Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ರಾಷ್ಟ್ರಗೀತೆಯನ್ನು ಹಾಡಲ್ಲ – ಇರಾನ್‌ ಮಹಿಳಾ ತಂಡದಿಂದ ಮೈದಾನದಲ್ಲೇ ಇಸ್ಲಾಮಿಕ್‌ ಆಡಳಿತದ ವಿರುದ್ಧ ಪ್ರತಿಭಟನೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ರಾಷ್ಟ್ರಗೀತೆಯನ್ನು ಹಾಡಲ್ಲ – ಇರಾನ್‌ ಮಹಿಳಾ ತಂಡದಿಂದ ಮೈದಾನದಲ್ಲೇ ಇಸ್ಲಾಮಿಕ್‌ ಆಡಳಿತದ ವಿರುದ್ಧ ಪ್ರತಿಭಟನೆ

Latest

ರಾಷ್ಟ್ರಗೀತೆಯನ್ನು ಹಾಡಲ್ಲ – ಇರಾನ್‌ ಮಹಿಳಾ ತಂಡದಿಂದ ಮೈದಾನದಲ್ಲೇ ಇಸ್ಲಾಮಿಕ್‌ ಆಡಳಿತದ ವಿರುದ್ಧ ಪ್ರತಿಭಟನೆ

Public TV
Last updated: March 3, 2026 7:07 pm
Public TV
Share
2 Min Read
Irans womens team decline to sing national anthem before Asian Cup 2
SHARE

ಕ್ವೀನ್ಸ್‌ಲ್ಯಾಂಡ್‌: ಸರ್ವೋಚ್ಛ ನಾಯಕ ಖಮೇನಿ (Ayatollah Khamenei) ಹತ್ಯೆಯಾದರೂ ಇರಾನ್‌ (Iran) ಮಹಿಳೆಯರು ಇಸ್ಲಾಮಿಕ್‌ ಆಡಳಿತದ ವಿರುದ್ಧ ಪ್ರತಿಭಟನೆಯನ್ನು (Protest) ಈಗಲೂ ಜಾಗತಿಕ ವೇದಿಕೆಯಲ್ಲಿ ದಾಖಲಿಸುತ್ತಿದ್ದಾರೆ.

ಹೌದು. ಇರಾನ್‌ ಆಡಳಿತದ ವಿರುದ್ಧ ಈಗ ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ನಲ್ಲಿ ರಾಷ್ಟ್ರೀಯ ಮಹಿಳಾ ಫುಟ್‌ಬಾಲ್‌ (Football) ತಂಡ ಮೌನ ಪ್ರತಿಭಟನೆ ನಡೆಸಿದೆ. ಏಷ್ಯಾ ಕಪ್‌ ಭಾಗವಾಗಿ ಇಂದು ಇರಾನ್‌ ಮತ್ತು ದಕ್ಷಿಣ ಕೊರಿಯಾ ನಡುವಿನ ಪಂದ್ಯ ನಿಗದಿಯಾಗಿತ್ತು.

ಈ ಪಂದ್ಯ ಆರಂಭಕ್ಕೂ ಮುನ್ನ ರಾಷ್ಟ್ರಗೀತೆಯನ್ನು ನುಡಿಸಲಾಯಿತು. ಸಾಧಾರಣವಾಗಿ ರಾಷ್ಟ್ರಗೀತೆಯನ್ನು ಮೊಳಗಿಸಿದಾಗ ತಂಡದ ಸದಸ್ಯರು ಬಾಯಿಯಲ್ಲಿ ಸಾಲನ್ನು ಹೇಳುತ್ತಾರೆ. ಆದರೆ ಇರಾನ್‌ ಮಹಿಳೆಯರು ಯಾವುದೇ ಸಾಲನ್ನು ಹೇಳುವ ಪ್ರಯತ್ನವನ್ನೇ ಮಾಡಲಿಲ್ಲ. ಕೆಲ ಆಟಗಾರ್ತಿಯರು ಬೇರೆ ಸದಸ್ಯರನ್ನು ನೋಡುತ್ತಿದ್ದರು. ಇದನ್ನೂ ಓದಿ: ವರ್ಷಾನುಗಟ್ಟಲೆ ಟ್ರಾಫಿಕ್‌ ಕ್ಯಾಮೆರಾ‌ ಹ್ಯಾಕ್‌, ಮೊಬೈಲ್‌ ನೆಟ್‌ವರ್ಕ್‌ ಟ್ರ್ಯಾಕ್‌ – ಖಮೇನಿ ಹತ್ಯೆಗೆ ಇಸ್ರೇಲ್‌ ರಣತಂತ್ರ ಹೇಗಿತ್ತು?

The Iranian women’s national football team refused to sing the anthem of the Islamic Regime. Tonight. At the opening match of the Asian Cup. In front of the entire world.

So, to all liberal Western women:

Watch and learn.
THIS is what real feminism looks like. pic.twitter.com/SriXGbipsY

— Samantha Smith (@SamanthaTaghoy) March 3, 2026

ಆಟಗಾರ್ತಿಯರು ಮಾತ್ರವಲ್ಲ ಮುಖ್ಯ ತರಬೇತುದಾರ ಮಾರ್ಜಿಯೆ ಜಾಫಾರಿ ಮತ್ತು ಸಹಾಯಕ ಸಿಬ್ಬಂದಿ ಕೂಡ ಮೌನವಾಗಿದ್ದರು. ರಾಷ್ಟ್ರಗೀತೆಯನ್ನು ನುಡಿಸುತ್ತಿದ್ದಾಗ ಕೋಚ್‌ ಜಾಫಾರಿ ನಗುತ್ತಿದ್ದರು. ಈ ಸನ್ನೆ ತಂಡದ ನಿರ್ಧಾರಕ್ಕೆ ಬೆಂಬಲ ನೀಡಿದ ಸಂಕೇತವೆಂದು ಅರ್ಥೈಸಲಾಗುತ್ತಿದೆ.

ಭಾನುವಾರ ಮಾಧ್ಯಮಗಳು ಖಮೇನಿ ಸಾವಿನ ಬಗ್ಗೆ ಕೋಚ್‌ ಜಾಫಾರಿ ಮತ್ತು ನಾಯಕಿಗೆ ಪ್ರಶ್ನೆಯನ್ನು ಕೇಳಿದ್ದವು. ಈ ಪ್ರಶ್ನೆಗೆ ಕೋಚ್‌, ನಿಮ್ಮ ಪ್ರಶ್ನೆ ಇಷ್ಟೇ ಎಂದು ನಾನು ಭಾವಿಸುತ್ತೇನೆ. ಕೇಳಿದ್ದಕ್ಕಾಗಿ ಧನ್ಯವಾದಗಳು. ಆಟದ ಮೇಲೆಯೇ ಗಮನ ಹರಿಸೋಣ ಎಂದು ಫಾರ್ಸಿ ಭಾಷೆಯಲ್ಲಿ ಉತ್ತರಿಸಿದ್ದರು. ಇದನ್ನೂ ಓದಿ: Iran Israel War | ಬ್ಯಾರಲ್‌ಗೆ 100 ಡಾಲರ್‌ ಸಮೀಪಿಸಿದ ತೈಲ ಬೆಲೆ

Irans womens team decline to sing national anthem before Asian Cup 1

ಆಟಗಾರ್ತಿಯರು ಮಾತ್ರವಲ್ಲ ಇರಾನ್‌ ತಂಡವನ್ನು ಬೆಂಬಲಕ್ಕೆ ಬಂದಿದ್ದ ಅಭಿಮಾನಿಗಳು ಹಾಲಿ ಆಡಳಿತವನ್ನು ವಿರೋಧಿಸಲು 1979ರ ಇಸ್ಲಾಮಿಕ್‌ ಕ್ರಾಂತಿಗೂ ಮೊದಲು ಬಳಕೆಯಲ್ಲಿದ್ದ ಸಿಂಹ ಮತ್ತು ಸೂರ್ಯ ಚಿತ್ರವನ್ನು ಹೊಂದಿರುವ ಕೆಂಪು, ಬಿಳಿ ಮತ್ತು ಹಸಿರು ಧ್ವಜವನ್ನು ಬೀಸುತ್ತಿದ್ದರು. ಇರಾನ್‌ನ ಮಹಿಳಾ ಚಳುವಳಿಯನ್ನು ಬೆಂಬಲಿಸಲು ಸಂಕೇತಿಕವಾಗಿ ಈ ಧ್ವಜವನ್ನು ಪ್ರದರ್ಶಿಸಲಾಗುತ್ತದೆ.

ಈ ಪಂದ್ಯವನ್ನು ದಕ್ಷಿಣ ಕೊರಿಯಾ 3-0 ಅಂತರದಿಂದ ಗೆದ್ದುಕೊಂಡಿತು. ಮಾರ್ಚ್ 5ರಂದು ನಡೆಯುವ ಮುಂದಿನ ಪಂದ್ಯದಲ್ಲಿ ಇರಾನ್‌ ಆಸ್ಟ್ರೇಲಿಯಾವನ್ನು ಎದುರಿಸಲಿದೆ.

ಖಮೇನಿ ಹತ್ಯೆಯ ವಿಚಾರ ತಿಳಿದು ಇರಾನ್‌ ಮಹಿಳೆಯರು ನಮಗೆ ಕೊನೆಗೂ ಸ್ವಾತಂತ್ರ್ಯ ಸಿಕ್ಕಿತು ಎಂದು ಹೇಳಿ ಸಂಭ್ರಮಿಸಿದ್ದರು. ಇರಾನ್‌ ಮಹಿಳೆಯರ ಸಂಭ್ರಮಾಚರಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

TAGGED:FotballiranKhameneinational anthemಆಸ್ಟ್ರೇಲಿಯಾಇರಾನ್ಖಮೇನಿಫುಟ್‍ಬಾಲ್ರಾಷ್ಟ್ರಗೀತೆ
Share This Article
Facebook Whatsapp Whatsapp Telegram

Cinema news

Vijay Deverakonda Rashmika Mandanna
ಮದ್ವೆ ಬಳಿಕ ಬಳಿಕ ಒಟ್ಟಿಗೆ ಶೂಟಿಂಗ್‌ಗೆ ತೆರಳಿದ ವಿರೋಶ್ ಜೋಡಿಗೆ ಅದ್ಧೂರಿ ಸ್ವಾಗತ
Cinema Latest Sandalwood South cinema Top Stories
Amita Singh Tomar
ಕೌನ್ ಬನೇಗಾ ಕರೋಡ್ ಪತಿಯಲ್ಲಿ 50 ಲಕ್ಷ ಗೆದ್ದಿದ್ದ ತಹಶೀಲ್ದಾರ್ ಅರೆಸ್ಟ್‌!
Cinema Crime Latest National Top Stories TV Shows
Dhurandhar 2 2
ಒಂದೇ ವಾರದಲ್ಲಿ 1000 ಕೋಟಿ ಕ್ಲಬ್ ಸೇರಿದ `ಧುರಂಧರ್ 2′
Bollywood Cinema Latest Top Stories
Rashmika Vijay 5
ಹನಿಮೂನ್ ಅಲ್ಲ ಬಡ್ಡೀಮೂನ್ – ರಶ್ಮಿಕಾ, ವಿಜಯ್ ಹೊಸ ಟ್ರೆಂಡ್
Cinema Latest South cinema Top Stories

You Might Also Like

Indigo Flight
Latest

ದೆಹಲಿ ಏರ್‌ಪೋರ್ಟ್‌ನಲ್ಲಿ ಇಂಡಿಗೋ ವಿಮಾನ ಎಮರ್ಜೆನ್ಸಿ ಲ್ಯಾಂಡಿಂಗ್

Public TV
By Public TV
2 hours ago
PES University
Bengaluru City

ವಿದ್ಯಾರ್ಥಿಗೆ ಭಯೋತ್ಪಾದಕ ಪಟ್ಟ ಕಟ್ಟಿದ ಆರೋಪ – ಪಿಇಎಸ್ ವಿವಿ ಉಪನ್ಯಾಸಕ ಅಮಾನತು

Public TV
By Public TV
2 hours ago
VIjayapura
Districts

ಒಂದು ಬಾಟಲ್‌ ಕೊಟ್ಟರೆ ಕೆಳಗೆ ಬರ್ತಿನಿ  – ಟವರ್ ಹತ್ತಿ ಕುಡುಕನ ಹುಚ್ಚಾಟ 

Public TV
By Public TV
2 hours ago
MB Patil
Bengaluru City

ಮೋದಿ ಇಸ್ರೇಲ್‌ಗೆ ಹೋಗಿಬಂದ ಮರುದಿನವೇ ಯುದ್ಧ ಶುರುವಾಯ್ತು: ಎಂ.ಬಿ ಪಾಟೀಲ್‌

Public TV
By Public TV
2 hours ago
Balendra Shah Oath Taking As Nepal PM
Latest

ಬೆಂಗಳೂರಲ್ಲಿ ಓದಿದ್ದ ವ್ಯಕ್ತಿ ಈಗ ನೇಪಾಳದ ಪ್ರಧಾನಿ

Public TV
By Public TV
2 hours ago
Yemen Missile
Latest

ಇಸ್ರೇಲ್‌ – ಅಮೆರಿಕ Vs ಇರಾನ್‌ ಯುದ್ಧಕ್ಕೆ ಯೆಮನ್‌ ಎಂಟ್ರಿ – ಇಸ್ರೇಲ್‌ ಮೇಲೆ ಫಸ್ಟ್‌ ಟೈಂ ಮಿಸೈಲ್‌ ದಾಳಿ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?