ಹುಬ್ಬಳ್ಳಿ: ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ಚಿನ್ನಾಭರಣ ವ್ಯಾಪಾರಿಗಳ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಏಕಕಾಲದಲ್ಲೇ ನಾಲ್ಕು ಕಡೆ ದಾಳಿ ನಡೆಸಿದ ಐಟಿ ಅಧಿಕಾರಿಗಳು, ಸ್ಯಾನ್ ಸಿಟಿ ಡೆವಲಪರ್ ಮಾಲೀಕ ನಾರಾಯಣ ಆಚಾರ್ಯ ಮನೆ, ಚಿನ್ನದ ವ್ಯಾಪಾರಿ ಎನ್‍ಎಚ್ ಪಟಾಡಿಯಾ, ಸೇರಿ 4 ಮನೆ, ಕಛೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
Advertisement
ಗೋವಾ, ಚೆನ್ನೈ, ಆಂಧ್ರ ಮೂಲದ ಐಟಿ ಅಧಿಕಾರಿಗಳು, ಕೋಪ್ಪಿಕರಸ್ತೆ, ಶಿವಗಂಗಾ ಲೇಔಟ್, ಆಫಿಸ್ ಮನೆಗಳ ಮೇಲೆ ದಾಳಿ ನಡೆಸಿ ಅಲ್ಲಿನ ಎಲ್ಲಾ ದಾಖಲೆಗಳನ್ನ ಪರಿಶೀಲಿಸುತ್ತಿದ್ದಾರೆ.