಾಯ ತೆರಿಗೆ ಲೆಕ್ಕಪತ್ರ (ಐ.ಟಿ ರಿಟರ್ನ್ಸ್) ಸಲ್ಲಿಸಲು ಸಮಸ್ಯೆ ಎದುರಿಸುತ್ತಿದ್ದ ಮಂದಿಗೆ ಗುಡ್ ನ್ಯೂಸ್.
ಐ.ಟಿ ರಿಟರ್ನ್ಸ್ ವಿವರ ಸಲ್ಲಿಕೆಯ ಅವಧಿಯನ್ನು ಆಗಸ್ಟ್ 5ರವರೆಗೆ ವಿಸ್ತರಿಸಲಾಗಿದೆ. ಈ ಹಿಂದೆ ಐ.ಟಿ ರಿಟರ್ನ್ಸ್ ಸಲ್ಲಿಕೆಗೆ ಜುಲೈ 31 ಕೊನೆಯ ದಿನ ಎಂದು ಆದಾಯ ತೆರಿಗೆ ಇಲಾಖೆ ಹೇಳಿತ್ತು.
Advertisement
ಐ.ಟಿ ರಿಟರ್ನ್ಸ್ ಸಲ್ಲಿಕೆ ವೇಳೆ ಕೊನೆ ಕ್ಷಣದಲ್ಲಿ ಹಲವು ಮಂದಿಗೆ ತಾಂತ್ರಿಕ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಡೆಡ್‍ಲೈನ್ ವಿಸ್ತರಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಅಷ್ಟೇ ಅಲ್ಲದೇ ಐಟಿ ರಿಟರ್ನ್ಸ್ ಪ್ರಕ್ರಿಯೆ ಪೂರ್ಣಗೊಳ್ಳಲು ಆಗಸ್ಟ್ 31ರ ಒಳಗಡೆ ಪಾನ್ ಮತ್ತು ಆಧಾರ್ ಕಾರ್ಡ್ ಜೋಡಣೆಯಾಗಬೇಕು ಎಂದು ತಿಳಿಸಿದೆ.
Advertisement
In view of the difficulties faced by taxpayers, date for filing of Income Tax Returns for FY 2016-17 has been extended to 5th August, 2017.
— Income Tax India (@IncomeTaxIndia) July 31, 2017
Advertisement
Actual linking of PAN with Aadhaar can be done subsequently before 31.08.2017. ITRs will be processed after the linkage of Aadhaar with PAN.
— Income Tax India (@IncomeTaxIndia) July 31, 2017
Advertisement
However, the returns will not be processed until the linkage of Aadhaar with PAN is done.
— Ministry of Finance (@FinMinIndia) July 31, 2017
Actual linking of PAN with Aadhaar can be done subsequently, but any time before 31st August, 2017.
— Ministry of Finance (@FinMinIndia) July 31, 2017
Govt decided for e-filing return,it is sufficient to quote Aadhaar or acknowledgement No. for having applied for Aadhaar in e-filing website
— Ministry of Finance (@FinMinIndia) July 31, 2017
However, the returns will not be processed until the linkage of Aadhaar with PAN is done.
— Ministry of Finance (@FinMinIndia) July 31, 2017