ಬೆಳಗಾವಿ: ಗೋಕಾಕ್ನಲ್ಲಿರುವ ಆಭರಣ ಮಾಲೀಕರಿಗೆ ಆದಾಯ ತೆರಿಗೆ(ಐಟಿ) ದಾಳಿ ಮಾಡಿ ಶಾಕ್ ನೀಡಿದೆ.
ಖಡೇಬಜಾರ್ದ ಪ್ರತಿಷ್ಠಿತ ಪೋತದಾರ ಜ್ಯುವೆಲ್ಲರ್ಸ್ ಮಳಿಗೆ ಮತ್ತು ಜಾಧವ ನಗರದಲ್ಲಿರುವ ಮಾಲೀಕ ಅನಿಲ್ ಪೋತದಾರ್ ನಿವಾಸದ ಮೇಲೆ ಐಟಿ ರೇಡ್ ನಡೆದಿದೆ. ಇದನ್ನೂ ಓದಿ: ಅಪ್ಪು ಸಮಾಧಿಗೆ ಮಂಡಕ್ಕಿ ಹಾರ ಮಾಡಿಕೊಂಡು ಬಂದ ವೃದ್ಧೆ
Advertisement
Advertisement
ಬಸವಣಗರದ ಪೂರ್ವಿ ಹೆಸರಿನ ಜ್ಯುವೆಲ್ಲರಿ ಶಾಪ್ ಮೇಲೆ ಹಾಗೂ ಮಾಲೀಕ ವಿಜಯ್ ಬಾಪಣಾ ಮತ್ತು ಪುರುಷೋತ್ತಮ ಬಾಪಣಾ ಮನೆ ಮೇಲೂ ಐಟಿ ದಾಳಿ ನಡೆದಿದೆ. ಇದನ್ನೂ ಓದಿ: ಕಳಪೆ ರಸ್ತೆ ನಿರ್ಮಾಣ ಮಾಡುವ ಗುತ್ತಿಗೆದಾರರ ಬಿಲ್ ತಡೆ ಹಿಡಿಯಿರಿ: ಶ್ರೀಮಂತ್ ಪಾಟೀಲ್
Advertisement
Advertisement
ನಾಲ್ಕೂ ಕಡೆಗಳಲ್ಲೂ ಏಕಕಾಲದಲ್ಲಿ ದಾಳಿ ನಡೆಸಲಾಗಿದ್ದು, ತೆರಿಗೆ ವಂಚನೆ ಸೇರಿದಂತೆ ಮಹತ್ವದ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಪೊಲೀಸ್ ಭದ್ರತೆಯಲ್ಲಿ ಐಟಿ ಅಧಿಕಾರಿಗಳು ದಾಖಲಾತಿಯನ್ನು ಪರಿಶೀಲನೆ ನಡೆಸುತ್ತಿದ್ದಾರೆ.